Daily Horoscope: ಈ ರಾಶಿ ಅವರಿಗಿಂದು ಅಧಿಕ ಧನಲಾಭ ಉಂಟಾಗಲಿದೆ
Team Udayavani, Aug 23, 2023, 7:28 AM IST
ಮೇಷ: ಉದ್ಯೋಗ ರಂಗದಲ್ಲಿ ಪ್ರಗತಿ. ವ್ಯವಹಾರ ವಿಸ್ತರಣೆಗೆ ಯೋಚನೆ. ದೂರದ ಬಂಧುಗಳ ಆಗಮನ. ಹಿತಶತ್ರುಗಳನ್ನು ದೂರವಿಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಷಭ: ವ್ಯಾಪಾರಿಗಳಿಗೆ ಉತ್ತಮ ದಿನ. ದೀರ್ಘ ಕಾಲದ ಯೋಜನೆಗಳು ಫಲಿಸುವ ಸಮಯ ಸನ್ನಿಹಿತ. ಹಿರಿಯರ ಮತ್ತು ಸಂಗಾತಿಯ ಆರೋಗ್ಯ ಸೂಕ್ಷ್ಮವಾಗಿ ಗಮನಿಸಿ.
ಮಿಥುನ: ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಸಮಾಜದಲ್ಲಿ ಆದರಕ್ಕೆ ಪಾತ್ರರಾಗುವಿರಿ. ವಿದ್ವಜ್ಜನರ ಸಹವಾಸ. ವಿವಾಹ ಪ್ರಯತ್ನ ಸಫಲ.
ಕರ್ಕ:ಎಲ್ಲರಿಗೂ ಶುಭ ವನ್ನು ಬಯಸುವುದರಿಂದ ಸ್ವಂತ ಸುಖ ವೃದ್ಧಿ. ಹಿರಿಯರ ಆರೋಗ್ಯ ಸುಧಾರಣೆ.ಕಿರಿಯರಿಗೆ ಸಂತಸದ ವಾತಾವರಣ.ಗೃಹಿಣಿಯರಿಗೆ ಉಲ್ಲಾಸದ ದಿನ.
ಸಿಂಹ: ಧೈರ್ಯವೇ ನಿಮ್ಮ ನಿತ್ಯ ಸಂಗಾತಿ. ಉದ್ಯೋಗ, ಉದ್ಯಮ ನಿರತರಿಗೆ ಹೆಚ್ಚು ಜವಾಬ್ದಾರಿ. ಮುದ್ರಣ, ಸ್ಟೇಶನರಿ ವ್ಯವಹಾರಸ್ಥರಿಗೆ ಹೆಚುÌ ಲಾಭ. ಉದ್ಯೋಗಾಕಾಂಕ್ಷಿಗಳಿಗೆ ಲಾಭ.
ಕನ್ಯಾ: ಕಾರ್ಯ ಕೈಗೂಡಿದ ತೃಪ್ತಿ. ಹತ್ತಿರದ ಬಂಧುಗಳ ಭೇಟಿ.ತಾತ್ಕಾಲಿಕ ಹೂಡಿಕೆಯಿಂದ ನಷ್ಟ ಸಂಭವ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ವ್ಯಾಪಾರಿಗಳಿಗೆ ಅನುಕೂಲ.
ತುಲಾ: ಬೇಕೇ, ಬೇಡವೇ ಎಂಬ ಎರಡು ಬಗೆಯ ಮನಸ್ಸಿನಿಂದಾಗಿ ಹಿನ್ನಡೆ.ಉತ್ತಮ ದೈವಾನುಗ್ರಹವಿದೆ.ಆಂಜನೇಯನ ಕೃಪೆಯಿಂದ ಶುಭ.
ವೃಶ್ಚಿಕ: ಶುಭಕರ್ಮ ಫಲ ಪ್ರಾಪ್ತಿಯ ದಿನ ಸನ್ನಿಹಿತ. ಹಳೆಯ ಚಿಂತೆಗಳು ದೂರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಪರಿಸರ ರಕ್ಷಣೆ.
ಧನು: ವಿನಯದಿಂದ ಕಾರ್ಯ ಸಾಧನೆ. ಯಶಸ್ಸಿ ಗಾಗಿ ಜನಪ್ರಶಂಸೆ, ಗೌರವಕ್ಕೆ ಪಾತ್ರರಾಗುವಿರಿ. ದಕ್ಷಿಣ ದಿಕ್ಕಿನಿಂದ ಶುಭವಾರ್ತೆ.ಬಂಧುಗಳಿಗೆ ಸಹಾಯ.
ಮಕರ: ಉದ್ಯೋಗ, ವ್ಯವಹಾರ ರಂಗದಲ್ಲಿ ಹೆಚ್ಚು ಜವಾಬ್ದಾರಿ.ಹೊಸ ಪರಿಸರ ಪ್ರವೇಶ ಸಂಭವ. ಪಶು ಪಾಲಕರು, ಕೃಷಿಕರಿಗೆ ಶುಭ.
ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ, ಗೌರವಾದಿ ಸುಖ.ಅಧಿಕ ಧನಲಾಭ. ಸಂಸಾರ ಸುಖದಲ್ಲಿ ತೃಪ್ತಿ. ಮೀನ: ಉದ್ಯೋಗ, ವ್ಯವಹಾರಗಳಲ್ಲಿ ಸುದೃಢತೆ ಆರೋಗ್ಯ ಸುಧಾರಣೆ. ಪಾಲುದಾರಿಕೆ ವ್ಯವಹಾರಗಳಲ್ಲಿ ತಾಳ್ಮೆ ಇರಲಿ. ದೀರ್ಘ ಪ್ರಯಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.