ಈ ರಾಶಿಯವರಿಗಿಂದು ಬಾಳಸಂಗಾತಿಯ ಅವಕಾಶಗಳು ವಿವಿಧ ರೀತಿಯಲ್ಲಿ ಒದಗಿ ಬಂದೀತು

Team Udayavani, May 18, 2021, 7:13 AM IST

horoscope

18-05-2021

ಮೇಷ: ಧನಾಗಮನವು ಉತ್ತಮವಿದ್ದು ಆರ್ಥಿಕವಾಗಿ ಉನ್ನತಿ ಪಥ ಏರುವಿರಿ. ವಿವಾಹಪೇಕ್ಷಿಗಳಿಗೆ ಕಂಕಣಬಲವು ಪ್ರಾಪ್ತವಾಗಲಿದೆ. ಹಲವಾರು ಕನಸುಗಳು ನನಸಾಗುವ ಸಮಯವಿದು. ಶುಭವಿದೆ.

ವೃಷಭ: ಕೋರ್ಟು ವಾದ-ವಿವಾದಗಳು ನಿಮ್ಮ ಪರವಾಗಿ ತೀರ್ಮಾನಗೊಳ್ಳುವ ಸಾಧ್ಯತೆಗಳಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ಬದಲಾವಣೆಗಳ ಸೂಚನೆಗಳು ಗೋಚರಕ್ಕೆ ಬಂದಾವು.

ಮಿಥುನ: ಮಕ್ಕಳಿಂದ ಹಿತವಿರುವುದು. ಕೋರ್ಟು ವ್ಯಾಜ್ಯದ ಬಗ್ಗೆ ತಲೆ ಚಿಟ್ಟು ಹಿಡಿದು ಅಂತೂ ಕೊನೆಗಾಣಲಿದೆ. ಧರ್ಮಪತ್ನಿಯೊಂದಿಗೆ ಸಹಮತವಿರಲಿ. ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿರಲಿ.

ಕರ್ಕ: ನಾನಾ ರೀತಿಯಲ್ಲಿ ಲವಲವಿಕೆ, ಉತ್ಸಾಹಗಳು ಹೆಚ್ಚಿನ ಆತ್ಮವಿಶ್ವಾಸಕ್ಕೆ ಪೂರಕವಾಗಿ ನಿಮ್ಮ ಮನೋಕಾಮನೆಯನ್ನು ಪೂರೈಸಲಿದೆ. ಸರಕಾರೀ ಕಚೇರಿಗಳಲ್ಲಿ ಉದ್ಯೋಗಸ್ಥರಿಗೆ ಹೆಚ್ಚಿನ ಮುನ್ನಡೆಯನ್ನು ತರುತ್ತದೆ. ಶುಭವಿದೆ.

ಸಿಂಹ: ವಿದ್ಯಾರ್ಥಿಗಳ ಮನೋಬಲವು ಅವರನ್ನು ಮುನ್ನಡೆಸಲಿದೆ. ಬಾಳಸಂಗಾತಿಯ ಅವಕಾಶಗಳು ವಿವಿಧ ರೀತಿಯಲ್ಲಿ ಒದಗಿ ಬಂದೀತು. ಸಾಂಸಾರಿಕ ಸುಖವು ಉತ್ತಮವಿದ್ದರೂ ಮನಸ್ಸು ಉದ್ವೇಗದಿಂದ ಬಳಲುವುದು.

ಕನ್ಯಾ: ಎಲ್ಲಾ ವಿಚಾರಗಳಲ್ಲಿ ಆಲೋಚನೆ ಮಾಡಿ ಹಿರಿಯರೊಂದಿಗೆ ಸಮಾಲೋಚಿಸಿ ಮುನ್ನಡೆದರೆ ನಿಮ್ಮ ಬಾಳು ಸುಗಮವಾಗಲಿದೆ. ಹಾಗೂ ಮಾನಸಿಕ ಚಂಚಲತೆ, ಭ್ರಮೆ ಹಾಗೂ ಸಂಶಯವನ್ನು ಬಿಟ್ಟರೆ ಒಳ್ಳೆಯದು.

ತುಲಾ: ದೂರ ಸಂಚಾರದಿಂದ ಕಾರ್ಯಾನುಕೂಲ ತೋರಿಬಂದು ಸಂತೃಪ್ತಿ ನೀಡಲಿದೆ. ಹೋಟೆಲ್‌ ಉದ್ಯಮದಲ್ಲಿ ಲಾಭಾಂಶ ಹೆಚ್ಚಿದರೂ ನೌಕರ ವರ್ಗದವರ ಕೊರತೆಯಿಂದ ತಲೆಗೆಟ್ಟಿàತು. ಯಾವ ಕೆಲಸಕ್ಕೂ ನೀವು ಸಿದ್ಧರಾಗಿರಿ.

ವೃಶ್ಚಿಕ: ಆರ್ಥಿಕ ಸ್ಥಿತಿಯು ಉನ್ನತಿ ಪಡೆದರೂ ಖರ್ಚುವೆಚ್ಚಗಳು ಅದೇ ರೀತಿಯಲ್ಲಿ ಬಂದೊದಗಲಿದೆ. ಅವಿವಾಹಿತರಿಗೆ ಉತ್ತಮ ನೆಂಟಸ್ತಿಕೆಗಳು ಹುಡುಕಿಕೊಂಡು ಬಂದಾವು. ಮಾನಸಿಕ ಅಸ್ಥಿರತೆ ಕಾಡಲಿದೆ.

ಧನು: ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಜಾಗ್ರತೆ ಮಾಡಿರಿ. ಹಾಗೂ ಖರ್ಚುವೆಚ್ಚವನ್ನು ಲೆಕ್ಕಾಚಾರದಿಂದ ಮಾಡಿರಿ. ರಾಜಕೀಯ ಭವಿಷ್ಯಕ್ಕೂ ಅನೇಕ ಅವಕಾಶಗಳು ಕೂಡಿಬಂದು ಯಶಸ್ಸು ಕಂಡುಬರಲಿದೆ.

ಮಕರ: ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ಮೀರದಿರುವುದೇ ಲೇಸು. ಬಹುದಿನಗಳಿಂದ ತಡೆಯಲ್ಪಟ್ಟ ಪ್ರೇಮಿಗಳ ವಿವಾಹಕ್ಕೆ ಅಂಕಿತ ದೊರಕಲಿದೆ. ವೇಗದ ಚಾಲನೆಯನ್ನು ಮಾಡದೆ ನಿಧಾನ ಪ್ರವೃತ್ತಿ ಬೆಳೆಸಿಕೊಳ್ಳಿರಿ.

ಕುಂಭ: ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾಗಿ ಮಾನ, ಸಮ್ಮಾನಗಳು ಒದಗಿ ಬಂದಾವು. ವೃತ್ತಿರಂಗದಲ್ಲಿ ಮುಂಭಡ್ತಿ ಯಾ ವರ್ಗಾವಣೆಯ ಸಾಧ್ಯತೆಯು ತೋರಿಬಂದೀತು. ಸಾಮಾಜಿಕವಾಗಿ ಸ್ಥಾನಮಾನ ದೊರಕಲಿದೆ.

ಮೀನ: ವೃತ್ತಿರಂಗದಲ್ಲಿ ಕೆಲಸದ ಹೊರೆ ತಲೆಮೇಲೆ ಕಳಚಿ ಬಿದ್ದೀತು. ಮುಂಭಡ್ತಿ ದೊರಕಿದರೂ ಅದನ್ನು ತುಳಿದು ಹಿಡಿಯಲು ಹಲವು ಮಂದಿ ಕಾದುಕೂತಾರು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗವು ದೊರಕಲಿದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

horo1

Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

15

Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.