Daily Horoscope: ಅಲ್ಪಕಾಲಿಕ ಯೋಜನೆಗಳಲ್ಲಿ ಹೂಡಿಕೆ, ಉದ್ಯೋಗ, ವ್ಯವಹಾರ ಮುನ್ನಡೆ
Team Udayavani, Aug 19, 2023, 7:31 AM IST
ಮೇಷ: ಉತ್ತಮ ಆರೋಗ್ಯ. ಉದ್ಯೋಗ, ವ್ಯವಹಾರ ಪ್ರಗತಿ.ಹಳೆಯ ಮಿತ್ರರ ಭೇಟಿ.ವಾಹನ ಚಾಲನೆಯಲ್ಲಿ ಎಚ್ಚರ. ಗೃಹಿಣಿಯರಿಗೆ ಹೊಸ ಉತ್ಸಾಹ. ಹಿರಿಯರಿಗೆ, ಮಕ್ಕಳಿಗೆ ಆನಂದ. ಜಲಚರ ವಸ್ತು ಲಾಭ.
ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ತೃಪ್ತಿಕರ ಪ್ರಗತಿ.ಬಂಧು, ಮಿತ್ರರಿಗೆ ಸಹಾಯ.ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ. ಸಂಗಾತಿಯ ಆರೋಗ್ಯ ಗಮನಿಸಿ.ಮನೆಯಲ್ಲಿ ಮಕ್ಕಳಿಂದ ಸಂತೋಷ.
ಮಿಥುನ: ಅಲ್ಪಕಾಲಿಕ ಯೋಜನೆಗಳಲ್ಲಿ ಹೂಡಿಕೆ.ಉದ್ಯೋಗ, ವ್ಯವಹಾರ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ.ದಂಪತಿಗಳ ನಡುವೆ ಸೌಹಾರ್ದ. ಮಕ್ಕಳ ಅಧ್ಯಯನದ ಕಡೆಗೆ ಗಮನ ಹರಿಸಿ.
ಕರ್ಕ: ಹಳೆಯ ಪುಣ್ಯ ಫಲಿಸುವ ದಿನ.ನೂತನ ಗೃಹ ನಿರ್ಮಿಸಲು ಚಿಂತನೆ. ದೂರದ ಬಂಧುಗಳ ಭೇಟಿ. ಗುರು ವರ್ಗದವರ ಉತ್ತಮ ಸಲಹೆ ಪಾಲಿಸಿ. ಸಂಸಾರ ಸುಖ, ಮಕ್ಕಳಿಂದ ಆನಂದ.
ಸಿಂಹ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ. ದೈವಾನುಗ್ರಹಕ್ಕಾಗಿ ಯತ್ನ.ಸಣ್ಣ ಪ್ರಯಾಣ ಸಂಭವ.ಮನೆಯಲ್ಲಿ ನೆಮ್ಮದಿಯ ವಾತಾವರಣ.
ಕನ್ಯಾ: ಅಕಸ್ಮಾತ್ ಭೇಟಿಯಾದ ಗೆಳೆಯನ ಸಲಹೆಯಿಂದ ಸಮಸ್ಯೆ ಪರಿಹಾರ. ಹಳೆಯ ವಿರಸ ಪರಿಹಾರ.ಉದ್ಯೋಗದಲ್ಲಿ ಪ್ರಗತಿ. ದೇವತಾ ಕಾರ್ಯಕ್ಕೆ ಧನ ವಿನಿಯೋಗ. ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ.
ತುಲಾ: ದೀರ್ಘ ಕಾಲೀನ ಆರ್ಥಿಕ ಯೋಜನೆಯ ಚಿಂತನೆ. ಬಂಧುವರ್ಗಕ್ಕೆ ಕ್ಷೇಮ. ಉದ್ಯೋಗದಲ್ಲಿ ಸಣÒ ಕಿರಿಕಿರಿ. ಉತ್ತರ ದಿಕ್ಕಿನಿಂದ ಶುಭ ವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲದ ವಾತಾವರಣ.
ವೃಶ್ಚಿಕ: ಹತ್ತಿರದವರ ಮಾತುಗಳಿಂದ ನೊಂದು ಕೊಳ್ಳಬೇಡಿ. ಕಷ್ಟದಲ್ಲಿ ರುವವರಿಗೆ ಸಹಾಯ ಮಾಡಲು ಉತ್ತಮ ಅವಕಾಶ. ವಾಹನ ಖರೀದಿ ಸಂಭವ. ಗೃಹಾಲಂಕಾರಕ್ಕೆ ವೆಚ್ಚ. ಮನೆಯಲ್ಲಿ ವಿವಾಹ ಮಾತುಕತೆ.
ಧನು: ಸ್ಥಿರವಾದ ಗುರಿಯತ್ತ ಲಕ್ಷÂವಿರಲಿ. ಅಲ್ಪ ಕಾಲದ ಹೂಡಿಕೆ ಬೇಡ. ದೇವತಾ ಸ್ಥಾನ ಸಂದರ್ಶನ. ಗುರುಗಳ ಸಲಹೆ ಮನ್ನಿಸಿ ಮುನ್ನಡೆದರೆ ಯಶಸ್ಸು.ಸಂಗಾತಿಗೆ, ಮಕ್ಕಳಿಗೆ ಹರ್ಷ.
ಮಕರ: ಶುಭವನ್ನೇ ನುಡಿ ಯುತ್ತಿರಿ. ಉದ್ಯೋಗ ರಂಗದಲ್ಲಿ ಹೊಸ ಸವಾಲು.ಮಕ್ಕಳ ಭವಿಷ್ಯ ಚಿಂತನೆ. ಆರ್ಥಿಕ ಕ್ಷೇತ್ರದಲ್ಲಿ ತಾತ್ಕಾಲಿಕ ಏರುಪೇರು.ಮನೆಯಲ್ಲಿ ನೆಮ್ಮದಿ.
ಕುಂಭ: ಉದ್ಯೋಗ, ವ್ಯವಹಾರದಲ್ಲಿ ಉತ್ತಮ ಪ್ರಗತಿ.ದೇವತಾ ಕಾರ್ಯ ಗಳಿಗೆ, ಪರೋಪಕಾರಕ್ಕೆ ಧನ ವಿನಿಯೋಗ. ಮಕ್ಕಳಿಗೆ ವಿವಾಹ. ಯೋಗ. ಸಂಸಾರ ಸುಖ ಉತ್ತಮ.
ಮೀನ: ಆಸ್ತಿ ಮನೆ ಖರೀದಿಗೆ ಚಿಂತನೆ.ಗೃಹೋಪಯೋಗಿ ಸಾಮಗ್ತಿ ಗಳಿಗಾಗಿ ವೆಚ್ಚ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ವೈದ್ಯರ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.