ಮಾರ್ಚ್ 12: ಗುರುವಾರದ ನಿಮ್ಮ ರಾಶಿ ಭವಿಷ್ಯ
Team Udayavani, Mar 12, 2020, 11:18 AM IST
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.
ಮೇಷ
ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರತಿ ಹೆಜ್ಜೆಯಲ್ಲೂ ಪ್ರಗತಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಧಿಕ ಧನ ಲಾಭ. ಶತ್ರುಗಳ ಪರಾಜಯ ಸಾಧ್ಯತೆ. ಹೈನುಗಾರಿಕೆಯವರಿಗೆ ವಿಶೇಷ ಶುಭ ಹಾಗೂ ಲಾಭದಲ್ಲಿ ಹೆಚ್ಚಳ.
ವಾಕ್ಯ ಸಿದ್ದಿ ,ಮಂತ್ರ ಸಿದ್ದಿ ,ಯಂತ್ರ ಸಿದ್ಧಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬಿ. ಹೆಚ್. ಆಚಾರ್ಯ ಗುರೂಜಿ
888 488 9444
ವೃಷಭ
ಉದ್ಯೋಗ ವ್ಯವಹಾರಗಳು ಸುಗಮವಾಗಿ ಸಾಗಲಿವೆ. ಶುಭವಾರ್ತೆಯೊಂದನ್ನು ಕೇಳಲಿದ್ದೀರಿ. ವಿರೋಧಿಗಳು ದೂರ ಸರಿಯಲಿದ್ದಾರೆ. ಸ್ತ್ರೀಯರಿಗೆ ಉದ್ಯೋಗ ಭಾಗ್ಯ. ಅಧಿಕಾರಿಗಳಿಗೆ ಗೌರವ ಹೆಚ್ಚಲಿದೆ.
ಮಿಥುನ
ತಾಳ್ಮೆಯಿಂದ ಕಾರ್ಯಾನುಕೂಲ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅಧ್ಯಯನದ ನಿಮಿತ್ತ ಪ್ರಯಾಣ ಸಾಧ್ಯತೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ವಸ್ತ್ರಾಭರಣ ಹಾಗೂ ಆಸ್ತಿ ಖರೀದಿ ಸಾಧ್ಯತೆ.
ದೇಶ -ವಿದೇಶ,ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯದೈವ ವೆಂದೇ ಪ್ರಖ್ಯಾತಿ ಪಡೆದಿರುವ
ಶ್ರೀ ಶ್ರೀ ಬಿ. ಹೆಚ್. ಆಚಾರ್ಯ ಗುರೂಜಿ
888 488 9444
ಕಟಕ
ಸಂಗಾತಿಗೆ ಪದೋನ್ನತಿ ಸಾಧ್ಯತೆ. ವ್ಯವಹಾರಗಳಲ್ಲಿ ಶ್ರೇಯಸ್ಸು ನಿಮ್ಮದಾಗಲಿದೆ. ಸಂಗ್ರಹಿಸಿ ಇಟ್ಟ ವಸ್ತುಗಳಿಂದ ಧನಲಾಭವಾಗುವ ಸಾಧ್ಯತೆ. ನೌಕರಿಯಲ್ಲಿನ ತೀವ್ರ ಒತ್ತಡದಿಂದಾಗಿ ಬೇಸರ ಉಂಟಾದೀತು.
ಸಿಂಹ
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹ ನವೀಕರಣ ಅಥವಾ ಹೊಸ ಗೃಹ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೀರಿ. ನೀರಾವರಿ ಭೂಮಿ ಖರೀದಿ ಮಾಡುವ ಸಾಧ್ಯತೆ. ಆರೋಗ್ಯದಲ್ಲಿ ಸುಧಾರಣೆ.
ಕೇರಳ ಹಾಗೂ ದಕ್ಷಿಣ ಕನ್ನಡದ ದೈವ ಶಕ್ತಿ ಹಾಗೂ ಮಂತ್ರ ಶಕ್ತಿಯಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ
ಶ್ರೀ ಶ್ರೀ ಬಿ. ಹೆಚ್. ಆಚಾರ್ಯ ಗುರೂಜಿ
ಕನ್ಯಾ
ತಾಮ್ರ, ಹಿತ್ತಾಳೆಯಂತಹ ಲೋಹದ ವ್ಯಾಪಾರಿಗಳಿಗೆ ಉತ್ತಮ ಲಾಭ. ಆಯವ್ಯಯಗಳ ಮರು ಪರಿಶೀಲನೆ. ಬ್ಯಾಂಕ್ ಅಧಿಕಾರಿಗಳಿಂದ ವಂಚನೆಗೊಳಗಾಗುವ ಸಾಧ್ಯತೆ. ಪಾಲುಗಾರಿಕೆ ವ್ಯವಹಾರದಲ್ಲಿ ವಿರಸ.
ತುಲಾ
ಉದ್ಯೋಗ ಕ್ಷೇತ್ರದಲ್ಲಿ ಶುಭವಾರ್ತೆ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ. ಮಕ್ಕಳು ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುವುದು.
ಮದುವೆ ವಿಳಂಬ, ಸತಿ ಪತಿ ಕಲಹ, ವಿದೇಶ ಪ್ರಯಾಣ, ಮನಃಶಾಂತಿಯ ಕೊರತೆ,ಅನಾರೋಗ್ಯ ,ಇನ್ನು ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶೀಘ್ರ ಹಾಗೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಶ್ರೀ ಶ್ರೀ ಬಿ. ಹೆಚ್. ಆಚಾರ್ಯ ಗುರೂಜಿ
888 488 9444
ವೃಶ್ಚಿಕ
ಸಂಗಾತಿಯೊಂದಿಗೆ ವಿರೋಧ ಹಾಗೂ ವಿರಸ ಮೂಡುವ ಸಾಧ್ಯತೆ. ಹೊಸ ಹೊಸ ವ್ಯವಹಾರಕ್ಕಾಗಿ ಹಣ ವಿನಿಯೋಗಿಸಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನ ವಿನಿಯೋಗ ಮಾಡುವ ಸಾಧ್ಯತೆ.
ಧನು
ಸ್ಥಿರಾಸ್ತಿ ಖರೀದಿ ಸಾಧ್ಯತೆ. ಗಣ್ಯ ವ್ಯಕ್ತಿಯೊಬ್ಬರ ವಿರೋಧವನ್ನು ಎದುರಿಸಬೇಕಾದೀತು. ತಂಟೆ–ತಕರಾರು ತಲೆದೋರುವ ಸಾಧ್ಯತೆ ಇದೆ. ಹಳೆಯ ಸಾಲಗಳು ತೀರುವುದರಿಂದ ನೆಮ್ಮದಿ.
ಮಕರ
ಭವ್ಯ ಜೀವನಕ್ಕೆ ನಾಂದಿಯಾಗುವ ಆರ್ಥಿಕ ಸಂಪನ್ಮೂಲವೊಂದು ಗೋಚರವಾಗುವ ಸಾಧ್ಯತೆ. ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಪದೋನ್ನತಿ ಅಥವಾ ಅಧಿಕಾರದಲ್ಲಿ ಬದಲಾವಣೆ ಸಂಭವ.
ಇಲ್ಲಿಯವರೆಗೂ ಅದೆಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಕೇಳಿಯೂ ಕೂಡ ಪರಿಹಾರ ಸಿಗದೆ ನೊಂದಿದ್ದರೆ. ಅಂತಹ ಯಾವದೇ ಕಠಿ ಸಮಸ್ಯೆ ಗಳಿದ್ದರು ಅತೀ ಶೀಘ್ರದಲ್ಲಿಯೇ ಪರಿಹಾರ ಮಾಡಿಕೊಡುತ್ತಾರೆ
ಶ್ರೀ ಶ್ರೀ ಬಿ. ಹೆಚ್. ಆಚಾರ್ಯ ಗುರೂಜಿ
888 488 9444
ಕುಂಭ
ಉದ್ಯೋಗ, ವ್ಯವಹಾರಗಳು ಅಭಿವೃದ್ಧಿಗೊಂಡು ಆರ್ಥಿಕ ಬಲವರ್ಧನೆಯಾಗಲಿದೆ. ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿಸುವ ಸಾಧ್ಯತೆ. ಅಧಿಕಾರ ವೃದ್ಧಿಯಾಗಲಿದೆ.
ಮೀನ
ಹೊಸ ಹೊಸ ಜ್ಞಾನ ಸಂಪಾದನೆಯಾಗಿ ಬೌದ್ಧಿಕ ಮಟ್ಟ ಹೆಚ್ಚಲಿದೆ. ಉನ್ನತ ಶಿಕ್ಷಣದ ಯೋಜನೆ ಕೈಗೂಡಲಿದೆ. ಹುದ್ದೆಯಲ್ಲಿನ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.