Daily Horoscope: ಈ ರಾಶಿ ಅವರಿಗಿಂದು ಉದ್ಯೋಗದಲ್ಲಿ ಪ್ರಗತಿ, ಆರೋಗ್ಯ ಗಮನಿಸಿ
Team Udayavani, Aug 10, 2023, 7:27 AM IST
ಮೇಷ: ಕಫ ಬಾಧೆ. ಚಾತುರ್ಯ ಪ್ರದರ್ಶನದಿಂದ ಧನಾರ್ಜನೆ ಅನ್ಯರ ಅವಲಂಬನೆ ಬೇಡ. ಮಕ್ಕಳ ವಿಚಾರದಲ್ಲಿ ಜವಾಬ್ದಾರಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಹಿರಿಯರಿಂದ ಸುಖ. ಧಾರ್ಮಿಕ ವ್ಯವಹಾರಗಳಲ್ಲಿ ಅತಿ ಔದಾರ್ಯ ಬೇಡ.
ವೃಷಭ: ಪಿತ್ತ ಪ್ರಧಾನ ಪ್ರಕೃತಿ. ಅನಿರೀಕ್ಷಿತ ಧನಾಗಮನ. ಬಂಧು ಬಳಗ ಸಹೋದ್ಯೋಗಿಗಳ ಸಹಕಾರ. ದಾಂಪತ್ಯ ಸುಖ ವೃದ್ಧಿ. ವ್ಯವಹಾರ ಉದ್ಯೋಗದಲ್ಲಿ ಸ್ಥೆ „ರ್ಯ. ಭೂಮಿ ವಾಹನ ಗೃಹಾದಿ ವಿಚಾರಗಳಲ್ಲಿ ಎಚ್ಚರಿಕೆ.
ಮಿಥುನ: ಪಿತ್ತ, ಕಫ ಬಾಧೆ. ಗೌರವಯುತ ಧನಾರ್ಜನೆ. ಸಹೋದ್ಯೋಗಿ, ಸಹೋದರ ವರ್ಗದವರಿಂದ ಉತ್ತಮ ಸುಖ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಮಕ್ಕಳ ಬಗ್ಗೆ ಸ್ಥಿರ ನಿರ್ಣಯ. ಉದ್ಯೋಗದಲ್ಲಿ ಪ್ರಗತಿ. ಆರೋಗ್ಯ ಗಮನಿಸಿ.
ಕರ್ಕ: ವಾತ ಕಫ ಬಾಧೆ. ಉತ್ತಮ ಧನಾರ್ಜನೆ. ಸಹೋ ದ್ಯೋಗಿಗಳ ಸಹಾಯ ಮಧ್ಯಮ. ದಾಂಪತ್ಯ ವಿಚಾರ ದಲ್ಲಿ ತಾಳ್ಮೆ ಇರಲಿ. ಭೂಮಿ, ಗೃಹ ವಾಹ ನಾದಿ ವಿಚಾರದಲ್ಲಿ ಹೆಚ್ಚು ಜವಾಬ್ದಾರಿ. ವ್ಯವಹಾರದಲ್ಲಿ ನಿಯಂತ್ರಣ ಇರಲಿ.
ಸಿಂಹ: ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ಸಂಸಾರದಲ್ಲಿ ಪರಸ್ಪರ ಪ್ರೋತ್ಸಾಹ. ಮಕ್ಕಳ ವಿಚಾರದಲ್ಲಿ ಜವಾಬ್ದಾರಿ. ಉದ್ಯೋಗದಲ್ಲಿ ಏಕಾಗ್ರತೆ ವೃದ್ಧಿ. ಹಿರಿಯರ ಆರೋಗ್ಯ ಉತ್ತಮ. ದೇವರ ಕಾರ್ಯದಲ್ಲಿ ತಲ್ಲೀನತೆ.
ಕನ್ಯಾ: ಪಿತ್ತ, ಕಫ ಪ್ರಧಾನ ವಾಗಿದ್ದರೂ ಆರೋಗ್ಯ ವೃದ್ಧಿ. ನ್ಯಾಯಯುತವಾದ ಉತ್ತಮ ಧನಾರ್ಜನೆ. ಸಹೋದ್ಯೋಗಿ ಗಳಿಂದ, ಸಹೋದರರಿಂದ ನಿರೀಕ್ಷಿತ ಸುಖ. ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ.
ತುಲಾ: ಕಫ ಪ್ರಧಾನ ಪ್ರಕೃತಿ. ಗೌರವಾನ್ವಿತ ಧನ ಸಂಪತ್ತು ವೃದ್ಧಿ. ಸಹೋದ್ಯೋಗಿಗಳ ಸಹಕಾರ ಸಾಮಾನ್ಯ. ಭೂಮಿ, ಗೃಹ, ವಾಹನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಮನಃಸಂತೋಷ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ವೃಶ್ಚಿಕ: ಅಧ್ಯಯನಶೀಲತೆ, ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ. ಪರರಿಗೆ ಸಹಾಯ ಮಾಡುವಾಗ ಪೂರ್ವಪರ ತಿಳಿದು ವ್ಯವಹರಿಸಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಗುರು ಹಿರಿಯರ ಆರೋಗ್ಯ ವೃದ್ಧಿ.
ಧನು: ವಾತ ಭಾಧೆ. ಆದಾಯಕ್ಕೆ ಸಮನಾದ ವೆಚ್ಚ. ಸಹೋದರ, ಸಹೋದ್ಯೋಗಿ ವರ್ಗದವರಿಂದ ಸಾಮಾನ್ಯ ಸುಖ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಉದ್ಯೋಗ ವ್ಯವಹಾರಾರ್ಥ ಪ್ರಯಾಣ. ಹಿರಿಯರ ಆರೋಗ್ಯದಲ್ಲಿ ತೃಪ್ತಿ.
ಮಕರ: ಸ್ವಪ್ರಯತ್ನದಿಂದ ಉತ್ತಮ ಧನಾರ್ಜನೆ. ವಾತ ಕಫದ ದೇಹ ಪ್ರಕೃತಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಸಂತೋಷ. ಹಿರಿಯರ ಆರೋಗ್ಯದತ್ತ ಗಮನವಿರಲಿ.
ಕುಂಭ: ಗೌರವಪೂರ್ಣ ಧನಾರ್ಜನೆ. ಗುರು ಹಿರಿಯರ, ಸಹೋದ್ಯೋಗಿಗಳ, ಸಹೋದ ರರ ಪ್ರೋತ್ಸಾಹ. ಭೂಮಿ, ಗೃಹ, ವಾಹನಾದಿ ಲಾಭ. ಸಾಂಸಾರಿಕ ಜವಾ ಬ್ದಾರಿ. ಮಕ್ಕಳ ವಿಚಾರದಲ್ಲಿ ಸಂತೋಷ. ವ್ಯವಹಾರದಲ್ಲಿ ಶ್ರಮ.
ಮೀನ: ಕಫ ಪ್ರಧಾನ ಪ್ರಕೃತಿ. ಉತ್ತಮ ಧನಾಗಮ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಹಿರಿಯರ ಆರೋಗ್ಯ ಸುದೃಢ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಧಾರ್ಮಿಕ ಕಾರ್ಯಗಳ ನೇತೃತ್ವ. ವಿದ್ಯಾರ್ಥಿಗಳಿಗೆ ಸಕಾಲದ ಸಹಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.