Daily Horoscope: ದೇವತಾರಾಧನೆಯಲ್ಲಿ ಆಸಕ್ತಿ, ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ
Team Udayavani, Aug 21, 2023, 7:20 AM IST
ಮೇಷ: ಬಹುದಿನದ ಬಯಕೆಯೊಂದು ಕೈಗೂಡುವ ದಿನ. ಉದ್ಯೋಗ ರಂಗದಲ್ಲಿ ಹೊಸ ಸವಾಲು.ಆಪ್ತಮಿತ್ರರ ಸಹಾಯ.ದೂರದ ಬಂಧುಗಳ ಸಹಾಯ.
ವೃಷಭ: ಕಾರ್ಯಕ್ಷೇತ್ರ ವಿಸ್ತರಣೆಗೆ ಆಹ್ವಾನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಬಂಧುವರ್ಗದಿಂದ ಶುಭ ವಾರ್ತೆ. ಹತ್ತಿರದ ದೇವತಾ ಸ್ಥಳ ಸಂದರ್ಶನ. ಮಕ್ಕಳಿಗೆ ಶುಭ ವಾರ್ತೆ.
ಮಿಥುನ: ದೇವತಾರಾಧನೆಯಲ್ಲಿ ಆಸಕ್ತಿ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ಪುರೋಹಿತರಿಗೆ ಶುಭ ಸಮಾಚಾರ. ಹಿರಿಯರ ಆರೋಗ್ಯ ಉತ್ತಮವಾಗಿರಲಿದೆ. ಕಲಿಕೆಗೆ ಪ್ರೋತ್ಸಾಹ.
ಕರ್ಕ: ಉದ್ಯೋಗ, ವ್ಯವಹಾರ ರಂಗದಲ್ಲಿ ತಾತ್ಕಾಲಿಕ ಹಿನ್ನಡೆ. ಮನೆ ಮಂದಿಯೆಲ್ಲರ ಆರೋಗ್ಯ ಉತ್ತಮ. ಕಿರಿಯರಿಗೆ ಉತ್ಸಾಹದ. ವಾತಾವರಣ. ಅಲ್ಪಕಾಲದ ಹೂಡಿಕೆ ಬೇಡ.
ಸಿಂಹ: ಕಾರ್ಯರಂಗದಲ್ಲಿ ಯಶಸ್ಸು. ದೂರದ ಬಂಧುಗಳಿಂದ ಶುಭವಾರ್ತೆ. ಸಂಗಾತಿಯ ಆರೋಗ್ಯ ಸುಧಾರಣೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ.
ಕನ್ಯಾ: ಶೀಘ್ರ ಕೋಪಕ್ಕೆ ಕಡಿವಾಣ ಹಾಕಿ. ಉದ್ಯೋಗ ಸ್ಥರಿಗೆ ಮೇಲಧಿಕಾರಗಳ ಪ್ರೋತ್ಸಾಹ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ದಾಂಪತ್ಯ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ಪ್ರಗತಿ.
ತುಲಾ: ಆಪ್ತವಾಕ್ಯ ಪಾಲನೆ ಯಿಂದ ಹಿತಕರ ಪರಿಣಾಮ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು. ಹಳೆಯ ಗೆಳೆಯರ ಭೇಟಿಯ ಸಾಧ್ಯತೆ. ಮನೆಯಲ್ಲಿ ನೆಮ್ಮದಿ.
ವೃಶ್ಚಿಕ: ಕ್ಷಮಾಗುಣವನ್ನು ಬೆಳೆಸಿ ಕೊಂಡರೆ ಮನಸ್ಸಿಗೆ ನೆಮ್ಮದಿ. ಪರೋಪಕಾರ ಮಾಡಲು ಅಪೂರ್ವ ಅವಕಾಶ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ.
ಧನು: ಹೊಂದಾಣಿಕೆ ಮನೋಭಾವ ದಿಂದ ಪದೋನ್ನತಿ ನಿರೀಕ್ಷೆ. ಅಧಿಕ ಕಾರ್ಯದ ಒತ್ತಡ. ಹಿರಿಯರ ಆವಶ್ಯಕತೆಗಳ ಕಡೆಗೆ ಗಮನ ಇರಲಿ.
ಮಕರ: ಹಳೆಯ ಗೆಳೆಯರ ಪುನರ್ಮಿಲನ. ಹಿರಿಯ ಅಧಿಕಾರಿ ಗಳಿಂದ ಪ್ರೋತ್ಸಾಹ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ ಅಪೂರ್ಣ. ಹತ್ತಿರದ ತೀರ್ಥಕ್ಷೇತ್ರ ಭೇಟಿ.
ಕುಂಭ: ದೈವಾನುಗ್ರಹದಿಂದ ಕಾರ್ಯ ಜಯ. ಉದ್ಯೋಗ ಕ್ಷೇತ್ರದ ಸಾಧನೆಗೆ ಮನ್ನಣೆ. ಆರೋಗ್ಯ ಉತ್ತಮ. ಯೋಗ, ಧ್ಯಾನಕ್ಕೆ ಆಸಕಿ.
ಮೀನ: ಹೊಸ ಕ್ಷೇತ್ರಕ್ಕೆ ಕೂಡಿಕೊಳ್ಳುವ ತವಕ. ಕ್ಷಮತೆ ವೃದ್ಧಿಗೆ ಯತ್ನ. ದೂರದ ಬಂಧುಗಳಿಂದ ಸಹಾಯ. ಗೃಹೋಪಕರಣಗಳ ಖರೀದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.