ಈ ರಾಶಿಯವರಿಗಿಂದು ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವ ಯೋಗ ಕೂಡಿಬರಲಿದೆ


Team Udayavani, Feb 11, 2021, 7:42 AM IST

horoscope

11-02-2021

ಮೇಷ: ರಾಜಕೀಯ ವರ್ಗದವರಿಗೆ ಇದ್ದುದರಲ್ಲೇ ಸಮಾಧಾನ ಪಡಬೇಕಾದೀತು. ಮನೆಯಲ್ಲಿ ಪತ್ನಿಯ ಕಿರಿಕಿರಿಯು ನಿಮ್ಮ ತಲೆ ತಿನ್ನಲಿದೆ. ಮಕ್ಕಳ ವಿದ್ಯಾಭ್ಯಾಸವು ಕುಂಠಿತವಾಗಿ ಸಾಗುತ್ತಾ ಹೋಗಲಿದೆ. ಚಿಂತೆ ಮಾಡದಿರಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವ ಯೋಗ ಕೂಡಿಬರಲಿದೆ. ಆರೋಗ್ಯ ಭಾಗ್ಯವು ತೃಪ್ತಿಕರದಾಯಕವಾಗಲಿದೆ. ಪತ್ನಿ, ಮಕ್ಕಳಿಂದ ಸಮಾಧಾನ, ತೃಪ್ತಿ ದೊರಕಲಿದೆ. ಸಂತಸದಿಂದ ಸಮಯ ಕಳೆಯುವಿರಿ.

ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿದಾಯಕ ವಾತಾವರಣವಿರಲಿದೆ. ಶಾಂತಿ ಸಮಾಧಾನ ದಿಂದ ತೃಪ್ತಿ ಇರುವುದು. ಕಲಾಕ್ಷೇತ್ರದವರಿಗೆ ಸಲ್ಲಬೇಕಾದ ಗೌರವವು ಸಿಗದೆ ಬೇಸರವಾದೀತು. ಸಹನೆಯಿಂದ ಕಾಯುವುದು.

ಕರ್ಕ: ಮನೆಯಲ್ಲಿ ಪತ್ನಿ ಮಕ್ಕಳ ಕಿರಿಕಿರಿಯಿಂದ ಬೇಸತ್ತು ಹೋದಿರಿ. ಜಾಗ್ರತೆ ಮಾಡಿರಿ. ಹೆಚ್ಚು ಮೌನವಾಗಿದ್ದು ಬಿಡಿರಿ. ತನ್ನಿಂತಾನೇ ಎಲ್ಲವೂ ಸರಿಹೋಗಲಿದೆ. ಅಕ್ಕಪಕ್ಕದವರಿಂದ ಉತ್ತಮ ಸಲಹೆ ಬಂದಾವು.

ಸಿಂಹ: ಅತೀ ಧೈರ್ಯ, ಅತೀ ಉತ್ಸಾಹವು ತಗ್ಗಲಿದೆ. ಪರಿಸ್ಥಿತಿಯು ನಿಮ್ಮನ್ನು ಕಂಗೆಡಿಸಲಿದೆ. ಆದರೂ ಆತ್ಮವಿಶ್ವಾಸ, ಧೈರ್ಯ ನಿಮ್ಮನ್ನು ಮುನ್ನಡೆಸಲಿದೆ. ಗಣನೀಯ ಅಭಿವೃದ್ಧಿ ಕಂಡುಬರಲಿದೆ. ಚಂಚಲತೆ ಬಿಡಿ.

ಕನ್ಯಾ: ಗೃಹದಲ್ಲಿ ಸೌಖ್ಯ ಸುಖ, ಸಮಾಧಾನದಿಂದ ತೃಪ್ತಿ ಅನುಭವಿಸುವಿರಿ. ಪತ್ನಿಯ ಪ್ರೀತಿಯ ಸಲಹೆಗಳಿಗೆ ಸ್ಪಂದಿಸಿರಿ. ಮಿತ್ರರ ಮೋಸದಾಟಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡದಿರಿ. ಇದ್ದುದರಲ್ಲೇ ಸಮಾಧಾನ ಪಡುವಿರಿ.

ತುಲಾ: ತಂದೆಮಕ್ಕಳೊಳಗೆ ಆಸ್ತಿಯ ವಿಚಾರದಲ್ಲಿ ತಕರಾರು ಮೂಡಿಬಂದೀತು. ಬಿಸಿರಕ್ತದ ತರುಣರ ಮಾತಿಗೆ ತಲೆಕೆಡಿಸಿಕೊಳ್ಳದಿರಿ. ಅಧಿಕಾರವನ್ನು ನಿಮ್ಮ ಕೈಯಲ್ಲಿಟ್ಟು ಕೊಳ್ಳಿರಿ. ಕ್ರಮೇಣ ಸಮಾಧಾನ, ಸಂತಸ, ಸಂತೃಪ್ತಿ ಸಿಗಲಿದೆ.

ವೃಶ್ಚಿಕ: ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳಿಂದ ಉತ್ತಮವಾದುದನ್ನೇ ನಿರೀಕ್ಷಿಸಬಹುದಾಗಿದೆ. ಆಗಾಗ ದೂರ ಸಂಚಾರದಿಂದ ಧನವ್ಯಯವು ಕಂಡು ಬರುವುದು. ಮನೆಯಲ್ಲಿ ಶುಭಶೋಭನಾದಿ ಮಂಗಲಕಾರ್ಯ ನಡೆಯಲಿದೆ.

ಧನು: ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಉತ್ತಮವಾದುದನ್ನೇ ನಿಶ್ಚಿತ ರೂಪದಲ್ಲಿ ನಿರೀಕ್ಷಿಸಬಹು ದಾಗಿದೆ. ದೂರ ಸಂಚಾರದಲ್ಲಿ ವಾಹನಾಪಘಾತದ ಬಗ್ಗೆ ಜಾಗ್ರತೆ ವಹಿಸಿರಿ. ಒಮ್ಮೊಮ್ಮೆ ಕೆಲಸಕಾರ್ಯದಲ್ಲಿ ಅನಾಸಕ್ತಿ ಮೂಡಲಿದೆ.

ಮಕರ: ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ನಿಮಗೆಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಭೂ ಸಂಬಂಧಿ ವ್ಯವಹಾರ ದಲ್ಲಿ ಯಶಸ್ಸು ದೊರಕಲಿದೆ. ವಿರೋಧಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿರುತ್ತದೆ.

ಕುಂಭ: ಒಮ್ಮೊಮ್ಮೆ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳೇ ಅಧಿಕ ರೂಪದಲ್ಲಿ ಕಂಡುಬರುತ್ತವೆ. ಪಿತ್ತ ಜಾಡ್ಯ, ಉದರ ವ್ಯಾಧಿ, ಉಸಿರಾಟದ ತೊಂದರೆಗಳು ಕಂಡುಬಂದೀತು. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಮಸ್ಯೆ ತಂದಾರು.

ಮೀನ: ಮಕ್ಕಳಿಂದ ಶುಭಫ‌ಲಗಳು ಪ್ರಾಪ್ತಿಯಾಗಲಿವೆ. ಉದ್ಯೋಗ, ವ್ಯವಹಾರದಲ್ಲಿ ಹಂತಹಂತವಾಗಿ ಮುನ್ನಡೆ ಯುವುದು ಕಂಡುಬರುವುದು. ಕೋರ್ಟು ಕಚೇರಿ ವ್ಯವಹಾರದಲ್ಲಿ ಜಾಗ್ರತೆ ವಹಿಸಿರಿ. ವೈಯಕ್ತಿಕವಾಗಿ ಹೆಚ್ಚು ಚಿಂತಿಸದರಿ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.