ಮಾರ್ಚ್ 14: ಶನಿವಾರದ ರಾಶಿ ಭವಿಷ್ಯ ಹೀಗಿದೆ
Team Udayavani, Mar 14, 2020, 4:39 AM IST
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.
ಮೇಷ
ಕೋರ್ಟು ವ್ಯವಹಾರಗಳಲ್ಲಿ ಅಧಿಕ ರೀತಿಯಲ್ಲಿ ಧನವ್ಯಯವಾಗಲಿದೆ. ಸಾಂಸಾರಿಕವಾಗಿ ಆಗಾಗ ಮನಶ್ಶಾಂತಿಗೆ ಭಂಗ ಬರತ್ತದೆ. ಗೃಹ ನಿರ್ಮಾಣ ಕಾರ್ಯದ ಚಿಂತನೆ ತೋರಿ ಬಂದೀತು.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ವೃಷಭ
ಆರ್ಥಿಕವಾಗಿ ಹಂತ ಹಂತವಾಗಿ ನೆಮ್ಮದಿ ಇರುತ್ತದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ಶುಭಮಂಗಲ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೇಹಾರೋಗ್ಯದ ಬಗ್ಗೆ ಗಮನ ಇರಲಿ. .
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಮಿಥುನ
ಧನಾಗಮನಕ್ಕೆ ಕೊರತೆ ಇರದು. ಸಂಚಾರದಲ್ಲಿ ಅಪಘಾತದ ಭೀತಿ ಕಂಡು ಬರುತ್ತದೆ. ವೃತ್ತಿರಂಗದಲ್ಲಿ ನಿರೀಕ್ಷಿತ ಲಾಭವಿರದು. ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಿಸಲಿದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಕಟಕ
ರಾಜಕೀಯ ವರ್ಗದವರಿಗೆ ಸ್ಥಾನಪಲ್ಲಟದ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಿರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸದೋಷದಿಂದ ಅಭ್ಯಾಸದಲ್ಲಿ ಅಸ್ಥಿರತೆ ತೋರಿ ಬರುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಸಿಂಹ
ದೈವಾನುಗ್ರಹವಿದ್ದು ಎಲ್ಲಾ ವಿಚಾರದಲ್ಲಿ ಮುನ್ನಡೆ ಇರುತ್ತದೆ. ಕುಟುಂಬ ಸ್ಥಾನದಲ್ಲಿ ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಉದ್ಯೋಗಸ್ಥರಿಗೆ ಶುಭವಾರ್ತೆ ಸಂತಸ ತರಲಿದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಕನ್ಯಾ
ಆರ್ಥಿಕ ವೆಚ್ಚಗಳು ಅಧಿಕವಾಗಲಿವೆ. ನೆಮ್ಮದಿ ಇಲ್ಲದೆ ಸಾಂಸಾರಿಕವಾಗಿ ಭಿನ್ನಾಭಿಪ್ರಾಯದಿಂದ ಕಲಹ ತರಲಿದೆ. ದಾಂಪತ್ಯದಲ್ಲಿ ಸಂಯಮವಿರಲಿ. ಸಂಚಾರದಲ್ಲಿ ಜಾಗ್ರತೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ತುಲಾ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವ್ಯಾಪಾರ ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗಬೇಕಾದೀತು. ಕ್ರಯ ವಿಕ್ರಯಗಳಲ್ಲಿ ನಷ್ಟವಾಗಲಾರದು.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ವೃಶ್ಚಿಕ
ಮಿತ್ರರು ಸಹಕಾರ ನೀಡಿಯಾರು. ಕಾರ್ಯಒತ್ತಡಗಳಿಂದ ಆಗಾಗ ದೇಹಾಯಾಸವಾದೀತು. ಖರ್ಚುಗಳು ವಿಪರೀತವಾಗದಂತೆ ಜಾಗ್ರತೆ ವಹಿಸಿರಿ. ಶ್ರೀದೇವತಾದರ್ಶನ ಭಾಗ್ಯವಿರುತ್ತದೆ..
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಧನು
ಧರ್ಮಕಾರ್ಯಗಳಿಂದ ನೆಮ್ಮದಿ ಸಿಗಲಿದೆ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಸಾಂಸಾರಿಕವಾಗಿ ದಾಯಾದಿಗಳು ಕಿರಿಕಿರಿ ತಂದಾರು. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಮಕರ
ಮಿತ್ರರ ಸಹಕಾರವಿದ್ದರೂ ಸಮಾಧಾನ ಸಿಗದು. ಸದ್ಯದ ಮಟ್ಟಿಗೆ ಪ್ರಯತ್ನಬಲದಿಂದ ಮುಂದುವರಿಯಬೇಕು. ಸದ್ಯದಲ್ಲೇ ಪರಿವರ್ತನೆ ಮನಸ್ಸಿಗೆ ಆಶಾಕಿರಣವಾದೀತು.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಕುಂಭ
ಅವಿವಾಹಿತರು ಕಂಕಣಬಲವನ್ನು ಪಡೆದಾರು. ವಹಿಸಿದ ಕೆಲಸಕಾರ್ಯಗಳು ಹಂತ ಹಂತವಾಗಿ ನೆರವೇರುತ್ತವೆ. ಧನವ್ಯಯ ಅಧಿಕವಾಗಿ ಆತಂತಕ್ಕೆ ಕಾರಣವಾಗುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಮೀನ
ಸಾಂಸಾರಿಕವಾಗಿ ಮಕ್ಕಳಿಂದ ಶುಭಫಲವನ್ನು ಪಡೆಯುವಿರಿ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಬಂದ ಹಣ ನಾನಾ ರೀತಿಯಲ್ಲಿ ಖರ್ಚುವೆಚ್ಚ ತರುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.