ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ಅಧಿಕಾರ ಗಳಿಕೆಯ ಚೈತ್ರಯಾತ್ರೆ!
ಬೆರಗುಗೊಳಿಸುವ ರೀತಿಯಲ್ಲಿ ರಥಯಾತ್ರೆಯನ್ನೋ, ಪಾದಯಾತ್ರೆಯನ್ನು ನಡೆಸಿಯೇ ಯಶಸ್ವಿಯಾದವರು.
Team Udayavani
ರಾಘವೇಂದ್ರ ಭಟ್
ಹಾಗಾದರೆ ಮೇಕೆದಾಟು ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ನ ಸರ್ವಸಮ್ಮತ ಸೇನಾನಿಯಾಗಿ ರೂಪಿಸಿದೆಯೇ ? ಎಂಬ ಪ್ರಶ್ನೆಗೆ ಅವಧಿಪೂರ್ವ ಪ್ರಸವಗೊಂಡ ಶಿಶುವಿನಂತೆ ಅರ್ಧಕ್ಕೆ ನಿಂತ ಪಾದಯಾತ್ರೆಯಿಂದ ಉತ್ತರವಿಲ್ಲ. ಏಕೆಂದರೆ ಈ ಯಾತ್ರೆಯ ಆರಂಭಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರಿಂದಲೂ ಸಂಪೂರ್ಣ ಸಹಮತ ಇರಲಿಲ್ಲ. ಕಾವೇರಿ ನದಿ ಹಾಯ್ದು ಹೋಗುವ ಅಥವಾ ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ರಾಜಧಾನಿ ಬೆಂಗಳೂರು ಸೇರಿದಂತೆ ಸುಮಾರು 80 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ನಾಯಕತ್ವವನ್ನು ಪ್ರತಿಷ್ಠಾಪಿಸಲು ಶಿವಕುಮಾರ್ ಹೊರಟಿರುವುದು ರಹಸ್ಯವಾಗಿ ಉಳಿದಿರಲಿಲ್ಲ. ಇದು ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಾಗಿತ್ತು. ಇಲ್ಲಿ ಶಿವಕುಮಾರ್ ಪ್ರಶ್ನಾತೀತವಾಗಿ ಬೆಳೆಯುವುದು ಕಾಂಗ್ರೆಸ್‌ನ ಆಂತರ್ಯದಲ್ಲಿ ಸಿದ್ದರಾಮಯ್ಯ ಬಣದ ಹುಬ್ಬೇರಿಸಿದರೆ, ಬಾಹ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಕೆರಳಿಸಿತ್ತು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.