ಇಂದು ನಿಮ್ಮ ಗ್ರಹಬಲ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ!


Team Udayavani, Feb 14, 2021, 7:46 AM IST

horoscope

14-02-2021

ಮೇಷ: ಆರೋಗ್ಯದ ವಿಚಾರದಲ್ಲಿ ಮೂಳೆ ಮುರಿತದಂತಹ ಅನಾಹುತಗಳು ಕಂಡುಬಂದಾವು. ಚಿತ್ರ ಜಗತ್ತಿನ ಉದ್ಯಮಿಗಳಿಗೆ ಲಾಭದಾಯಕ ಆದಾಯವಿಲ್ಲದಿದ್ದರೂ ಆರ್ಥಿಕವಾಗಿ ಕೊಂಚ ಚೇತರಿಕೆ ಇರುತ್ತದೆ.

ವೃಷಭ: ಹಂತಹಂತವಾಗಿ ಅಭಿವೃದ್ಧಿ ತೋರಿ ಬಂದರೂ ಸತತ ಪರಿಶ್ರಮ ಅತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಜಲೋತ್ಪನ್ನಗಳ ವ್ಯವಹಾರದಲ್ಲಿ ವಿಘ್ನ ಭಯವಿದೆ. ಆರೋಗ್ಯದಲ್ಲಿ ಜಾಗ್ರತೆ.

ಮಿಥುನ: ಕಟ್ಟಡ, ಮನೆ ರಚನೆಗೆ ಕೈ ಹಾಕದಿರಿ. ಸರಕಾರಿ ವತಿಯಿಂದ ಆಗಬೇಕಾದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಕಂಡುಬಂದೀತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸ್ವಪ್ರಯತ್ನದ ಅಗತ್ಯವಿದೆ.

ಕರ್ಕ: ಅನಿರೀಕ್ಷಿತ ಹೊಸ ಸಂಬಂಧವೊಂದು ಅವಿವಾಹಿತರಿಗೆ ಶುಭ ಮಂಗಲ ಉಂಟು ಮಾಡಲಿದೆ. ತೀರ್ಥಯಾತ್ರೆ, ದೇವತಾ ಕಾರ್ಯದ ಚಿಂತನೆ ಕಾರ್ಯಗತವಾಗಲು ಸ್ವಲ್ಪ ಸಮಯ ತಗಲುವುದು.

ಸಿಂಹ: ವೃತ್ತಿರಂಗದಲ್ಲಿ ಶತ್ರುಗಳು ನಿಮ್ಮನ್ನು ಎದುರಿಸಿಯಾರು. ಭೀತಿ ಪಡಬೇಕಾಗಿಲ್ಲ. ದೈವಾನುಗ್ರಹವು ಸೂಕ್ತ ಸಮಯದಲ್ಲಿ ನಿಮಗೆ ದೊರಕಲಿದೆ. ಕಾರ್ಯಪ್ರವೃತ್ತರಾಗಿರಿ. ಕ್ಲೇಶ, ಚಿಂತೆ, ದುಗುಡವು ಕಡಿಮೆಯಾಗಲಿದೆ.

ಕನ್ಯಾ: ಮಾನಸಿಕವಾಗಿ ಸಮಾಧಾನ ಸಿಗಲಿದೆ. ದೂರ ಪ್ರಯಾಣವು ಒದಗಿ ಬಂದೀತು. ಉದ್ಯೋಗಿ ಮಹಿಳೆಯರಿಗೆ ಕೆಲಸದಲ್ಲಿ ಭಡ್ತಿ ದೊರಕಲಿದೆ. ಕುಟುಂಬ ಸ್ಥಾನದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ.

ತುಲಾ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ. ಅನಿರೀಕ್ಷಿತ ವಿವಾಹ ಸಂಬಂಧಗಳು ಕೂಡಿ ಬಂದರೂ ಕೈಗೂಡಲು ಸ್ವಲ್ಪ ಪ್ರಯತ್ನ ಬೇಕಾದೀತು. ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗದ ಅವಕಾಶವಿದೆ.

ವೃಶ್ಚಿಕ: ವಿಘ್ನ ಭಯದಿಂದಲೇ ಕೆಲಸ ಕಾರ್ಯದಲ್ಲಿ ಮುನ್ನಡೆ ಕಂಡುಬರಲಿದೆ. ಕುಟುಂಬ ಸ್ಥಾನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ಸತಿಪತಿಯ ನಡುವೆ ಕೆಲವು ಮಾತಿಗೆ ಮಾತು ನಡೆದು ಬೇಸರವಾದೀತು.

ಧನು: ಕೆಲವೊಮ್ಮೆ ವಿಚಾರದಲ್ಲಿ ಋಣಾತ್ಮಕ ಚಿಂತನೆ ಕಂಡುಬರಲಿದೆ. ದುಡುಕಿನ ಪರಿಣಾಮದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಆದಷ್ಟು ಜಾಗ್ರತೆಯಿಂದ ಇರುವುದು. ಮಾನಸಿಕ ವಾಗಿ ಚಂಚಲತೆಯನ್ನು ಬಿಟ್ಟುಬಿಡಿ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗದಲ್ಲಿ ಮುಂಭಡ್ತಿ ಯಾ ಉತ್ತಮ ಸ್ಥಾನಮಾನದ ಸಾಧ್ಯತೆ ಇದೆ. ಅವಿವಾಹಿತರಿಗೆ ಅನಿರೀಕ್ಷಿತವಾಗಿ ಕಂಕಣಬಲದ ಯೋಗ ಕೂಡಿಬಂದೀತು. ಕಿರುಸಂಚಾರವು ಕೂಡಿಬರುವುದು.

ಕುಂಭ: ಒಳ್ಳೆಯ ವಿಚಾರವಾದಿ ಹಾಗೂ ಶ್ರಮಜೀವಿಗಳಾದ ನಿಮಗೆ ಒಳ್ಳೆಯ ಮನೋಭಾವವಿದ್ದರೂ ಇವರಲ್ಲಿ ಆಧ್ಯಾತ್ಮಿಕ ಮನೋಭಾವದ ಅರಿವು ಯಾರಿಗಾಗದು. ಆಡಂಬರವಿಲ್ಲದ, ನಿಶ್ಚಿಲವಾದ ಜೀವನ ನಿಮ್ಮದು.

ಮೀನ: ದೈವಭಕ್ತಿ, ಪ್ರಾಮಾಣಿಕತೆ ಇರುವ ನೀವು ಕೆಲವು ಉದ್ವೇಗಕ್ಕೆ ಸಿಲುಕಿ ಒರಟಾಗುವಿರಿ. ಆದರೆ ನಿಮ್ಮ ಮನಸ್ಸಿನ ಅರಿವು ಯಾರಿಗೂ ಇರದು. ಮಾತಿನಿಂದ ಗೌರವ, ಮಾತಿನಿಂದಲೇ ಜಗಳವು ಕಂಡುಬಂದೀತು.

 

ಎನ್.ಎಸ್. ಭಟ್‌

ಟಾಪ್ ನ್ಯೂಸ್

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.