ನೀಲದೇಹಿ ಶಿವನೆಂದರೆ ಬರೀ ಮಹಾದೇವನಲ್ಲ ಮಹಾಭಾವ
ಅಲ್ಲಿ ಭಿನ್ನ ವರ್ಣನೆ ಗಳಿಗಿಂತ ಶಿವನ ಏಕಾತ್ಮತಾವಾದವೇ ಇರುತ್ತದೆ.
Team Udayavani
-ನಿರೂಪ
ಶಿವನ ರೂಪವನ್ನು ನೋಡಿ.. ತಲೆಯಲ್ಲಿ ಗಂಟು ಕಟ್ಟಿಕೊಂಡಿರುವ ಜಟೆ. ಅದರೊಳಗೆ ಹುದುಗಿಕೊಂಡಿರುವವಳು ದೇವಮಾತೆ ಗಂಗೆ. ಅವಳು ಸದಾ ಧುಮ್ಮಿಕ್ಕಿ, ಭೋರ್ಗರೆದು ಹರಿಯಲು ಸಿದ್ಧವಾಗಿಯೇ ಇರುತ್ತಾಳೆ. ಅಲ್ಲೇ ಅರ್ಧಚಂದ್ರ ನಸುನಗುತ್ತಾ ಇರುತ್ತಾನೆ. ಅದಕ್ಕೇ ಆತ ಚಂದ್ರಮೌಳಿ, ಚಂದ್ರಶೇಖರ (ಶಿಖೆಯಲ್ಲಿ ಚಂದ್ರನನ್ನು ಧರಿಸಿದವನು). ಹಣೆಯಲ್ಲೊಂದು ಕಣ್ಣು, ಅದಕ್ಕೇ ಆತ ತ್ರ್ಯಂಬಕ ಅಥವಾ ತ್ರಿನೇತ್ರ. ಜತೆಗೆ ಮೈತುಂಬಾ ಭಸ್ಮ. ಕಂಠದಲ್ಲಿ ಸರ್ಪ, ಅದಕ್ಕೆ ಆತ ಸರ್ಪಭೂಷಣ. ಬಲಗೈನಲ್ಲಿ ತ್ರಿಶೂಲ, ಡಮರು, ಎಡಗಡೆ ಪತ್ನಿ ಪಾರ್ವತೀ. ನಂದಿ ಅಂದರೆ ಒಂದು ಎತ್ತು ಅವನಿಗೆ ವಾಹನ. ಸೊಂಟಕ್ಕೆ ಜಿಂಕೆ ಚರ್ಮ, ಮೈಯೆಲ್ಲ ನೀಲಿ, ನೀಲಿ. ಇದು ಬರೀ ರೂಪವೇ, ಅರ್ಥವೇ, ಆತ್ಮಾರ್ಥವೇ? ತಲೆಯ ಮೇಲಿರುವ ಗಂಗೆಯು, ನೆತ್ತಿಯ ಸಹಸ್ರಾರ ಕೇಂದ್ರದಿಂದ ಹೊರ ಹೊಮ್ಮುವ ಅಮೃತದ ಸಂಕೇತ. ಅಂದರೆ ಶಿವ ಸಾವಿನಿಂದ ಪಾರುಮಾಡಿ, ನಮ್ಮನ್ನು ಅಮೃತಾತ್ಮರನ್ನಾಗಿ ಮಾಡುತ್ತಾನೆ. ಅರ್ಧಚಂದ್ರನು, ಆನಂದದ ಸಂಕೇತ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ
ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ
Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ
ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ
Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.