ದ ಗ್ರೇಟ್ ಗಾಮ ಬಗ್ಗೆ ಗೊತ್ತಾ…ದಿನಕ್ಕೆ ಆರು ಕೋಳಿ, 2 ಮಟನ್,10 ಲೀ. ಹಾಲು..ಇದು ದೈನಂದಿನ ಆಹಾರ!
ಈ ಬಾಲಕನ ಸ್ಪರ್ಧೆಯನ್ನು ಗಮನಿಸಿದ ಅಂದಿನ ಜೋಧಪುರದ ರಾಜ ಈತನ ವಯಸ್ಸನ್ನು ಪರಿಗಣಿಸಿ ವಿಜೇತ ಎಂದು ಘೋಷಿಸಿದ್ದರು
ಕೀರ್ತನ್ ಶೆಟ್ಟಿ ಬೋಳ
ಭಾರತದ ಕುಸ್ತಿ ಚಾಂಪಿಯನ್ ಎಂದು ಹೆಸರು ಪಡೆದಿದ್ದ ರಹೀಂ ಬಕ್ಶ್ ಸುಲ್ತಾನಿವಾಲರನ್ನು ಪಂದ್ಯವೊಂದರಲ್ಲಿ ಎದುರಿಸಿದ್ದರು. ಏಳು ಅಡಿಯ ಮಧ್ಯ ವಯಸ್ಸಿನ ಸುಲ್ತಾನಿವಾಲ ಎದುರು5.7 ಅಡಿಯ ಇನ್ನೂ ಚಿಗುರು ಮೀಸೆಯ ಮೊಹಮ್ಮದ್ ಬಕ್ಶ್ ಸ್ಪರ್ಧೆ! ಸುಲ್ತಾನಿವಾಲ ಸುಲಭವಾಗಿ ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಗಂಟೆಗಳಕಾಲ ನಡೆದ ಪಂದ್ಯದಲ್ಲಿ ಯಾರೂ ಸೋಲಲಿಲ್ಲ. ಪಂದ್ಯ ಡ್ರಾ ಆಯಿತು. ಮತ್ತೊಂದು ಪಂದ್ಯದಲ್ಲಿ ಸುಲ್ತಾನಿವಾಲ ವಿರುದ್ಧ ಎಗರಿ ಎಗರಿ ಬಿದ್ದ ಮೊಹಮ್ಮದ್ ಬಕ್ಶ್ ತನ್ನ ಮೂಗಿನಿಂದ ರಕ್ತ ಸೋರುತ್ತಿದ್ದರೂ ಪಟ್ಟು ಬಿಡದೆ ರಹೀಂ ಸುಲ್ತಾನಿವಾಲರನ್ನು ಸೋಲಿಸಿಯೇ ಬಿಟ್ಟ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.