Daily Horoscope: ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ


Team Udayavani, Jul 26, 2023, 7:22 AM IST

TDY-1

ಮೇಷ: ಆರೋಗ್ಯದಲ್ಲಿ ಅಭಿವೃದ್ಧಿ. ಧನಸಂಪತ್ತು ವಿಚಾರ ದಲ್ಲಿ ಪ್ರಗತಿ. ಆಧ್ಯಾತ್ಮಿಕರಿಗೆ, ಅಧ್ಯಯನಶೀಲರಿಗೆ, ಮಕ್ಕಳಿಗೆ, ಪತಿ, ಪತ್ನಿಯರಿಗೆ ಪರಸ್ಪರ ಲಾಭ. ಉದ್ಯೋಗಸ್ಥರಿಗೆ ಅಭಿವೃದ್ಧಿ. ದೇವತಾ ಕಾರ್ಯಗಳಿಗೆ ಧನವಿನಿಯೋಗ.

ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರ. ಅಚಾತುರ್ಯದಿಂದ ಧನಾಗಮನಕ್ಕೆ ಅಡ್ಡಿ. ಬಂಧ ಸುಖ, ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ಏರಿಳಿತ. ದೀರ್ಘ‌ ಪ್ರಯಾಣ. ದೇವತಾನುಗ್ರಹ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರಗತಿ.

ಮಿಥುನ: ಆರೋಗ್ಯ ವೃದ್ಧಿ. ರಾಜಕೀಯದಲ್ಲಿ ಆಸಕ್ತಿ. ವಾಕ್‌ಚಾತುರ್ಯದಿಂದ ಧನಾಗಮನ. ಸಂಶೋಧಕರಿಗೆ ದೂರ ಪ್ರಯಾಣ. ಪರೋಪಕಾರ ಮಾಡುವಾಗ ಎಚ್ಚರವಿರಲಿ. ಹಿರಿಯರಿಗೆ ಪ್ರಯಾಣ ಯೋಗ. ವಾಹನ ಯೋಗ. ದೇವತಾ ಕಾರ್ಯದಿಂದ ಶುಭ.

ಕರ್ಕ:  ಪಿತ್ತ ಪ್ರಕೋಪ. ಮಾನಸಿಕ ಒತ್ತಡ. ವಾಕ್‌ಚಾತುರ್ಯದಿಂದ ಧನಾಗಮನ. ಮಕ್ಕಳ ವಿಚಾರವಾಗಿ ಹೆಚ್ಚು ಜವಾಬ್ದಾರಿ. ದಾಂಪತ್ಯದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ, ಜ್ಞಾನ ವೃದ್ಧಿ.

ಸಿಂಹ: ಆರೋಗ್ಯ ವೃದ್ಧಿ . ವಿದೇಶಿ ಮೂಲದಿಂದ ಧನಾ ಗಮನ. ಭಾಗ್ಯಾಭಿವೃದ್ಧಿ. ಮಕ್ಕಳಿಂದ ಸಂತೋಷ. ಹಿರಿಯರ ಆರೋಗ್ಯ ಸುಧಾರಣೆ. ವಾಹನ ಭೂಮಿ ಕ್ರಯವಿಕ್ರಯಕ್ಕೆ ಸಕಾಲ. ದೇವತಾ ರ್ಚನೆ ಯಿಂದ ಆನಂದ. ಸ್ತ್ರೀಯರಿಂದ ಸಹಕಾರ.

ಕನ್ಯಾ: ಆರೋಗ್ಯ ಸುಧಾರಣೆ. ಸ್ವಂತ ಪರಿಶ್ರಮದಿಂದ ಧನಾ ರ್ಜನೆ. ಬಂಧು ವರ್ಗದವರ ಒಡನಾಟದಿಂದ ಸೌಖ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗದಲ್ಲಿ ಅಭಿವೃದ್ಧಿ. ವಿದೇಶ ಯಾತ್ರೆಯ ಸೂಚನೆ. ಸ್ತ್ರೀಯರಿಂದ ಸಹಾಯ.

ತುಲಾ: ಉತ್ತಮ ಧನಾಗಮನ. ಆರೋಗ್ಯದಲ್ಲಿ ಸುಧಾರಣೆ. ಬಂಧು ಮಿತ್ರರಿಗೆ ಸಹಾಯ ಯೋಗ. ಪ್ರಯಾಣ ಭಾಗ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವದಿಂದ ಲಾಭ. ದಾನ ಧರ್ಮಾದಿ ಗಳಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಸುಖ.

ವೃಶ್ಚಿಕ: ಸಕಾರಾತ್ಮಕ ಚಿಂತನೆ ಯಿಂದ ಧನಾಭಿ ವೃದ್ಧಿ. ಆರೋಗ್ಯ ಉತ್ತಮ ಸಹೋದರರಿಂದ ಸಹಾಯ. ಸಂಸಾರದಲ್ಲಿ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಅಭಿವದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕ್ಷೇಮ. ಹಿರಿಯರಿಗೆ ಉತ್ತಮ ಆರೋಗ್ಯ.

ಧನು: ಆರೋಗ್ಯ ಸ್ಥಿರ. ಅಧಿಕ ಧನಾಗಮನವಿದ್ದರೂ ನೆಮ್ಮದಿ ಇಲ್ಲ. ಸಹೋದರ ವರ್ಗದವರಿಗೆ ವಿದ್ಯೆ ಸ್ಥಾನಮಾನ ಪ್ರಗತಿ. ಮಕ್ಕಳ ವಿಚಾರದಲ್ಲಿ ಗೊಂದಲ. ತಾಳ್ಮೆ , ನಿಷ್ಠೆ ಇರಲಿ. ಸಣ್ಣ ಯಾತ್ರೆ ಸಂಭವ. ವಿದ್ಯಾರ್ಥಿಗಳಿಗೆ ಪ್ರಗತಿ.

ಮಕರ:  ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಸಂಪಾದನೆ ವೃದ್ಧಿ. ಸಹೋದರ ವರ್ಗದವ ರಿಗೆ ಸಹಾಯ. ಸಣ್ಣ ಪ್ರಯಾಣ ಯೋಗ. ಸಮಾಧಾನದಿಂದ ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ಅನುರಾಗ. ದೂರ ಪ್ರಯಾಣದಲ್ಲಿ ಅಡಚಣೆ.

ಕುಂಭ: ಆರೋಗ್ಯ ಉತ್ತಮ. ಮೇಲಧಿಕಾರಿಗಳ ಸಹಾಯ ದಿಂದ ಉತ್ತಮ ಧನಾರ್ಜನೆ. ಸಹೋದರ ವರ್ಗದವರಿಗೆ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಉದ್ಯೋಗಸ್ಥ ರಿಗೆ, ವ್ಯಾಪಾರಸ್ಥರಿಗೆ ಅನಿರೀಕ್ಷಿತ ಅಭಿವೃದ್ಧಿ. ಗುರು ಹಿರಿಯರ ಆರೋಗ್ಯ ಉತ್ತಮ.

ಮೀನ: ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿರಿ. ಉತ್ತಮ ಆರೋಗ್ಯ ಗೌರವಾ ನ್ವಿತ ಧನಾರ್ಜನೆ. ಸಹೋದರ ವರ್ಗ¨ ‌ವರಿಗೆ ಸ್ಥಾನ ಸುಖ. ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ವಿಶ್ವಾಸ ವಿರಲಿ. ಕ್ರಯ- ವಿಕ್ರಯದಿಂದ ಲಾಭ.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.