ಶನಿವಾರದ ರಾಶಿಫಲ, ಇಲ್ಲಿದೆ ನಿಮ್ಮ ಗ್ರಹಬಲ


Team Udayavani, Dec 25, 2021, 7:45 AM IST

rashi

ಮೇಷ:

ಆರೋಗ್ಯ ವೃದ್ಧಿ. ನಿಮ್ಮಲ್ಲಿರುವ ವಿದ್ಯೆಯನ್ನು ದೈರ್ಯದಿಂದ ಸರಿಯಾಗಿ ಉಪಯೋಗಿಸಿ. ಸಭಾಕಂಪನವಿಲ್ಲದೆ ಸಂತೋಷ ದಿಂದ ನೇರ ಮಾತನಾಡಿ ಕಾರ್ಯ ಸಾಧಿಸಿಕೊಳ್ಳಿ. ಪತ್ರ ವ್ಯವಹಾರಕ್ಕೆ ಮನ್ನಣೆ. ಮಿತ್ರರು, ಹಿರಿಯರು, ಮಕ್ಕಳಿಂದ ಸುವಾರ್ತೆ.

ವೃಷಭ:

ಬಂಧು ಮಿತ್ರರು ಸಹೋದರ ಸಮಾನರಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಭೂಮಿ, ವಾಹನಾದಿ ವಿಚಾರದಲ್ಲಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಆರ್ಥಿಕ ಅನುಕೂಲತೆ. ಕಣ್ಣು, ಉದರ ಕಫ‌ ತೊಂದರೆ ಆಗದಂತೆ ಕಾಳಜಿ ವಹಿಸಿ.

ಮಿಥುನ:

ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಸಿಗುವ ಸಮಯ. ದೂರದ ಕಾರ್ಯಕ್ಷೇತ್ರದಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮವಿದ್ದರೆ ಸಂತೋಷಕ್ಕೆ ನೆಮ್ಮದಿಗೆ ಕೊರತೆ ಕಾಣದು.

ಕಟಕ:

ಪಾಲುದಾರಿಕಾ ಬಂಧುಮಿತ್ರರ ಕೈಗೊಂಡ ಚಟುವಟಿಕೆಗಳಲ್ಲಿ ಮಾನಸಿಕ ಗೊಂದಲ ವಾದವಿವಾದಗಳಿದ್ದರೂ ಅಂತಿಮವಾಗಿ ಜಯ ನಿಮ್ಮದಾಗುವುದು. ಅನುಯಾಯಿಗಳ, ಶಿಷ್ಯರ, ಮಕ್ಕಳ ವಿಚಾರದಲ್ಲಿ ಗಮನಹರಿಸಿ

ಸಿಂಹ:

ಮಿತ್ರರೊಂದಿಗೆ ಗುರುಗಳೊಂದಿಗೂ ವ್ಯವಹರಿಸುವಾಗ ಎಚ್ಚರವಿರಲಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಒಳಗಾಗದಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ದೂರದಿಂದ ಬಂದ ಅವಕಾಶವನ್ನು ಸ್ವೀಕರಿಸಿ.

ಕನ್ಯಾ:

ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ಪರರನ್ನು ತೃಪ್ತಿಪಡಿಸಲು ಹೋಗಿ ಕಷ್ಟಕ್ಕೆ ಸಿಲುಕದಿರಿ. ಮನೋರಂಜನೆ, ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಅಧಿಕ ಶ್ರಮ. ದಾಕ್ಷಿಣ್ಯ ಪ್ರವೃತ್ತಿಯ ವ್ಯವಹಾರಕ್ಕೆ ಅವಕಾಶ ಕೊಡದಿರಿ.

ತುಲಾ:

ನಿರೀಕ್ಷಿತ ಕೆಲಸಕಾರ್ಯಗಳಲ್ಲಿ ಜಯ. ವಿಪುಲ ಅವಕಾಶ. ಉತ್ಪ್ರೇಕ್ಷೆ ಪಡದಿರಿ. ಎಲ್ಲಾ ವಿಧದಲ್ಲಿ ಸುಖ ಸಂತೋಷ ವೃದ್ಧಿ. ಅನ್ಯರ ಮನಸ್ಸನ್ನು ನೋಯಿಸದಿರಿ. ದಾರ್ಮಿಕ ಕ್ಷೇತ್ರ ದರ್ಶನ. ಆಹಾರ ಸೇವನೆಯಲ್ಲಿ ಎಚ್ಚರ. ಆರೋಗ್ಯ ವೃದ್ಧಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ.

ವೃಶ್ಚಿಕ:

ಸರ್ವರೀತಿಯಲ್ಲೂ ಸಂತೋಷ. ಉತ್ಸಾಹದಿಂದ ಸಂಭ್ರಮಿಸುವ ದಿನ. ಗುರುಹಿರಿಯರ ಆಶೀರ್ವಾದ ಲಭಿಸುವ ಅವಕಾಶ. ಸತ್ಸಂಗ ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ನಿರಂತರ ಚಟುವಟಿಕೆಯಿಂದ ಕೂಡಿದ ದಿನ. ಜನಮನ್ನಣೆ.

ಧನು:

ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮ. ಸಿಬ್ಬಂದಿವರ್ಗದವರಿಗೆ, ಕಾರ್ಮಿಕ ವರ್ಗದವರಿಗೂ ಸಹಾಯ ಮಾಡಿದ ತೃಪ್ತಿ. ಗೃಹೋಪಕರಣ ವಸ್ತು ಸಂಗ್ರಹಕ್ಕಾಗಿ ಆರ್ಥಿಕ ವ್ಯಯ.

ಮಕರ:

ಉದ್ಯೋಗ, ಗೃಹ, ಭೂ ವಾಹನಾದಿ ವಿಚಾರದಲ್ಲಿ ಬದಲಾವಣೆಗೆ ಉತ್ತಮ ಅವಕಾಶ. ಪಾಲುದಾರಿಕಾ ವ್ಯವಹಾರದಲ್ಲಿ ದಾಕ್ಷಿಣ್ಯ ಮಾಡದಿರಿ. ಮಾತಿನಲ್ಲಿ ಎಚ್ಚರಿಕೆ ಇರಲಿ. ಉನ್ನತ ಅಧ್ಯಯನಕ್ಕೆ ಒತ್ತು ನೀಡುವುದರಿಂದ ಮಾನಸಿಕ ತೃಪ್ತಿ.

ಕುಂಭ:

ಆರೋಗ್ಯ ವೃದ್ಧಿ. ದೇವತಾಸ್ಥಳ ಸಂದರ್ಶನ. ದೀರ್ಘ‌ ಪ್ರಯಾಣದಿಂದ ಲಾಭ. ಗುರುಹಿರಿಯರ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳಿಗೆ ಧನ ವ್ಯಯ. ಕಾರ್ಯ ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಂತೆ ಸಹಾಯ ಲಭಿಸದು. ವಿದ್ಯಾಥಿಗಳಿಗೆ ಅನುಕೂಲ.

ಮೀನ:

ಉತ್ತಮ ಆಲೋಚನೆಯಿಂದ ಕೂಡಿದ ಕಾರ್ಯ ವೈಖರಿ ಪ್ರಗತಿದಾಯಕ. ಧಾರ್ಮಿಕ ವಿಚಾರಕ್ಕಾಗಿ ಧನವ್ಯಯ. ಆರೋಗ್ಯದಲ್ಲಿ ಸುಧಾರಣೆ. ನಿರೀಕ್ಷಿತ ಸ್ಥಾನ ಪ್ರಾಪ್ತಿ. ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ. ಆಭರಣ ಸಂಗ್ರಹದಲ್ಲಿ ಆಸಕ್ತಿ.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.