ಮಾರ್ಚ್ 15: ಭಾನುವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ
Team Udayavani, Mar 15, 2020, 1:31 PM IST
ಬದುಕು ಬರಡಾಗಿ ಸಮಸ್ಯೆ ಸುಳಿಯಾಗಿ ಸಂಭ್ರಮವೇ ಇಲ್ಲದ ಬದುಕಲ್ಲಿ ನಿಮ್ಮ ಬದುಕಿಗೆ ಬೆಳಕಾಗಿ ಕಾಣುವುದೇ ಈ ಜ್ಯೋತಿಷ್ಯ ಶಾಸ್ತ್ರ ಹಣೆಬರಹ ಬ್ರಹ್ಮನ ಸ್ವಾದಿನವಾದರೆ,ಈ ದೇಹ ನವಗ್ರಹಗಳ ಸ್ವಾಧೀನ. ಅದರಲ್ಲಿ ಹಸ್ತಗಳಿಂದ, ಪಾಪಪುಣ್ಯಗಳ ಫಲದಿಂದ ರೇಖೆಗಳು ಹುಟ್ಟುವವು. ಜ್ಯೋತಿಷ್ಯದಲ್ಲಿ ಜ್ಯೋತಿಯಂತೆ ಮಾರ್ಗದರ್ಶನ ಕೊಡುವವು.ಅದನ್ನು ತಿಳಿದುಕೊಳ್ಳಬೇಕೆಂದು ದೃಢನಂಬಿಕೆ ಇದ್ದರೆ ಪ್ರಮುಖ ಜ್ಯೋತಿಷ್ಯರಾದ ಶ್ರೀ ಶ್ರೀ ಬಿ. ಹೆಚ್. ಆಚಾರ್ಯರವರಲ್ಲಿ ಭೇಟಿ ಕೊಡಿ. ಇವರು ನಿಮ್ಮ ಹಸ್ತದಿಂದ ಅಥವಾ ನಾಮ ನಕ್ಷತ್ರದಿಂದ ಜೀವನದ ಸಂಪೂರ್ಣ ಭವಿಷ್ಯ ವನ್ನು ತಿಳಿಸುವರು.
ನಿಮ್ಮದಿ ಇಲ್ಲದ ಜೀವನದಲ್ಲಿ? ಹಲವಾರು ಸಮಸ್ಯೆಗಳು ಕಾಣುವುದು. ಬಗೆಹರಿಯದಂತೆ ಅವುಗಳನ್ನು ಸಣ್ಣದಾಗಿ ಕಾಣಬೇಡಿ. ನೀವು ಹಲವಾರು ಜ್ಯೋತಿಷ್ಯರಲ್ಲಿ ಕೇಳಿ ನಿರಾಶರಾಗಿರಬಹುದು. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರದಲ್ಲಿ, ಲಾಭ- ನಷ್ಟ ಸಾಲದ ಭಾದೆ, ಆರೋಗ್ಯ, ಮನೆಯಲ್ಲಿ ಅಶಾಂತಿ, ಸತಿ-ಪತಿ ತೊಂದರೆ, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತಾರೆ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಮೇಷ ರಾಶಿ
ಇಂದು ನಿಮ್ಮ ಅಣ್ಣನ ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ. ಕಷ್ಟಪಟ್ಟು ಕೆಲಸ ಮಾಡಿದರೆ ದೊಡ್ಡ ಬದಲಾವಣೆಯನ್ನು ಇಂದ ನೋಡಬಹುದು. ನಿಮ್ಮ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ನಿರೀಕ್ಷಿಸಬಹುದು. ನೀವು ಸಂಪತ್ತನ್ನು ಗಳಿಸುವಿರಿ ಆದರೆ ಇಂದು ಅದು ಖರ್ಚಾಗಬಹುದು. ನೀವು ಇಂದು ಹೆಚ್ಚು ಶಾಂತ ಮತ್ತು ಉತ್ತಮ ಭಾವನೆ ಅನುಭವಿಸುವಿರಿ. ಯಾವುದೇ ಪರಿಸ್ಥಿತಿ ಆಗಿರಲಿ ಅದನ್ನು ಬಹಳ ಸುಲಭವಾಗಿ ಎದುರಿಸುತ್ತೀರಿ. ವಿವಾಹಿತ ದಂಪತಿಗಳು ತಮ್ಮ ಸಂಗಾತಿಯ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ನಿಮಗೆ ಶೀಘ್ರದಲ್ಲೇ ಬಡ್ತಿ ಸಿಗಬಹುದು. ನೀವು ವ್ಯವಹಾರದಲ್ಲಿ ಸಹ ಯಶಸ್ಸನ್ನು ಪಡೆಯಬಹುದು.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ 888 488 9444
ವೃಷಭ ರಾಶಿ
ಇಂದು ನೀವು ನಿಮ್ಮ ಶ್ರಮದ ಫಲವನ್ನು ಪಡೆಯುವ ಸಾಧ್ಯತೆಯಿದೆ. ನಿಮಗೆ ಬಡ್ತಿ ಸಿಗಬಹುದು. ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿರುವುದರಿಂದ ಹಣವನ್ನು ಖರ್ಚು ಮಾಡುವ ಮುನ್ನ ಚೆನ್ನಾಗಿ ಯೋಚಿಸುವುದು ಉತ್ತಮ. ನಿಮ್ಮ ಸಂಗಾತಿಯು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ, ಇದರಿಂದಾಗಿ ನಿಮ್ಮ ಮತ್ತು ಇಬ್ಬರ ನಡುವೆ ಪ್ರೀತಿ ಇರುತ್ತದೆ. ಸಂಬಂಧದಲ್ಲಿರುವವರಿಗೆ ಇಂದು ಬಹಳ ರೋಮ್ಯಾಂಟಿಕ್ ದಿನವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ .888 488 9444
ಮಿಥುನ ರಾಶಿ
ಇಂದು ನಿಮ್ಮ ವೃತ್ತಿಜೀವನವು ಹೊಸ ತಿರುವನ್ನು ಪಡೆಯುತ್ತದೆ. ನೀವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೀರಿ ಎಂದು ನೀವು ಭಾವಿಸುವಿರಿ ಮತ್ತು ನೀವು ಈ ರೀತಿ ಕೆಲಸ ಮಾಡುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳು ಈಡೇರುತ್ತವೆ. ವ್ಯಾಪಾರಸ್ಥರು ಇಂದು ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಹೂಡಿಕೆಗೆ ವಿಷಯದಲ್ಲಿ ಬಹಳ ಚಿಂತನಶೀಲವಾಗಿ ನಿರ್ಧರಿಸಿ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ವಿಶೇಷ ಗಮನ ಹರಿಸಬೇಕು. ಇಂದು ಸ್ವಾರ್ಥ ಜನರಿಂದ ದೂರವಿರಿ, ಏಕೆಂದರೆ ಅಂತಹ ಜನರು ನಿಮ್ಮಿಂದ ಲಾಭ ಪಡೆಯಲು ಪ್ರಯತ್ನಿಸಬಹುದು. ನಿಮ್ಮ ಆರೋಗ್ಯವು ಪರಿಪೂರ್ಣವಾಗಿರುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ .888 488 9444
ಕರ್ಕ ರಾಶಿ
ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೀರಿ. ನೀವಿಬ್ಬರೂ ನಿಮ್ಮ ನೆಚ್ಚಿನ ಸ್ಥಳಕ್ಕೂ ಭೇಟಿ ನೀಡಬಹುದು. ಇದು ಹಣಕಾಸಿಗೆ ಉತ್ತಮ ದಿನವಾಗಿರುತ್ತದೆ. ದಿನದ ದ್ವಿತೀಯಾರ್ಧದಲ್ಲಿ ಕೆಲವು ಪ್ರಯೋಜನಗಳು ನಿಮ್ಮದಾಗಬಹುದು. ಇಂದು ಕಚೇರಿಯಲ್ಲಿ ಸಹೋದ್ಯೋಗಿಗಳ ತಪ್ಪುಗಳನ್ನು ಎತ್ತಿ ತೋರಿಸುವುದನ್ನು ತಪ್ಪಿಸಿ. ನೀವು ನಿಮ್ಮ ಕೆಲಸವನ್ನು ಶಾಂತಿಯಿಂದ ಮಾಡುತ್ತೀರಿ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ದಿನ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಸಿಂಹ ರಾಶಿ
ಕಠಿಣ ಪರಿಶ್ರಮದ ಜೊತೆಗೆ ನೀವು ಯಶಸ್ವಿಯಾಗಲು ಸಕಾರಾತ್ಮಕ ಚಿಂತನೆಯೂ ಅಗತ್ಯವಾಗಿರುತ್ತದೆ. ನೀವು ಉತ್ತಮ ಪ್ರದರ್ಶನ ನೀಡಲು ಬಯಸಿದರೆ, ಉತ್ತಮ ಆಹಾರ ಮತ್ತು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ನಿಮ್ಮ ಹಣ ಕಳೆದುಹೋಗಬಹುದು, ಜಾಗರೂಕರಾಗಿರಬೇಕು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪೋಷಕರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ನೀವು ಅವರ ಆಶೀರ್ವಾದವನ್ನೂ ಪಡೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ. ಸಂಬಂಧದಲ್ಲಿರುವವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ಸಂತೋಷ ಹೆಚ್ಚಾಗುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಕನ್ಯಾ ರಾಶಿ
ಹಿರಿಯರು ನಿಮ್ಮ ಕೆಲಸದಲ್ಲಿ ಹೆಚ್ಚು ಸಂತೋಷವಾಗುವುದಿಲ್ಲ. ಅವರು ನಿಮ್ಮಿಂದ ಆಗಾಗ ಆಗುತ್ತಿರುವ ತಪ್ಪುಗಳನ್ನು ಬಹಳ ಸಮಯದಿಂದ ನಿರ್ಲಕ್ಷಿಸುತ್ತಿದ್ದಾರೆ, ಆದರೆ ಇಂದು ಅವರು ನಿಮ್ಮ ಮೇಲೆ ನಿಜವಾಗಿಯೂ ಕೋಪಗೊಳ್ಳಬಹುದು. ಇಂದು ಜಾಗರೂಕರಾಗಿರುವುದು ಉತ್ತಮ. ನಿಮ್ಮ ಸಂಗಾತಿಯನ್ನು ನಿಯಂತ್ರಿಸುವುದನ್ನು ತಪ್ಪಿಸಿದರೆ ವೈವಾಹಿಕ ಜೀವನದಲ್ಲಿ ಶಾಂತಿ ಇರುತ್ತದೆ. ನಿಮ್ಮಿಬ್ಬರ ನಡುವೆ ಸಣ್ಣ ಜಗಳವಾಗಬಹುದು. ಆರ್ಥಿಕ ದೃಷ್ಟಿಯಿಂದ ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಇಂದು ಲಾಟರಿ ಮತ್ತು ಬೆಟ್ಟಿಂಗ್ ನಿಂದ ದೂರವಿರಿ. ಮಧ್ಯಾಹ್ನದ ನಂತರ ಕೆಲವು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಇಂದು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದರೆ ಉತ್ತಮ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ತುಲಾ ರಾಶಿ
ವಿವಾಹಿತ ದಂಪತಿಗಳಿಗೆ ಇದು ಒಳ್ಳೆಯ ದಿನ. ಸಂಗಾತಿಯೊಂದಿಗೆ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಂದು ನಿಮ್ಮ ಸಂಬಂಧ ಸುಧಾರಿಸುವ ಸಾಧ್ಯತೆಯಿದೆ. ಸಂಗಾತಿಯ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ ಮತ್ತು ಅರ್ಥಮಾಡಿಕೊಳ್ಳುವುದು ಉತ್ತಮ. ನೀವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ವರ್ತನೆ ಸಕಾರಾತ್ಮಕವಾಗಿರಿಸಿಕೊಳ್ಳಿ. ವಿಷಯಗಳು ನಿಮ್ಮ ಪರವಾಗಿವೆ ಎಂದು ನೀವು ಭಾವಿಸುವಿರಿ. ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಹಣವನ್ನು ಕದಿಯಬಹುದು ಅಥವಾ ನೀವು ಕಳೆದುಕೊಳ್ಳಬಹುದು. ನೀವು ಇಂದು ಸ್ವಲ್ಪ ಆಲಸ್ಯ ಅನುಭವಿಸುವಿರಿ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ .888 488 9444
ವೃಶ್ಚಿಕ ರಾಶಿ
ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಸಾಕಷ್ಟು ಉತ್ಸಾಹ ಮತ್ತು ಶಕ್ತಿಯು ನಿಮ್ಮದಾಗಲಿದೆ. ಸಣ್ಣ ಕಾರ್ಯಗಳನ್ನು ನೀವು ಸುಲಭವಾಗಿ ನಿರ್ವಹಿಸುವಿರಿ. ನಿಮ್ಮ ಹಿರಿಯರು ನಿಮ್ಮೊಂದಿಗೆ ತುಂಬಾ ಸಂತೋಷ ಮತ್ತು ತೃಪ್ತರಾಗಿದ್ದಾರೆ. ಪೋಷಕರ ಆಶೀರ್ವಾದ ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಯಾವುದೇ ಹಳೆಯ ಸಾಲಗಳನ್ನು ತೊಡೆದುಹಾಕುವ ನಿರೀಕ್ಷೆಯಿದೆ. ಹೊಸ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಇದು ಒಳ್ಳೆಯ ದಿನ. ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಧನು ರಾಶಿ
ಇಂದು ಕೆಲವು ಸವಾಲುಗಳನ್ನು ಎದುರಿಸಬಹುದು, ಇದರಿಂದಾಗಿ ಒತ್ತಡಕ್ಕೊಳಗಾಗಬಹುದು. ಮನೆಯ ವಾತಾವರಣ ಪ್ರಕ್ಷುಬ್ಧವಾಗಿರುತ್ತದೆ. ವಿಷಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿದರೆ ಉತ್ತಮ. ಕೆಲಸದ ಹೊರೆ ಹೆಚ್ಚು ಆಗುವುದರಿಂದ ನೀವು ದಣಿಯುವಿರಿ. ನಿಮ್ಮ ಬಗ್ಗೆಯೂ ನೀವು ಗಮನ ಹರಿಸಬೇಕು. ಆರೋಗ್ಯವು ಉತ್ತಮವಾಗಿರುತ್ತದೆ. ನೀವು ಇಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಮಕರ ರಾಶಿ
ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರುತ್ತವೆ,ಕಷ್ಟದ ಸಂದರ್ಭಗಳಲ್ಲಿ ಶಾಂತವಾಗಿರಿ. ಇಂದು ವಿನೋದ ಮತ್ತು ಸಂತೋಷದ ದಿನ. ಇಂದು ನೀವು ಹೊಸ ಆದಾಯದ ಮೂಲಗಳನ್ನು ಪಡೆಯುತ್ತೀರಿ. ಆದರೆ ಮನೆಯ ಜನರು ನಿಮ್ಮ ದುಬಾರಿ ಮನಸ್ಥಿತಿಯನ್ನು ಟೀಕಿಸುತ್ತಾರೆ. ಇತರರ ನ್ಯೂನತೆಗಳನ್ನು ಕಂಡುಹಿಡಿಯುವಲ್ಲಿ ಸಮಯ ವ್ಯರ್ಥ ಮಾಡಬೇಡಿ ಮತ್ತು ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ಪ್ರಯಾಣವು ನಿಮಗೆ ದಣಿವು ಮತ್ತು ಒತ್ತಡವನ್ನುಂಟು ಮಾಡುತ್ತದೆ ಆದರೆ ಅದು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಕೆಲಸದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಪೋಷಕರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಅವರು ನಿಮ್ಮ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಾಕಷ್ಟು ವಿಶ್ರಾಂತಿ ಪಡೆಯಿರಿ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಕುಂಭ ರಾಶಿ
ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಆಶಾವಾದಿ ಜನರೊಂದಿಗೆ ಸಮಯ ಕಳೆಯಿರಿ. ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಆದರೂ ಒಡಹುಟ್ಟಿದವರೊಂದಿಗೆ ವ್ಯತ್ಯಾಸಗಳಿರಬಹುದು, ಈ ವಿಷಯವನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸಿ. ಇಲ್ಲದಿದ್ದರೆ ಮನೆಯ ಶಾಂತಿಗೆ ಧಕ್ಕೆ ಉಂಟಾಗಬಹುದು, ಅದು ನಿಮ್ಮ ಹೆತ್ತವರ ಒತ್ತಡವನ್ನು ಹೆಚ್ಚಿಸುತ್ತದೆ. ಇಂದು ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಮೀನ ರಾಶಿ
ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಮತ್ತು ಕೆಲವು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇಂದು ಆರ್ಥಿಕ ಸಹಾಯ ಪಡೆಯುವ ನಿರೀಕ್ಷೆಯಿದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ಮನೆಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪ್ರೇಮಿಗಳಿಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಕೆಲಸದ ವಾತಾವರಣವು ಉತ್ತಮವಾಗಿರುತ್ತದೆ ಮತ್ತು ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ.
ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ.888 488 9444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.