ಇಂದು ಬೇಕಾಗಿದ್ದಾರೆ ಮಹಮ್ಮದ್ ಹಯಾತ್ ಸಾಹೇಬ್
ಎರಡು ಗಾಡಿಗಳಲ್ಲಿ ಸಾಮಾನುಗಳನ್ನು ತುಂಬಿಸಿ ಬೆಳಗ್ಗಿನ ಜಾವ ಹೊರಡಲು ಹಜಾರದಲ್ಲಿ ಮಲಗಿದ್ದರು.
Team Udayavani
-ಮಟಪಾಡಿ ಕುಮಾರಸ್ವಾಮಿ
ನನಗೇನು ಗೊತ್ತಾಗುತ್ತಪ್ಪಾ. ನಂಗೆ ರುಜು ಮಾಡೋದು ಬಿಟ್ಟು ಇನ್ನೇನು ಬರಲ್ಲ. ಸಾಹಿತ್ಯ- ಸಭೆ ನನಗೇನು ಗೊತ್ತಾಗತ್ತೆ?' ಎಂದರು. ಒತ್ತಾಯಿ ಸಿದಾಗ "ಏನಾದ್ರೂ ಕೆಲಸವಿದ್ದರೆ ಹೇಳಿ. ಮಾಡ್ತೀನಿ. ಈ ಕಾವ್ಯ ಗೀವ್ಯಾ ಏನೂ ಅರ್ಥ ಆಗಲ್ಲ' ಎಂದು ಒಪ್ಪಿಕೊಂಡರು. ದೇವಸ್ಥಾನದಲ್ಲಿ ಮರುದಿನ ನಡೆದ ಸಿದ್ಧತೆ ಸಭೆಗೆ ರಾಘವಯ್ಯಂಗಾರರಿಗೆ, ಪಟೇಲರಾದ ಕಾರಣ ಹಯಾತ್ ಸಾಹೇಬರಿಗೆ ಕುರ್ಚಿ ಹಾಕಲಾಗಿತ್ತು. ವೇದಿಕೆಯ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಹೇಬರು ಒಪ್ಪಲಿಲ್ಲ. ಜಯಂತಿ ಉತ್ಸವಕ್ಕೆ ಸಾಹಿತ್ಯ ದಿಗ್ಗಜರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ ಮೊದಲಾದವರನ್ನು ಕರೆಯಲು ಗಣ್ಯರ ಜತೆ ಸಾಹೇಬರೂ ಹೋಗಿದ್ದರು. ಡಿವಿಜಿಯವರ ಮನೆಗೆ ಹೋದಾಗ ಸಾಹೇಬರ ಭುಜದ ಮೇಲೆ ಕೈಹಾಕಿ "ನಡೆಯುತ್ತಿರುವುದು ಲಕ್ಷ್ಮೀಶ ಜಯಂತಿ. ನಡೆಸಿಕೊಡುತ್ತಿರುವವರು ಮಹಮ್ಮದ್ ಹಯಾತ್ ಸಾಹೇಬ್, ಪರಮೇಶ್ವರ ತೃಪ್ತಿಪಡ್ತಾನೆ. ನನ್ನಂಥೋರು ಬಂದ್ರೆಷ್ಟು? ಬಿಟ್ರೆಷ್ಟು? ಭಗವಂತನಿಗೆ ಮುಟ್ಟುತ್ತೆ ಬಿಡಿ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.