ನಿಮ್ಮ ಗ್ರಹಬಲ:  ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಇಂದು ಉತ್ತಮ ಕನ್ಯೆ ದೊರೆತಾಳು

Team Udayavani, May 19, 2021, 7:18 AM IST

ನಿಮ್ಮ ಗ್ರಹಬಲ:  ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು

19-05-2021

ಮೇಷ: ಕಾರ್ಯಕ್ಷೇತ್ರದಲ್ಲಿ ಕಾರ್ಯ ಒತ್ತಡದಿಂದ ದ್ವಂದ್ವ ವಿಚಾರಗಳು ತೋರಿಬಂದಾವು. ಹಣಕಾಸಿನ ವಿಚಾರದಲ್ಲಿ ವಿವಾದಗಳು ಹುಟ್ಟು ಹಾಕಲಿದೆ. ಜಾಗ್ರತೆ ವಹಿಸಿರಿ. ಹಣವೇ ಮುಖ್ಯವಲ್ಲ. ಮಾನವೇ ಮುಖ್ಯವೆಂದು ತಿಳಿದಿರಲಿ.

ವೃಷಭ: ಪಾಲುದಾರಿಕೆಯ ವ್ಯವಹಾರವು ಸಲ್ಲದು. ಮಾಡಿದ್ದಲ್ಲಿ ಲೆಕ್ಕಚಾರವನ್ನು ಸರಿಯಾಗಿಟ್ಟುಕೊಂಡು ಮುನ್ನಡೆದರೆ ಉತ್ತಮ. ಕ್ರಯ-ವಿಕ್ರಯಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆರ್ಥಿಕವಾಗಿ ಅಂತಹ ಉನ್ನತಿಯು ಗೋಚರಕ್ಕೆ ಬಾರದು.

ಮಿಥುನ: ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬಂದು ಮನಸ್ಸಿನ ಇಚ್ಛೆ ಪೂರೈಸುವುದು. ಸಾಂಸಾರಿಕವಾಗಿ ನೆಮ್ಮದಿಯು ಕಂಡುಬಂದೀತು. ಯೋಜನಾಬದ್ಧ ಕಾರ್ಯತಂತ್ರಗಳನ್ನು ರೂಪಿಸಿಕೊಂಡರೆ ಯಶಸ್ಸು ನಿಮ್ಮ ಪಾಲಿಗಿದೆ.

ಕರ್ಕ: ಹಣಕಾಸಿನ ವಿಚಾರದಲ್ಲಿ ಪ್ರಮಾದಕ್ಕೆ ಕಾರಣವಾಗದಂತೆ ಜಾಗ್ರತೆಯಾಗಿ ನಡೆಯಿರಿ. ಪ್ರಯಾಣವು ಕೂಡಿ ಬಂದರೆ ಅದು ಫ‌ಲ ನೀಡಲಿದೆ. ನಿರುದ್ಯೋಗಿಗಳ ಕನಸು ನನಸಾಗಲಿದೆ. ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು.

ಸಿಂಹ:ಆತ್ಮೀಯರ ಸಕಾಲಿಕ ನೆರವು ಹೆಚ್ಚಿನ ಕಾರ್ಯಸಿದ್ಧಿಗೆ  ಸಾಧಕವಾಗುತ್ತದೆ. ದೇವರ ದರ್ಶನ ಭಾಗ್ಯದ ಅವಕಾಶವು ನಿಮಗೆ ನಿಧಾನವಾಗಿ ಕೂಡಿ ಬರುವುದು. ಮನಸ್ಸು ಮರ್ಕಟದಂತೆ ಚಂಚಲತೆಯನ್ನು ತೋರಿಸಲಿದೆ. ಮುನ್ನಡೆಯಿರಿ.

ಕನ್ಯಾ: ಮನೆಯಲ್ಲಿ ನಿಮ್ಮ ಹಠ, ಕೋಪ ಹಾಗೂ ಉದ್ವೇಗದಿಂದ ವಾತಾವರಣ ಕೆಡಲಿದೆ. ನೀವೇ ತೋರಿಸಿಕೊಳ್ಳುವ ಕೆಟ್ಟ ಕೋಪವು ನಿಮ್ಮ ಜೀವನವನ್ನು ನರಕ ಮಾಡಲಿದೆ. ವೈಯಕ್ತಿಕವಾಗಿ ಮಾತು ಕಡಿಮೆ ಮಾಡಿದರೆ ಉತ್ತಮ.

ತುಲಾ: ಗ್ರಹಗಳ ಪ್ರತಿಕೂಲತೆ ಆರ್ಥಿಕವಾಗಿ ಕಂಡು ಬಂದು ಮನಸ್ಸನ್ನು ದೃತಿಗೆಡಿಸಲಿದೆ. ಮನೆಯಲ್ಲಿ ಸುಖ ಸೌಭಾಗ್ಯ ವೃದ್ಧಿಯಾಗಲಿದೆ. ಮಹತ್ವದ ಕೆಲಸ ಕಾರ್ಯಗಳ ಚಿಂತನೆ ನಡೆದೀತು. ಉಷ್ಣ ಪಿತ್ತಾಧಿಕ್ಯ ದೇಹಾಯಾಸ ತರಲಿದೆ.

ವೃಶ್ಚಿಕ: ಬೆಳ್ಳಿ , ಚಿನ್ನದ ವರ್ತಕರಿಗೆ ಲಾಭಾಂಶ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ನಷ್ಟ ಸಂಭವಿಸಿ ಜೀವನ ನಿರ್ವಹಣೆಯು ಕಷ್ಟಕರವಾದೀತು. ಈತನ್ಮಧ್ಯೆ ಮಳೆಯು ಬಂದು ಬೆಳೆಗಳ ನಷ್ಟ ಸಂಭವಿಸಿ ದುಬಾರಿಯಾದಾವು.

ಧನು: ಬೇಸಾಯ, ಕೃಷಿಕ ಹಾಗೂ ಗೊಬ್ಬರ ವರ್ತಕರಿಗೆ ನಷ್ಟ ಸಂಭವಿಸಲಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾದೀತು. ಹಾಗಾಗಿ ತುಂಬಾ ಜಾಗ್ರತೆ ವಹಿಸಬೇಕಾದೀತು. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದ್ದೀತು.

ಮಕರ: ಅಲರ್ಜಿ ಪೀಡೆಯಿಂದ ಅನಾರೋಗ್ಯದ ಸಾಧ್ಯತೆ ಕಂಡುಬಂದೀತು. ಹಾಲು, ದಿನಸಿ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ನಷ್ಟವಾಗದು. ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ ಯಶಸ್ಸನ್ನು ಗೌರವವನ್ನು ದ್ವಿಗುಣಗೊಳಿಸಲಿದೆ.

ಕುಂಭ: ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು, ಆಜ್ಞಾಧೋರಣೆಯ ಪ್ರವೃತ್ತಿ ಅಗತ್ಯವೆನಿಸಿದರೂ ಹೊಂದಾಣಿಕೆಯ ಮನೋಭಾವವು ಬೇಕಾದೀತು. ನೀವು ನಿರೀಕ್ಷಿಸಿದ ಫ‌ಲವು ನಿಮಗೆ ಸಿಗಲಿದೆ. ನಿಧಾನವಾಗಿಯಾದರೂ ಸಿಗಲೇ ಬೇಕು.

ಮೀನ: ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತಗೊಂಡರೂ ಆದಾಯಕ್ಕೆ ಕೊರತೆ ಬಾರದು. ಸತಿ-ಪತಿಯರೊಳಗೆ ಅನ್ಯೋನ್ಯತೆಗೆ ಭಂಗ ತಂದೀತು. ವಿಳಂಬ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು ತಂದೀತು.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.