ಅಬ್ಬಬ್ಬಾ ಏನ್ ರುಚಿ ಅಂತಿರಾ “ಮಸಾಲ ಪಡ್ಡು”
ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿ -ಬೇಳೆ ಹಾಗೂ ಅವಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿರಿ.
ಶ್ರೀರಾಮ್ ನಾಯಕ್
ಈ ಖಾದ್ಯವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಇದು ಬುಲೆಟ್ ಇಡ್ಲಿ (ಸಣ್ಣ ಗಾತ್ರದ ಇಡ್ಲಿ) ಎಂದು ನೀವು ಬಾವಿಸಬಹುದು ಆದರೆ ಇದು ವಿಭಿನ್ನ ಖಾದ್ಯ. ಪಡ್ಡುವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಯಾರಿಸಲಾಗುತ್ತದೆ. ಹೆಚ್ಚಿನ ಹೋಟೆಲ್ ಗಳು ಈ ಸುಂದರವಾದ ಖಾದ್ಯವನ್ನು ತಯಾರಿಸುವುದು ಬಹಳ ವಿರಳ. ಈ ಖಾದ್ಯವನ್ನು ಕೆಲವು ಕಡೆ ನಾನಾ ರೀತಿಯಲ್ಲಿ ಕರೆಯುತ್ತಾರೆ ಉದಾಹರಣೆಗೆ ಗುಳಿಯಪ್ಪ, ಪಡ್ಡು,ಅಪ್ಪ ,ಎರಿಯಪ್ಪ ಹಾಗೂ ತುಳುವಿನಲ್ಲಿ ಅಪ್ಪ ದಡ್ಡೆ ಎಂತಲೂ ಕರೆಯುತ್ತಾರೆ. ಇದನ್ನು ಶೇಂಗಾ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.