Daily Horoscope: ಅಲ್ಪಕಾಲಿಕ ಯೋಜನೆಗಳಲ್ಲಿ ಹೂಡಿಕೆ, ಉದ್ಯೋಗ, ವ್ಯವಹಾರ ಮುನ್ನಡೆ


Team Udayavani, Aug 20, 2023, 7:22 AM IST

1- Sunday

ಮೇಷ: ಪ್ರಕೃತಿ ಸೌಂದರ್ಯದ ಸ್ಥಳಕ್ಕೆ ಭೇಟಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಆಸ್ತಿ ಖರೀದಿಯ ಬಗ್ಗೆ ಮಾತುಕತೆ.ದೂರದ ನೆಂಟರ ಆಗಮನ.ನೆಮ್ಮದಿಯ ವಾತಾವರಣ.

ವೃಷಭ: ಆಸ್ತಿ ಪಾಲು ಮಾತು ಕತೆಯಲ್ಲಿ ಮಧ್ಯಸ್ತಿಕೆ ವಹಿಸುವ ಅವಕಾಶ. ಅಪರೂಪದ ಮಿತ್ರರ ಆಗಮನ. ಹಿರಿಯರ ಆರೋಗ್ಯ ಗಮನಿಸಿ. ಮಹಿಳೆಯರಿಗೆ, ಮಕ್ಕಳಿಗೆ, ನೌಕರ ವರ್ಗಕ್ಕೆ ಸಂತೋಷದ ದಿನ. ನೆರೆಯವರಲ್ಲಿ ಶುಭಕಾರ್ಯ.

ಮಿಥುನ: ಅಲ್ಪಕಾಲಿಕ ಯೋಜನೆಗಳಲ್ಲಿ ಹೂಡಿಕೆ. ಉದ್ಯೋಗ, ವ್ಯವಹಾರ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ. ದಂಪತಿಗಳ ನಡುವೆ ಸೌಹಾರ್ದ. ಮಕ್ಕಳ ಅಧ್ಯಯನದ ಕಡೆಗೆ ಗಮನ ಹರಿಸಿ.

ಕರ್ಕ: ದಿನವಿಡೀ ಕಾರ್ಯ ಚಟುವಟಿಕೆಯ ದಿನ .ವೈದ್ಯರೊಂದಿಗೆ ಭೇಟಿ. ಸತ್ಸಂಗ, ಅಧ್ಯಾತ್ಮ ಚಿಂತನೆ, ಉಪನ್ಯಾಸಗಳಲ್ಲಿ ಪಾಲುಗೊಳ್ಳುವ ಸಾಧ್ಯತೆ. ಮನೆಯಲ್ಲಿ ಹೆಚ್ಚಿದ ಜವಾಬ್ದಾರಿ. ಮಹಿಳೆಯರಿಗೆ ಸಂತೋಷದ ದಿನ.

ಸಿಂಹ: ದೀರ್ಘ‌ಕಾಲದ ಕಾರ್ಯ ಮುಕ್ತಾಯಗೊಂಡ ಮನಃತೃಪ್ತಿ. ಬಂಧುಗೃಹ ಸಂದರ್ಶನ ಸಂಭವ. ಸೋದರಿಯಿಂದ ಮುಖ್ಯ ಕಾರ್ಯ ಸಾಧನೆಗೆ ಸಹಾಯ ಕೋರಿಕೆ. ಅತ್ತೆ-ಮಾವನ ಆರೋಗ್ಯ ವಿಚಾರಿಸಿ.

ಕನ್ಯಾ: ಬಂಧು- ಮಿತ್ರ ರೊಡನೆ ಭೇಟಿ. ತಾಯಿಯ ಕಡೆಯಿಂದ ಶುಭವಾರ್ತೆ. ಹತ್ತಿರದ ದೇವತಾ ಸ್ಥಳಕ್ಕೆ ಭೇಟಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಹವಾಮಾನ ಏರುಪೇರಿ ನಿಂದ ಆರೋಗ್ಯದಲ್ಲಿ ಸಣ್ಣ ಕಿರಿಕಿರಿ.

ತುಲಾ: ಎಲ್ಲ ಸೌಕರ್ಯ ಗಳಿದ್ದರೂ ಚಿತ್ತ ಚಾಂಚಲ್ಯ ದಿಂದಾಗಿ ಚಿಂತೆ. ಗುರು ಹಿರಿಯರ ಆಗಮನದಿಂದ ನೆಮ್ಮದಿ. ನೂತನ ಗೃಹ ನಿರ್ಮಾಣದ ಬಗ್ಗೆ ಸಮಾಲೋಚನೆ. ನೌಕರ ವರ್ಗದವರ ಮನಸ್ಸಿಗೆ ನಿಶ್ಚಿಂತೆ.

ವೃಶ್ಚಿಕ: ಸಂತೋಷದ ಘಟನೆಗಳನ್ನು ಮಾತ್ರ ನೆನಪಿಸಿಕೊಂಡರೆ ನೆಮ್ಮದಿ. ಸ್ವಗ್ರಾಮದ ಹಳಬರ ಭೇಟಿಯಿಂದ ಹರ್ಷ. ವೈದ್ಯರ ಭೇಟಿ ಸಂಭವ. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ‌

ಧನು: ನೊಂದವರಿಗೆ ಮೃದು ಮಾತಿನ ಸಾಂತ್ವನ ಹೇಳುವ ಸನ್ನಿವೇಶ. ದೂರದಲ್ಲಿರುವ ಮಿತ್ರರಿಂದ ಶುಭವಾರ್ತೆ. ಬಂಧುಗಳ ನಿರೀಕ್ಷಿತ ಆಗಮನ.ದೂರಪ್ರಯಾಣ ಯೋಜನೆ ರದ್ದಾಗುವ ಸಾಧ್ಯತೆ.

ಮಕರ: ಶುಭವನ್ನೇ ನುಡಿ ಯುತ್ತಿರಿ. ಉದ್ಯೋಗ ರಂಗದಲ್ಲಿ ಹೊಸ ಸವಾಲು.ಮಕ್ಕಳ ಭವಿಷ್ಯ ಚಿಂತನೆ. ಆರ್ಥಿಕ ಕ್ಷೇತ್ರದಲ್ಲಿ ತಾತ್ಕಾಲಿಕ ಏರುಪೇರು.ಮನೆಯಲ್ಲಿ ನೆಮ್ಮದಿ.

ಕುಂಭ: ವಿಘ್ನೇಶ್ವರನ ದಯೆಯಿಂದ ಚಿಂತೆ ಪರಿಹಾರ. ಸತ್ಕಾರ್ಯಕ್ಕೆ ಧನ ವಿನಿಯೋಗ. ಹಿರಿಯರಿಗೆ ನಿಶ್ಚಿಂತೆಯ ದಿನ. ಆಪ್ತವರ್ಗಕ್ಕೆ ಸಹಾಯ. ದೇವತಾ ಕಾರ್ಯದಿಂದ ನೆಮ್ಮದಿ.

ಮೀನ: ಕ್ರಿಯಾಶೀಲರಾದ ನಿಮಗೆ ವಿಶ್ರಾಂತಿಗೆ ಅವಕಾಶ ವಿರದು ಸಾಮಾಜಿಕ ಚಟುವಟಿಕೆಗಳಲ್ಲಿ ಮಗ್ನತೆ. ಧಾರ್ಮಿಕ ಕ್ಷೇತ್ರದಲ್ಲಿ ನೇತೃತ್ವಕ್ಕೆ ಆಹ್ವಾನ.ಕಾರ್ಯ ಬದಲಾವಣೆಯಿಂದ ಹೊಸ ಹುಮ್ಮಸ್ಸು

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

horo1

Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.