ಯುನೈಟೆಡ್ ಕಿಂಗ್ ಡಂ ನ ಮಹಿಳೆಯರು ಅಲ್ಲಿನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?
ವಿಶ್ವದ ಅಗ್ರಗಣ್ಯ ಶಕ್ತಿಯಾಗಿದ್ದ ಬ್ರಿಟನ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸದೇ ಇರುವ ಮಹಿಳೆಯರೇ ಇಲ್ಲ..!
ಶ್ರೀರಾಜ್ ವಕ್ವಾಡಿ
ಬಹುತೇಕ ಬ್ರಿಟನ್ ನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾಗಿದ್ದಾರೆ.
ಸಮೀಕ್ಷೆಗೆ ಒಳಗೊಂಡ ಬಹುತೇಕ ಎಲ್ಲಾ 18 ರಿಂದ 24 ವರ್ಷದೊಳಗಿನ ಮಹಿಳೆಯರು ಸಾರ್ವಜನಿಕ ವಲಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದಿ ಗಾರ್ಡಿಯನ್ ನೊಂದಿಗೆ ನಡೆಸಿದ ಒಂದು ಸಂದರ್ಶನದಲ್ಲಿ ವುಮೆನ್ ಯು ಕೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕ್ಲೇರ್ ಬಾರ್ನೆಟ್, ಯುವತಿಯರು ಸಮಾಜದಲ್ಲಿ ಕೆಲವರು ತಮ್ಮನ್ನು ಒಂದು ವಸ್ತುವಾಗಿ ನೋಡುತ್ತಿರುವ ವಿರುದ್ಧ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.