![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 18, 2023, 7:18 AM IST
ಮೇಷ: ಯೋಚಿಸಿದ ಕಾರ್ಯ ಕೈಗೂಡಿದ ಸಂತಸ.ಉದ್ಯೋಗ, ವ್ಯವಹಾರದಲ್ಲಿ ಹೊಸ ಅವಕಾಶಗಳು ಲಭ್ಯ. ಸಂಗಾತಿಗೆ ಉತ್ತಮ ಆರೋಗ್ಯ. ಗುರಹಿರಿಯರ ಮಾರ್ಗದರ್ಶನದಿಂದ ಶುಭ.ವಿದ್ಯಾರ್ಥಿಗಳಿಗೆ ಉತ್ಸಾಹ.
ವೃಷಭ: ಆರೋಗ್ಯ ಸುಧಾರಣೆ. ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ. ದೂರ ಪ್ರಯಾಣ ಸಂಭವ. ವಿದೇಶದಿಂದ ಶುಭ ವಾರ್ತೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಗಾತಿ ಸಿಗುವ ಸಂಭವ. ಮಕ್ಕಳ ಆರೋಗ್ಯ ಗಮನಿಸಿ.ದಾಂಪತ್ಯ ಸುಖ ಉತ್ತಮ.
ಮಿಥುನ: ದೇವತಾರ್ಚನೆಯಿಂದ ಮನೆಯಲ್ಲಿ ನೆಮ್ಮದಿ. ರಾಜಕೀಯ ರಂಗದಿಂದ ದೂರವಿರಿ. ಗೃಹಾಲಂಕಾರಕ್ಕಾಗಿ ಖರ್ಚು. ಧಾನ್ಯ, ಸಕ್ಕರೆ , ಕ್ಷೀರೋತ್ಪನ್ನ ವ್ಯಾಪಾರಿಗಳಿಗೆ ಶುಭ.ಮನೆಯಲ್ಲಿ ಆನಂದ.
ಕರ್ಕ: ಕ್ಷಮಾಗುಣವನ್ನು ಬೆಳೆಸಿಕೊಂಡರೆ ಜನರ ಪ್ರೀತಿ ಹೆಚ್ಚಾಗುವುದು. ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭ. ದೇವತಾರಾಧನೆಯಲ್ಲಿ ಮಗ್ನರಾಗುವಿರಿ. ದಂಪತಿಗಳಲ್ಲಿ ಹೊಂದಾಣಿಕೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ಸಣ್ಣ ಪ್ರವಾದ ಸಂಭವ.
ಸಿಂಹ: ಉದ್ಯಮ ವಿಸ್ತರಣೆಗೆ ಯೋಚನೆ. ದೀರ್ಘ ಸಮಯದ ಸಮಸ್ಯೆಗೆ ಪರಿಹಾರ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ.ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತಸ.
ಕನ್ಯಾ: ಹೊಸ ಉದ್ಯಮ ಆರಂಭಕ್ಕೆ ಅವಸರ ಬೇಡ. ಪ್ರತ್ಯುಪಕಾರ ನಿರೀಕ್ಷಿಸದೆ ಸಹಾಯ ಮಾಡಿರಿ. ಪಶ್ಚಿಮದಿಂದ ಶುಭವಾರ್ತೆ.ಗೃಹಾಲಂಕಾರಕ್ಕೆ ಧನವ್ಯಯ.ಹಿರಿಯರ ಆರೋಗ್ಯ ಉತ್ತಮ.ವಿದ್ಯಾರ್ಥಿಗಳಿಗೆ ಶುಭ..
ತುಲಾ: ಉತ್ತಮ ದೈವಾನು ಗ್ರಹದ ದಿನ.ಬಂಧುಗಳಿಂದ ಶುಭವಾರ್ತೆ.ಅನಿರೀಕ್ಷಿತ ಧನಾಗಮ. ಹೊಸ ಹೂಡಿಕೆಗೆ ಚಿಂತನೆ.ವಿದ್ಯಾರ್ಥಿಗಳಿಗೆ ಗುರುಗಳ ಮಾರ್ಗದರ್ಶನದಿಂದ ಯಶಸ್ಸು.
ವೃಶ್ಚಿಕ: ದೇಹಾರೋಗ್ಯ ಉತ್ತಮ.ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ದೂರ ಪ್ರಯಾಣ ಬೇಡ. ಧನಾಗಮ ವಿಳಂಬ. ಮನೆಯಲ್ಲಿ ಶಾಂತಿ.ಮಿಶ್ರಫಲದ ದಿನ.
ಧನು: ಶುಭ- ಅಶುಭ ವಿಮರ್ಶೆಯಲ್ಲಿ ಕಾಲ ಕಳೆಯದಿರಿ. ಮುಗಿಯದೆ ಬಾಕಿ ಉಳಿದಿರುವ ಕಾರ್ಯಗಳನ್ನು ಮುಗಿಸಲು ಇದು ಸಕಾಲ. ವಿವಾಹ ಮಾತುಕತೆ ಯಶಸ್ವಿ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳಿಗೆ ವಿದ್ಯಾಸಕ್ತಿ ವೃದ್ಧಿ.
ಮಕರ: ಆದಾಯ- ವೆಚ್ಚದಲ್ಲಿ ಏರುಪೇರು. ಹೊಸ ಆದಾಯ ಮೂಲ ಹುಡುಕುವ ಪ್ರಯತ್ನಕ್ಕೆ ಮುಂದಾಗುವಿರಿ. ಆಪ್ತಮಿತ್ರರ ಸಲಹೆಯಂತೆ ಮುನ್ಮಡೆಯಿರಿ. ದೇಹಾ ರೋಗ್ಯದ ಮೇಲೆ ಹವಾಮಾನದ ಪರಿಣಾಮ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ
ಕುಂಭ: ಗುರಿ ಸಾಧಿಸಲು ಅಚಲ ಯತ್ನ. ನಿರೀಕಿcತ ಧನಾಗಮದಿಂದ ಸಂತೃಪ್ತಿ.ಕಷ್ಟದಲ್ಲಿರುವವರಿಗೆ ನೆರವಾದ ಸಾರ್ಥಕ ಭಾವ.ಅವಿವಾಹಿತರಿಗೆ ಶೀಘ್ರ ವಿವಾಹದ ಸೂಚನೆ.ಗೃಹದಲ್ಲಿ ಹರ್ಷದ ಹೊನಲು.
ಮೀನ: ವೈದ್ಯರ ಭೇಟಿ ಯಿಂದ ಸಂಶಯ ಪರಿಹಾರ.ದೂರದಿಂದ ಶುಭ ವಾರ್ತೆ. ಉದ್ಯೋಗ, ವ್ಯವಹಾರ ಗಳಲ್ಲಿ ಪ್ರಗತಿ.ಸ್ವಯಂ ನಿರ್ಧಾರದಿಂದ ಯಶಸ್ಸುಸಂಗಾತಿಗೆ,ಮಕ್ಕಳಿಗೆ,ಹಿರಿಯರಿಗೆ ಹರ್ಷ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.