Daily Horoscope: ಈ ರಾಶಿ ಅವರಿಗಿಂದು ಸರ್ವ ಕಾರ್ಯಗಳಲ್ಲಿ ಜಯವಾಗಲಿದೆ
Team Udayavani, Jul 19, 2023, 7:24 AM IST
ಮೇಷ: ಏಕಾಗ್ರತೆಯಿಂದ ಕಾರ್ಯ ಸಿದ್ಧಿ. ಮಿತಾಹಾರ ದಿಂದ ಹಿತ. ಹಳೆಯ ಗೆಳೆಯರ ಭೇಟಿ. ದೇವತಾ ಕಾರ್ಯದಿಂದ ಉದ್ಯೋಗದಲ್ಲಿ ಯಶಸ್ಸು. ಉತ್ತರದತ್ತ ಪಯಣ. ಹಲವು ಸಮಯದಿಂದ ನಿರೀಕ್ಷಿಸುತ್ತಿರು ಕಳಕೊಂಡ ಧನ ಲಾಭದಿಂದ ನೆಮ್ಮದಿ.
ವೃಷಭ: ಈ ದಿನ ನಿಧಾನವೇ ಪ್ರಧಾನ. ಎಚ್ಚರಿಕೆಯಿಂದ ವ್ಯವಹರಿಸಿ. ಶ್ರೀಮತಿಯವರ ಆರೋಗ್ಯ ವೃದ್ಧಿ. ಪತಿಗೆ ಉದ್ಯೋಗದಲ್ಲಿ ಭಡ್ತಿ ಸಂಭವ. ಸರ್ವತ್ರ ಅನುಕೂಲ. ಆರೋಗ್ಯ ಗಮನಿಸಿ. ಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಮಿಥುನ: ಎರಡು ಹೊಸ ಕಾರ್ಯಗಳ ಚಿಂತನೆ. ಇಷ್ಟದೇವತೆಯ ಪ್ರಾರ್ಥನೆ ಫಲಿಸೀತು. ಪಶ್ಚಿಮದಿಂದ ಶುಭ ವಾರ್ತೆ. ಮಕ್ಕಳ ಹೆಸರಿನಲ್ಲಿ ಪ್ರಗತಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ. ಹಿರಿಯರಿಂದ ಉತ್ತಮ ಪ್ರೋತ್ಸಾಹ.
ಕರ್ಕ: ಅನಿರೀಕ್ಷಿತ ಧನಾಗಮನ. ಹಿರಿಯರ ಆಶೀರ್ವಾದದಿಂದ ಮನೋಲ್ಲಾಸ. ವಾಹನ ಖರೀದಿ ಬಗ್ಗೆ ಚಿಂತನೆ. ಆಹಾರ ಸೇವನೆಯಲ್ಲಿ ಎಚ್ಚರ. ಗ್ರಹಾನುಕೂಲದ ದಿನ. ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ಶುಭ ವಾರ್ತೆ.
ಸಿಂಹ: ಆರೋಗ್ಯ ವೃದ್ಧಿ. ಎಣಿಸಿದ ಕಾರ್ಯದಲ್ಲಿ ಮುನ್ನಡೆ. ವಾಹನ ಯೋಗ. ಅತಿಥಿ ಸತ್ಕಾರದ ಯೋಗ. ದೂರ ಪ್ರಯಾಣ ಬೇಡ. ಅವಿವಾಹಿತರಿಗೆ ವಿವಾಹ ಸಂಭವ. ಕಾರ್ಯರಂಗದಲ್ಲಿ ಉತ್ತಮ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸಿ.
ಕನ್ಯಾ: ದೂರ ಪ್ರಯಾಣದಿಂದ ಶುಭ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ. ಹೊಸ ಯೋಜನೆಯ ಬಗ್ಗೆ ಚಿಂತನೆ. ದೇವತಾನುಗ್ರಹದಿಂದ ಯಶ ಪ್ರಾಪ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೇವತಾ ಸ್ಥಳಗಳಿಗೆ ಭೇಟಿ ಸಂಭವ.
ತುಲಾ: ನಿಮ್ಮ ವಿವೇಕವೇ ನಿಮ್ಮ ಶಕ್ತಿ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಉದ್ಯೋಗದಲ್ಲಿ ಪ್ರಗತಿ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಉತ್ತರದಿಂದ ಶುಭ ವಾರ್ತೆ. ವಿದ್ಯಾರ್ಥಿಗಳಿಗೆ ಶ್ರಮವಹಿಸಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ.
ವೃಶ್ಚಿಕ: ಸರ್ವ ಕಾರ್ಯಗಳಲ್ಲಿ ಜಯ. ಇಂದು ಮಿತ್ರ ರೊಂದಿಗೆ ಮಿಲನ. ಮನೆ ಯಲ್ಲಿ ಆನಂದದ ವಾತಾವರಣ. ಇಷ್ಟದೇವರ ಪೂಜೆಯಿಂದ ಶುಭ. ಹಿರಿಯರ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ.
ಧನು: ಸರಕಾರಿ ಉದ್ಯೋಗ ಸ್ಥರಿಗೆ ಶುಭ. ಸಹೋದ್ಯೋಗಿಗಳಿಂದ ಸಹಕಾರ. ದೂರದ ಬಂಧುಗಳ ಆಗಮನ. ನೂತನ ಗೃಹ ನಿರ್ಮಾಣದ ಬಗ್ಗೆ ಚಿಂತನೆ. ನೆಮ್ಮದಿಯಿಂದ ಕಾಲ ಕಳೆಯುವ ದಿನ.ಆರೋಗ್ಯದಲ್ಲಿ ಸುಧಾರಣೆ.
ಮಕರ: ಪರಹಿತ ಚಿಂತನೆ ಯಿಂದ ನೆಮ್ಮದಿ. ಮನೆಯವರ ಆರೋಗ್ಯದ ಬಗ್ಗೆ ಕಾಳಜಿ. ಮಕ್ಕಳ ಓದಿನಲ್ಲಿ ಪ್ರಗತಿ. ದೇವತಾನುಗ್ರಹ ಪ್ರಾಪ್ತಿ. ದೂರ ಪ್ರಯಾಣ. ದೈಹಿಕ ಆರೋಗ್ಯ ಉತ್ತಮ. ಕೌಟುಂಬಿಕ ವಿಷಯದ ಬಗ್ಗೆ ಗಮನ.
ಕುಂಭ: ಸತ್ಪಾತರಿಗೆ ದಾನ ಮಾಡುವ ಯೋಗ. ಉದ್ಯೋಗದಲ್ಲಿ ಯಶಸ್ಸು ಕೀರ್ತಿ ಪ್ರಾಪ್ತಿಯಾಗಲಿದೆ. ಹೊಸ ಉದ್ಯಮದ ಚಿಂತನೆ. ಸಂಸಾರದಲ್ಲಿ ನೆಮ್ಮದಿ. ಸಂಗಾತಿಯಿಂದ ಸಹಕಾರ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ.
ಮೀನ: ಸಹನೆಯಿಂದ ಸತ್ಕಲ ಪ್ರಾಪ್ತಿ. ಆರೋಗ್ಯ ಸುಧಾರಣೆ. ಪರದೂಷಣೆಯಿಂದ ದೂರವಿರಿ. ಲೌಕಿಕ ಸುಖ, ಸಂಪತ್ತಿನಲ್ಲಿ ವೃದ್ಧಿ. ಪತಿ ಪತ್ನಿಯರ ಮಧ್ಯೆ ಸಾಮರಸ್ಯ ಅಗತ್ಯ. ಸಮಾಜದಲ್ಲಿ ಉತ್ತಮ ಹೆಸರು ಗಳಿಸುತ್ತೀರಿ. ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.