ಈ ರಾಶಿಯ ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸತಂದೀತು


Team Udayavani, Mar 21, 2021, 7:45 AM IST

ಈ ರಾಶಿಯ ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು

21-03-2021

ಮೇಷ: ಒಳಿತು ಕೆಡುಕನ್ನು ಸಮಚಿತ್ತದಿಂದ ಸ್ವೀಕರಿಸುವುದು. ಹೃದ್ಗತ ವಿಚಾರದಲ್ಲಿ ತಲೆಕೆಡಿಸಿಕೊಳ್ಳದಿರುವುದು. ಹಲವನ್ನು ಏಕಕಾಲದಲ್ಲಿ ಹಂಬಲಿಸಿ ಮುನ್ನುಗ್ಗದಿರಿ. ತಾಳ್ಮೆ ಸಮಾಧಾನದಿಂದ ಇದ್ದರೆ ಉತ್ತಮ. ಮುನ್ನಡೆಯಿರಿ.

ವೃಷಭ: ಉದ್ಯೋಗ ಅಥವಾ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಹತ್ತರ ಬದಲಾವಣೆಯ ಹಂತದಲ್ಲಿ ನೀವೀಗ ಇದ್ದೀರಿ. ಜೀವನವನ್ನು ಸದ್ಯದ ಸ್ಥಿತಿಯಲ್ಲಿ ಇದ್ದ ಹಾಗೇ ಎದುರಿಸಬೇಕಾಗುವುದು ತಾಳ್ಮೆ ಇರಲಿ.

ಮಿಥುನ: ಜೀವನವನ್ನು ಸದ್ಯದ ಸ್ಥಿತಿಯಲ್ಲಿ ಇದ್ದ ಹಾಗೇ ಎದುರಿಸಬೇಕಾಗುವುದು. ವಿದ್ಯಾರ್ಥಿ ವರ್ಗಕ್ಕೆ ಹೊಸ ಉತ್ಸಾಹದಾಯಕವಾದೀತು. ಕೆಲವು ವೈಯಕ್ತಿಕ ತಪ್ಪುಗಳಿಂದ ನಿಮಗೆ ಸಮಸ್ಯೆಗಳು ಎದುರಾದೀತು. ಮುನ್ನಡೆಯಿರಿ.

ಕರ್ಕ: ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯಗಳು ಕಂಡುಬಂದು ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಧನ ಸಂಗ್ರಹ ಸಮಾಧಾನ ತಂದರೂ ಖರ್ಚು ವೆಚ್ಚಗಳಲ್ಲಿ ಲೆಕ್ಕಾಚಾರವಿದ್ದರೆ ಒಳ್ಳೆಯದು. ಶುಭವಿದೆ.

ಸಿಂಹ: ದೂರ ಸಂಚಾರದ ಬಗ್ಗೆ ಜಾಗ್ರತೆ ಅಗತ್ಯವಿದೆ. ವಿದ್ಯಾರ್ಥಿ ವರ್ಗಕ್ಕೆ ತಕ್ಕಮಟ್ಟಿನ ಶುಭಫ‌ಲ ತೋರಿ ಬರಲಿದೆ. ಮಿತ್ರವರ್ಗದವರ ಸಹಾಯ, ಸಹಕಾರದಿಂದ ನೆಮ್ಮದಿ ತಂದರೂ ಉದಾಸೀನತೆ ಸಲ್ಲದು. ನ್ಯಾಯಾಲಯದಲ್ಲಿ ಹಿನ್ನಡೆಯಾದೀತು.

ಕನ್ಯಾ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಮುಂದೂಡಿದ ವೈವಾಹಿಕ ಮಾತುಕತೆಗಳು ಪುನಃಹ ಚಾಲನೆಗೆ ಬರುವುದು. ಧಾರ್ಮಿಕ ಕಾರ್ಯಗಳು ಆಸಕ್ತಿ ಯಿಂದ ನೆರವೇರಿ ಸಮಾಧಾನವಾಗಲಿದೆ.

ತುಲಾ: ವಾಹನ ಖರೀದಿ ಹಾಗೂ ವಿಲೇವಾರಿಯಲ್ಲಿ ಅಪಾರ ಲಾಭ ತಂದೀತು. ಕುಟುಂಬ ವ್ಯವಸ್ಥೆಯನ್ನು ಪುನಃ ರೂಪಿಸುವುದರಿಂದ ಘನತೆಗೆ ಪಾತ್ರರಾಗುವಿರಿ. ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ದಿನಾಂತ್ಯ ಶುಭವಿದೆ.

ವೃಶ್ಚಿಕ: ನೌಕರಿಯಲ್ಲಿ ಭಡ್ತಿ ಹಾಗೂ ಉನ್ನತಾಧಿಕಾರಿಗಳ ಸಹಕಾರದಿಂದ ಮುನ್ನಡೆಯು ಕಂಡುಬರುವುದು. ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗಲಿದೆ. ರಾಜಕೀಯ ಧುರೀಣರಿಗೆ ಪ್ರತಿಷ್ಠೆ, ಮನ್ನಣೆ ಹಾಗೂ ಗೌರವ ಲಭಿಸಲಿದೆ.

ಧನು: ವ್ಯಾಪಾರ, ವ್ಯವಹಾರದಲ್ಲಿ ಯಾವುದೇ ರೀತಿಯ ಒಪ್ಪಂದ ಪತ್ರಗಳಿಗೆ ಸಹಿ ಹಾಕದಿರಿ. ವೃತ್ತಿರಂಗದಲ್ಲಿ ಹಿತಶತ್ರುಗಳು ಪೀಡೆ ತರಲಿದ್ದಾರೆ. ಸುಖದ ಬಿಂದಿಗೆಯು ನಿಮ್ಮ ಪಾಲಿಗೆ ಬರಲಿದೆ. ಸಂತೃಪ್ತ ಜೀವನ ನಿಮ್ಮದು.

ಮಕರ: ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು. ರಾಜಕೀಯದಲ್ಲಿ ಗೆಲವು ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ನಿಧಾನವಾಗಿಯಾದರೂ ಪದೋನ್ನತಿ ದೊರಕಲಿದೆ. ಅತಿಥಿಗಳ ಆಗಮನವಿದೆ .

ಕುಂಭ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಒದಗಿ ಬರಲಿದೆ. ವಿದೇಶ ಯಾನವು ಕೂಡಿಬಂದೀತು. ಅನೇಕಾನೇಕ ಕಷ್ಟಗಳು ನಿಮಗೆದುರಾಗಲಿದೆ. ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಖಂಡಿತ ಬಂದೀತು.

ಮೀನ: ಹಲವು ತರದ ಅಪಮಾನ, ಅವಮಾನಗಳು ಎದುರಾಗಲಿದೆ. ಎಲ್ಲವನ್ನು ಸಹಿಸುವ ಕಾಲವಿದು ಸತ್ವ ಪರೀಕ್ಷಾ ಕಾಲವಿದು. ಅದರ ಸಿಹಿಫ‌ಲವನ್ನುಂಡುವ ಸಮಯ ನಿಮಗೆ ಬರಲಿದೆ. ಯೋಚನೆ, ಚಿಂತೆ ಬಿಟ್ಟುಬಿಡಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.