ಇಂದಿನ ಗ್ರಹಬಲ: ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ!

Team Udayavani, Apr 2, 2021, 7:40 AM IST

ಇಂದಿನ ಗ್ರಹಬಲ: ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ!

02-04-2021

ಮೇಷ: ಧನ ಸಂಗ್ರಹದ ಕೊರತೆ ಆಗಾಗ ಕಾಣಿಸಿಕೊಂಡು ಕಾರ್ಯಾನುಕೂಲಕ್ಕೆ ವಿಳಂಬವಾದೀತು. ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಪತ್ನಿಯ ತವರು ಮನೆಯ ವಾಸ ಏಕಾಕಿತನದ ಅನುಭವವಾದೀತು.

ವೃಷಭ: ವಿದ್ಯೆಯಲ್ಲಿ ಮಕ್ಕಳಿಗೆ ಯಶಸ್ಸು ದೊರೆತು ಸಂತಸವಾಗಲಿದೆ. ಶೇರು ಕಮಿಶನ್‌ ವ್ಯವಹಾರ ಗಳಲ್ಲಿ ಹೂಡಿಕೆಗಳು ಉತ್ತಮ ಫ‌ಲ ನೀಡದು. ವ್ಯಾಪಾರ, ವ್ಯವಹಾರಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಆಗಾಗ ಅಸಮಾಧಾನಕ್ಕೆ ಕಾರಣವಾಗಲಿದೆ.

ಮಿಥುನ: ಆದಾಯವನ್ನು ಮೀರಿ ಖರ್ಚು ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸುವುದು. ಗೃಹಿಣಿಗೆ ಸಂಭ್ರಮದ ಸಮಯವಿದು. ವಿಲಾಸೀ ವಸ್ತುಗಳ ಖರೀದಿ, ಬೆಳ್ಳಿ ಬಂಗಾರ, ಒಡವೆ ವಸ್ತುಗಳ ಖರೀದಿ ತಂದೀತು. ಆರೋಗ್ಯವು ಉತ್ತಮ.

ಕರ್ಕ: ಅವಿವಾಹಿತರಿಗೆ ನೂತನ ಸಂಬಂಧದ ಮಾತುಕತೆ ನಾಂದಿಯಾದೀತು. ಹಿರಿಯರ ಆಶೀರ್ವಾದ ಇದೆ. ಆರೋಗ್ಯದ ಕೊರತೆ ಆಗಾಗ ಕಾಣಿಸಿಕೊಂಡರೂ ದೈವಾನುಗ್ರಹದಿಂದ ವಿಶೇಷ ಭೀತಿಗೆ ಕಾರಣವಾಗದು.

ಸಿಂಹ: ಪುರೋಹಿತ, ಅರ್ಚಕ, ದೇವತಾ, ವೈದಿಕ ವೃತ್ತಿ ಯವರಿಗೆ ವಿಶೇಷ ಆದಾಯ ತಂದುಕೊಡಲಿದೆ. ಹಲವು ಅಡೆತಡೆ ಆತಂಕಗಳು ಎದುರಾಗಲಿದೆ. ಬಿಡುವಿಲ್ಲದ ಕಾರ್ಯ ಒತ್ತಡದಿಂದ ಆರೋಗ್ಯವು ಹಾನಿಯಾದೀತು. ಸಾಂಸಾರಿಕವಾಗಿ ಸುಖೀಗಳು.

ಕನ್ಯಾ: ಸಾಂಸಾರಿಕ ಸಮಸ್ಯೆಗಳು ಆಗಾಗ ಕಂಡು ಬಂದು ತಲೆಕೆಡಿಸಲಿದೆ. ನೂತನ ವೃತ್ತಿ, ಉದ್ಯೋಗ ಲಾಭವಾಗಲಿದೆ. ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ . ಜಾಗ್ರತೆ ಮಾಡಿರಿ. ದೈಹಿಕವಾಗಿ ಆರೋಗ್ಯದ ಕೊರತೆ ಕಾಣಿಸಲಿದೆ.

ತುಲಾ:ವ್ಯಾಪಾರ, ವ್ಯವಹಾರದಲ್ಲಿ ಸಾಲ ವಾಪಾಸಾತಿಯಿಂದ ಸಮಾಧಾನ ತಂದೀತು. ಸರಕಾರೀ ಕೆಲಸ ಕಾರ್ಯ ಗಳು ಸುಗಮವಾಗಿ ನಡೆಯಲಿದೆ. ಧನದ ಚಿಂತೆಗೆ ಅವಕಾಶವಿಲ್ಲ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಂಡಾವು.

ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆಯು ಸಮಾಧಾನ ತಂದೀತು. ಆರ್ಥಿಕವಾಗಿ ನಾನಾ ರೀತಿಯ ವಿನಿಯೋಗಕ್ಕಾಗಿ ಹಣ ಖರ್ಚಾಗಲಿದೆಯಾದರೂ ಧನಾಗಮನವು ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ.

ಧನು: ಗೃಹದಲ್ಲಿ ವಿಲಾಸೀ ವಸ್ತುಗಳ ಆಗಮನವಿದೆ. ಹಿರಿಯರ ವಿರೋಧದಿಂದ ಬಾಡಿದ್ದ ಪ್ರೇಮಾಂಕುರ ಪುನಃ ಹ ಚಿಗುರಲಿದೆ. ವೈದ್ಯಕೀಯ ವೃತ್ತಿಯವರಿಗೆ ಹೆಚ್ಚಿನ ಸಂಪತ್ತು ಹರಿದು ಬರಲಿದೆ. ದೇವತಾಕಾರ್ಯ ಶುಭಕಾರ್ಯಗಳಿಗಿದು ಸಕಾಲ.

ಮಕರ: ಕಾರ್ಯರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಪ್ರಗತಿಯಿದೆ. ನೌಕರ ವರ್ಗಕ್ಕೆ ಸಮಾಧಾನದಿಂದ ಮುಂದುವರಿಯುವಂತಾದೀತು. ಆದರೂ ಪ್ರಭಾವೀ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ಜಾಗ್ರತೆ ವಹಿಸಿರಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ.

ಕುಂಭ: ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ರಾಜಕೀಯ ವಲಯದ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶಗಳು ಒದಗಿ ಬರುತ್ತವೆ. ಸಾಂಸಾರಿಕವಾಗಿ ಆಗಾಗ ಸದಸ್ಯರ ಆರೋಗ್ಯದ ಚಿಂತೆ ತಪ್ಪಿದಲ್ಲ .

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ಸ್ವಾಭಿಮಾನದ ಪ್ರಶ್ನೆಯಾಗಲಿದೆ. ಅಲೆದಾಟಗಳು ಅಧಿಕವಾಗಿ ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಆಪ್ತರ ಸಲಹೆಗಳಿಗೆ ಗಮನ ನೀಡಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.