ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರು ಬಾಧೆ ಕಂಡು ಬರಲಿದೆ

Team Udayavani, Feb 1, 2021, 7:55 AM IST

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರು ಬಾಧೆ ಕಂಡು ಬರಲಿದೆ

01-02-2021

ಮೇಷ: ಅನ್ಯ ಕಾರ್ಯ ನಿಮಿತ್ತ ಸಂಚಾರ ತೋರಿ ಬಂದೀತು. ಆರ್ಥಿಕವಾಗಿ ಹಣವು ನೀರಿನಂತೆ ಸೋರಿ ಹೋಗಲಿದೆ. ಪಾಲು ಪಂಚಾಯತಿಗಾಗಿ ಸೋದರರೊಳಗೆ ಮನಸ್ತಾಪ ಕಂಡುಬಂದೀತು. ನ್ಯಾಯಾಲಯದಲ್ಲಿ ಸೋಲಿನ ಹತಾಶೆ.

ವೃಷಭ: ಕ್ರೀಡಾ ವಿಹಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿ ಯಶಸ್ಸಿನ ಹಾದಿ ಸುಗಮವಾದೀತು. ಧಾರ್ಮಿಕ ಕಾರ್ಯಗಳು, ದೇವತಾ ಕಾರ್ಯಗಳು ನಡೆದು ಸಂತಸ ತರಲಿದೆ. ಗೃಹಾಲಂಕಾರ ವಸ್ತುಗಳಿಂದ ಮನೆಯ ಅಂದ ಹೆಚ್ಚಲಿದೆ.

ಮಿಥುನ:ಆಗಾಗ ಆರೋಗ್ಯಭಾಗ್ಯವು ಕೆಡಲಿದೆ. ಜಾಗ್ರತೆ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರೇಮ ಪ್ರಸಂಗ ಒಂದು ತಳಕು ಹಾಕಲಿದೆ. ಸೂಕ್ತ ನಿರ್ಧಾರದಿಂದ ಶ್ರೇಯಸ್ಸಿದೆ. ಸರಕಾರೀ ಉದ್ಯೋಗದವರಿಗೆ ಮುಂಭಡ್ತಿ ಯೋಗ.

ಕರ್ಕ: ಅನಿರೀಕ್ಷಿತ ಆದಾಯದ ಮೂಲವೊಂದು ಕಂಡುಬರಲಿದೆ. ಉಚ್ಚ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾ ಯಾನ ಸಂಭವವಿದೆ. ಮೂಲ ಆಸಿ ಪಾಸ್ತಿಗಾಗಿ ಕೋರ್ಟಿಗೆ ಹೋಗಬೇಕಾದೀತು. ತೋಟದ ಬೆಳೆಯಿಂದ ಲಾಭವಿದೆ.

ಸಿಂಹ: ಸ್ಥಗಿತಗೊಂಡ ಕೆಲಸಕಾರ್ಯಗಳು ಪುನರಾರಂಭಗೊಳ್ಳಲಿವೆ. ಸಾಂಸಾರಿಕವಾಗಿ ಬಂಧುಮಿತ್ರರ ಸಹಕಾರ ಸಿಗಲಿದೆ. ದೇವತಾ ಕಾರ್ಯ, ಮಂಗಲಮಯ ವಾತಾವರಣ ಸೃಷ್ಟಿಸಿಲಿದೆ. ಹಿತಶತ್ರು ಬಾಧೆ ಕಂಡು ಬರಲಿದೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಆಶಾಭಂಗವಾದೀತು. ಜನ ಮೆಚ್ಚುವ ಕೆಲಸದಿಂದ ಪ್ರಶಂಸೆ ದೊರಕಲಿದೆ. ನಿರಂತರ ಆದಾಯದಿಂದ ಕಾರ್ಯಸಾಧನೆಯಾದೀತು. ರಾಜಕೀಯದವರಿಗೆ ಸ್ಥಾನಮಾನವು ಲಭಿಸಿ ಸಂತೋಷ.

ತುಲಾ: ಆದಾಯ, ತೆರಿಗೆಗಳ ಸಮಸ್ಯೆಯು ಹೆಚ್ಚಲಿದೆ. ಗೃಹಿಣಿಗೆ ಉದರವ್ಯಾಧಿ ಕಂಡು ಬಂದೀತು. ತೋಟಗಾರಿಕೆ ಗಾಗಿ ಹಣ ಹೂಡಿಕೆ ಅಥವಾ ಷೇರು ಮಾರ್ಕೆಟ್‌ನಲ್ಲಿ ಸಂಪತ್ತು ಚಲಾವಣೆಯಾದೀತು. ಮಿತ್ರರಿಂದ ಹರುಷ.

ವೃಶ್ಚಿಕ: ಮದುವೆ ಸಂಬಂಧಿ ಪ್ರಸ್ತಾವಗಳು ಬಂದಾವು. ಕಾರ್ಯರಂಗದಲ್ಲಿ ನೂತನ ಕಾರ್ಯನಿರ್ವಹಣ ಜವಾಬಾœರಿ ಹೆಚ್ಚಲಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಹರುಷವಿದೆ. ಆರೋಗ್ಯ ಜಾಗ್ರತೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಂಡು ಬಂದೀತು. ಬರಲೇಬೇಕಾದ ಹಣವು ತೊಂದರೆ ಕೊಟ್ಟಿàತು. ಹಲವು ಸಮಯದಿಂದ ಕಾದಿದ್ದ ಕೆಲಸವು ಈಗ ನೆರವೇರಲಿದೆ. ಒಂದೊಂದಾಗಿ ಆಸೆಗಳು ಈಡೇರಲಿರುವುವು.

ಮಕರ: ವಿದ್ಯಾಭ್ಯಾಸದಲ್ಲಿ ನಿಮ್ಮ ಎಣಿಕೆಯಂತೆ ಪ್ರಗತಿ ಕಂಡು ಬಾರದು. ಆರೋಗ್ಯವು ಕೊಂಚ ಕೈಕೊಟ್ಟರೂ ನಿಧಾನವಾಗಿ ಸರಿಯಾಗಲಿದೆ. ವೃತ್ತಿಯಲ್ಲಿ ಕ್ಷೇಶ ಹೆಚ್ಚು. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯು ಕಂಡು ಬಾರದು.

ಕುಂಭ: ನಿಮ್ಮ ಪಾಲಿಗೆ ಸುಖ- ದುಃಖ, ಶುಭಾಶುಭ, ಲಾಭ- ನಷ್ಟಗಳ ಸಮ್ಮಿಶ್ರಣವೆನಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಉದರವ್ಯಾಧಿ, ಪಿತ್ತಪ್ರಕೋಪಗಳು ಕಂಡು ಬರುವುವು. ಮನದನ್ನೆಯ ಮಾತಿನಿಂದ ಹಿತ.

ಮೀನ: ಹಿರಿಯರ ಬುದ್ಧಿಮಾತು ಕೇಳಲು ನಿಮಗೆ ಮನಸ್ಸು ಇಲ್ಲದಿರಬಹುದು. ಆದರೂ ಧನಾಭಿವೃದ್ಧಿ ಇರುತ್ತದೆ. ವ್ಯವಹಾರ ಸರಿದೂಗಿಸಲು ಹಣದ ಮುಗ್ಗಟ್ಟು ಕಂಡು ಬರುವುದು. ಮಕ್ಕಳಿಗೆ ಪ್ರವಾಸದಿಂದ ಸಂತಸ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

1-horoscope

Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

Dina Bhavishya

Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್‌ ಧನಾಗಮ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.