ದೇಶಕ್ಕಾಗಿ ತಮ್ಮ ಜೀವ ಅರ್ಪಣೆ; ಭಾರತ ನಿಮ್ಮನ್ನು ಎಂದಿಗೂ ಮರೆಯದು
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರಾದ ವಿವೇಕ್ ಕುಮಾರ್, ಜ|ರಾವತ್ ಅವರಿಗೆ ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಆಗಿದ್ದರು
Team Udayavani
ಜ| ಬಿಪಿನ್ ರಾವತ್ ಅವರ ಪತ್ನಿಯಾಗಿರುವ ಮಧುಲಿಕಾ ರಾವತ್ ಅವರು, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಧ್ಯಪ್ರದೇಶದ ರಾಜಮನೆತನವೊಂದಕ್ಕೆ ಸೇರಿರುವ ಇವರು, ಕುನ್ವಾರ್ ಮೃಗೇಂದ್ರ ಸಿಂಗ್ ಅವರ ಪುತ್ರಿ. ಕೋಟಾ¾ ಕ್ಷೇತ್ರದಲ್ಲಿ ಕುನ್ವಾರ್ ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಮಧುಲಿಕಾ ಅವರು ದಿಲ್ಲಿ ವಿವಿಯಲ್ಲಿ ಸೈಕಾಲಜಿಯಲ್ಲಿ ಪದವಿ ಮುಗಿಸಿದ್ದು, 1986ರಲ್ಲಿ ಜ|ರಾವತ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಕೃತಿಕಾ ಮತ್ತು ತಾರಿಣಿ ಎಂಬ ಮಕ್ಕಳೂ ಇದ್ದಾರೆ. ಮಧುಲಿಕಾ ಅವರು ಸೇನಾ ಮಡದಿಯರ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಅಲ್ಲದೆ ಹಲವಾರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.