Daily Horoscope: ವಿದ್ಯಾರ್ಥಿಗಳಿಗೆ ಶ್ರಮದಿಂದ ಶುಭ, ಹಿತಶತ್ರುಗಳ ಬಗ್ಗೆ ಎಚ್ಚರ
Team Udayavani, Aug 11, 2023, 7:18 AM IST
ಮೇಷ: ಮಾತೃಸಮಾನರ ಆರೋಗ್ಯದ ಕಡೆಗೆ ಗಮನಹರಿಸಿ. ಮಿತ್ರರೊಡನೆ ಸಹನೆಯಿಂದ ವ್ಯವಹರಿಸಿ. ಕಾರ್ಮಿಕ ವರ್ಗದವರಿಗೆ ಪ್ರೋತ್ಸಾಹದಿಂದ ನಿರೀಕ್ಷಿತ ಲಾಭ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಶುಭ.
ವೃಷಭ: ಕಾರ್ಮಿಕರಲ್ಲಿ, ಆಪ್ತರಲ್ಲಿ ನಿಷ್ಠುರ ಮಾಡಬೇಡಿ. ನಿರೀಕ್ಷಿತ ಶುಭಫಲ. ದೂರ ಪ್ರಯಾಣದಿಂದ ಧನಲಾಭ. ರಾಜಕಾರಣಿ ಗಳಿಗೆ ಅಭಿವೃದ್ಧಿ. ಆಹಾರ, ವಸ್ತ್ರ, ಆಭರಣೋದ್ಯಮಿಗಳಿಗೆ ಹೆಚ್ಚು ಲಾಭ.
ಮಿಥುನ: ವಿದ್ಯಾರ್ಥಿಗಳಿಗೆ ಶ್ರಮದಿಂದ ಶುಭ. ಹಿತಶತ್ರುಗಳ ಬಗ್ಗೆ ಎಚ್ಚರ. ಬುದ್ಧಿ ವಂತಿಕೆಯ ವ್ಯವಹಾರ. ದೂರದ ವ್ಯವಹಾರ ದಲ್ಲಿ ಪ್ರಗತಿ. ದಂಪತಿಗಳು, ಪಾಲುದಾರರು ಅನ್ಯೋನ್ಯವಾಗಿದ್ದರೆ ಲಾಭ.
ಕರ್ಕ: ಗುರುಹಿರಿಯರಲ್ಲಿ, ಮೇಲಧಿಕಾರಿ ಗಳಲ್ಲಿ ಸಹನೆಯಿಂದ ವರ್ತಿಸಿ. ಉತ್ತಮ ಧನಾರ್ಜನೆ. ಅನವಶ್ಯ ವಾರ್ತೆಗಳಿಗೆ ಗಮನ ಕೊಡದಿರಿ. ಪರಸ್ಪರ ಪ್ರೋತ್ಸಾಹಿಸಿದರೆ ಶುಭ. ವಿದ್ಯಾರ್ಥಿಗಳಿಗೆ ಅನುಕೂಲ.
ಸಿಂಹ: ಅಧಿಕ ಶ್ರಮ.ಮಿತ್ರರ ಸಹಕಾರದಿಂದ ಕಾರ್ಯಸಾಧನೆ. ರಫ್ತು ಆಮದು ವ್ಯಾಪಾರದಲ್ಲಿ ಲಾಭ. ಆಡ್ಯರ ಸಂಪರ್ಕದಿಂದ ಸಂತೋಷ. ಅವಿವಾಹಿತರಿಗೆ ವಿವಾಹ ಯೋಗ. ರಾಜಕೀಯದವರಿಗೆ ಉತ್ತಮ ದಿನ.
ಕನ್ಯಾ: ನಿರೀಕ್ಷಿತ ಸ್ಥಾನ ಗೌರವ. ನೂತನ ಮಿತ್ರರ ಭೇಟಿ.ಧರ್ಮಕಾರ್ಯದಲ್ಲಿ ತೊಡಗುವಿರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ.ಮೇಲಧಿಕಾರಿಗಳಿಂದ ಪ್ರೋತ್ಸಾಹ. ಪಾಲುದಾರಿಕೆಯಲ್ಲಿ ಧನ ಲಾಭ. ವಿದ್ಯಾರ್ಥಿಗಳಿಗೆ ಶುಭ.
ತುಲಾ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ. ಆಹಾರದಲ್ಲಿ ಎಚ್ಚರಿಕೆ ವಹಿಸಿ. ಹಣಕಾಸು ಮುಗ್ಗಟ್ಟು. ಪಾಲುದಾರರ ಸಹಕಾರದಿಂದ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯ ಸುಖದಲ್ಲಿ ತೃಪ್ತಿ.
ವೃಶ್ಚಿಕ: ಆರೋಗ್ಯ ವೃದ್ಧಿ. ನಿರೀಕ್ಷಿತ ಧನಲಾಭ. ವಾಕ್ಚಾತುರ್ಯದ ನಡೆ. ಗುರುಹಿರಿಯರೊಡನೆ ಭಿನ್ನಾಭಿಪ್ರಾಯ ಬೇಡ. ಆಸ್ತಿ ವಿಚಾರಗಳಲ್ಲಿ ಸಾಮಾನ್ಯ ಫಲ. ಅಧ್ಯಯನಶೀಲರಿಗೆ ಅನುಕೂಲ.
ಧನು: ಹಿರಿಯರಿಂದ ಸುಖ. ಸ್ಥಾನ ಸುಖಕ್ಕಾಗಿ ಹೆಚ್ಚು ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ದಾಂಪತ್ಯ ದುಖ ಮಧ್ಯಮ. ಗೃಹ, ಆಸ್ತಿ ವಿಚಾರದಲ್ಲಿ ಪ್ರಗತಿ. ಆರೋಗ್ಯ ಉತ್ತಮ.
ಮಕರ: ಚುರುಕಿನ ಕಾರ್ಯವೈಖರಿ. ನೈಪುಣ್ಯ, ಔದಾರ್ಯ ಹಾಗೂ ಉತ್ಸಾಹದ ನಡೆಯಿಂದ ಕಾರ್ಯಸಿದ್ಧಿ. ಧಾರ್ಮಿಕ ಕಾರ್ಯಗಳ ನೇತೃತ್ವ. ದೀರ್ಘ ಪ್ರಯಾಣ ಸಂಭವ. ಕಾರ್ಯದಲ್ಲಿ ಕೀರ್ತಿ.
ಕುಂಭ: ಸೂಕ್ತ ನಿಯಮ ಪಾಲನೆಯಿಂದ ಉತ್ತಮ ಆರೋಗ್ಯ. ದೀರ್ಘ ಸಂಚಾರ ಸಂಭವ. ಪರರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು. ಗೃಹ, ವಾಹನಾದಿ ಸುಖ. ಮಕ್ಕಳಿಂದ ಸಂತೋಷ ವೃದ್ಧಿ
ಮೀನ: ಆರೋಗ್ಯ ಗಮನಿಸಿ. ಎಚ್ಚರಿಕೆ, ತಾಳ್ಮೆಯಿಂದ ವ್ಯವಹರಿಸಿ. ಪ್ರತಿಸ್ಪರ್ಧಿಗಳು ಎದುರಾಗುವ ಸಂಭವ. ಉದ್ಯೋಗ,ವ್ಯವಹಾರದಲ್ಲಿ ನಿಷ್ಠೆಯಿಂದ ಪ್ರಗತಿ. ನಿರೀಕ್ಷಿತ ಧನಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.