ಇಂದಿನ ಗ್ರಹಬಲ: ಈ ರಾಶಿಯವರಿಗೆ ಹಿತಶತ್ರುಗಳ ಕಾಟದಿಂದ ವಿದೇಶ ಪ್ರಯಾಣವು ತಪ್ಪಿಹೋದೀತು!


Team Udayavani, Jan 30, 2021, 7:47 AM IST

horoscope

30-01-2021

ಮೇಷ: ಪ್ರಾತಃಕಾಲದಿಂದ ರಾತ್ರಿಯವರೆಗೆ ಒದ್ದಾಟ ಮಾಡಿದರೂ ನಿಮ್ಮ ಕಷ್ಟ ಮುಗಿಯದು. ಅರ್ಥ ಮಾಡಿಕೊಳ್ಳುವವರೇ ಇಲ್ಲವಾದಾರು. ನಿಮ್ಮ ಭಾವನೆಗಳಿಗೆ ಪೆಟ್ಟು ಬೀಳುವುದು. ಮನಸ್ಸಿಗೆ ಬೇಸರ.

ವೃಷಭ: ಮನಸ್ಸು ಡೋಲಾಯಮಾನವಾಗಲಿದೆ. ಆರೋಗ್ಯವು ಸುಧಾರಿಸಿದರೂ ಭಯ ನಿಮ್ಮನ್ನು ಕಾಡಬಹುದು. ಆದರೂ ನಿಶ್ಚಿಂತೆಯಿಂದಿರಿ. ಗುರುವಿನ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿದರೆ ಉತ್ತಮ.

ಮಿಥುನ: ದೂರ ಸಂಚಾರದಿಂದ ಸಂತೋಷ ಸಿಗಲಿದೆ. ನಿರಂತರ ಕಾರ್ಯಭಾರದಿಂದ ಬಿಡುವೇ ಸಿಗಲಾರದು. ಸಾಂಸಾರಿಕವಾಗಿ ಗೃಹಿಣಿಗೆ ಕೋಪ ಹೆಚ್ಚಲಿದೆ. ಅಧಿಕ ಖರ್ಚು ಕಂಡುಬರಲಿದೆ. ಅವಿವಾಹಿತರಿಗೆ ಸಮಾಧಾನವಿಲ್ಲ.

ಕರ್ಕ: ಕಾರ್ಮಿಕರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಶತ್ರುಪೀಡೆಯಿಂದ ಜಲವೃತ್ತಿಗೆ ಭಾದೆಯಾದೀತು. ಸೋದರರ ಪಾಲುದಾರಿಕೆಯಿಂದ ಅಡಚಣೆಗಳು ಕಂಡುಬಂದು ನಿಷ್ಟೂರಕ್ಕೆ ಕಾರಣವಾದೀತು. ಜಾಗ್ರತೆ ಮಾಡಿರಿ.

ಸಿಂಹ: ಬೇಸಾಯಗಾರರಿಗೆ ಕೃಷಿ ಆದಾಯ ಕಂಡು ಸ್ವಲ್ಪ ನೆಮ್ಮದಿ ತಂದೀತು. ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸಿದೆ. ಮಂಗಲಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಮಾನ ಸಮ್ಮಾನ ದೊರಕಲಿದೆ.

ಕನ್ಯಾ: ಎಣಿಸಿದ ಕಾರ್ಯವೊಂದು ಪೂರ್ಣವಾಗದೆ ಹಣ ನೀರಿನಂತೆ ಖರ್ಚಾಗಲಿದೆ. ಸಾಲುಸಾಲಾಗಿ ತಲೆ ತಿನ್ನುವ ಕೆಲಸಗಳಿಂದ ಮನಸ್ಸು ಉಗ್ರವಾದೀತು. ಯೋಗ್ಯ ವಯಸ್ಕರಿಗೆ ವಿವಾಹ ಯೋಗವು ಕಂಡುಬರುವುದು.

ತುಲಾ: ಹಿತಶತ್ರುಗಳ ಕಾಟದಿಂದ ವಿದೇಶ ಪ್ರಯಾಣವು ತಪ್ಪಿಹೋದೀತು. ಪಾಲು ಬಂಡವಾಳದಲ್ಲಿ ಹೆಚ್ಚಿನ ಧನ ವಿನಿಯೋಗವಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಡೆತಡೆಗಳು ಕಂಡುಬಂದಾವು. ಸಹನೆ ಕಳಕೊಳ್ಳದಿರಿ.

ವೃಶ್ಚಿಕ: ಆದಾಯಕ್ಕಿಂತ ವ್ಯಯವೇ ಹೆಚ್ಚಾದೀತು. ಸಹೋದ್ಯೋಗಿಗಳಿಗೆ ಧನಲಾಭವಿದೆ. ವೃತ್ತಿರಂಗದಲ್ಲಿ ಪ್ರಾಮಾಣಿಕತೆಗೆ ಬೆಲೆ ತಪ್ಪಿ ವಂಚನೆಗೆ ಮಾನ್ಯತೆ ದೊರಕಲಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು.

ಧನು: ನಿರಂತರ ಕಾರ್ಯಭಾರದಿಂದ ಬಿಡುವೇ ಸಿಗಲಾರದು. ಹಣದ ಮುಗ್ಗಟ್ಟು ಆಗಾಗ ತೋರಿಬಾರದಂತೆ ಜಾಗ್ರತೆ ವಹಿಸಿರಿ. ಕೊಟ್ಟ ಸಾಲ ಮರಳಿ ಬಾರದು. ದುಡುಕು ವರ್ತನೆಯಿಂದ ಕಾರ್ಯಭಂಗವಾಗಲಿದೆ.

ಮಕರ: ಹೊಸ ಗೆಳೆತನ ಯಾ ಬಂಧು ಸಮಾಗಮವು ಸಂತಸ ತರಲಿದೆ. ವ್ಯವಹಾರಿಕವಾಗಿ ವಿದೇಶ ಪ್ರಯಾಣದ ಅನುಕೂಲ ಒದಗಲಿದೆ. ಮಕ್ಕಳ ವ್ಯಾಸಂಗಕ್ಕಾಗಿ ಧನವು ಕರಗಲಿದೆ. ವೃಥಾ ನಿಷೂuರ ಪ್ರಸಂಗವಾದೀತು.

ಕುಂಭ: ಸ್ವ ಪರಿಶ್ರಮ ಸಾರ್ಥಕವೆನಿಸಲಿದೆ. ಮಾನಸಿಕ ಧೈರ್ಯದಿಂದ ಪ್ರಯತ್ನ ಬಲದಿಂದ ನಿರೀಕ್ಷಿತ ಕಾರ್ಯಸಾಧನೆಯಾಗಲಿದೆ. ಅನಿರೀಕ್ಷಿತ ದೇವತಾದರ್ಶನ ಭಾಗ್ಯವಿರು ತ್ತದೆ. ದುಡುಕು ವರ್ತನೆ ಒಳ್ಳೆಯದಲ್ಲ.

ಮೀನ: ನೆರೆಹೊರೆಯವರ ನಿಷೂuರವನ್ನು ಕಟ್ಟಿಕೊಳ್ಳ ಬೇಕಾದೀತು. ಎಣಿಕೆಯಂತೆ ಕೆಲಸ ಸಾಧನೆಯಾಗದೆ ಹಪಹಪಿಸುವಿರಿ. ಹಣದ ಅಪವ್ಯಯ ಕಣ್ಣಿಗೆ ಕಾಣದು. ವೃತ್ತಿರಂಗದಲ್ಲಿ ಸಮಾಧಾನವು ಸಿಗಲಿದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.