Daily Horoscope: ಕಾರ್ಯ ನೆರವೇರಿದ ಸಮಾಧಾನ, ಬದುಕಿನಲ್ಲಿ ಹೊಸ ತಿರುವು ಸಂಭವ
Team Udayavani, Aug 29, 2023, 7:23 AM IST
ಮೇಷ: ಕಾರ್ಯ ವಿಳಂಬವಾದರೂ ಯಶಸ್ಸು. ಆರೋಗ್ಯದ ಬಗ್ಗೆ ಕಳಕಳಿ. ಬರಬೇಕಾಗಿದ್ದ ಬಾಕಿ ವಸೂಲಿ. ಸಮೀಪದ ದೇವತಾ ಕ್ಷೇತ್ರಕ್ಕೆ ಭೇಟಿ. ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮ.
ವೃಷಭ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಸಾಮಾನ್ಯ ಪ್ರಗತಿ. ಸೇವಾ ಮನೋಭಾವದವರಿಗೆ ಉತ್ತಮ ಅವಕಾಶ. ಹಿರಿಯರ ಸೇವೆಯಿಂದ ತೃಪ್ತಿ. ಗೃಹೋದ್ಯಮಿಗಳಿಗೆ ಲಾಭ. ವಿದ್ತಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ.
ಮಿಥುನ: ಕಾರ್ಯ ನೆರವೇರಿದ ಸಮಾಧಾನ. ಬದುಕಿನಲ್ಲಿ ಹೊಸ ತಿರುವು ಸಂಭವ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ಕಷ್ಟ ಸಹಿಷ್ಣುತೆ ವೃದ್ಧಿ. ದೂರ ಪ್ರಯಾಣದಲ್ಲಿ ಆಸಕ್ತಿ. ಗೃಹಿಣಿಯರ, ಮಕ್ಕಳ ಆರೋಗ್ಯ ತೃಪ್ತಿಕರ.
ಕರ್ಕಾಟಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯ. ಉದ್ಯೋಗ, ವ್ಯವಹಾರದಲ್ಲಿ ಸಮಾಧಾನ. ಮೇಲಧಿಕಾರಿಗಳ ಪ್ರೋತ್ಸಾಹ. ಉತ್ತರ ದಿಕ್ಕಿನಿಂದ ಹಳೆಯ ಬಂಧುಗಳ ಆಗಮನ. ಹಿರಿಯರಿಗೆ, ಮಕ್ಕಳಿಗೆ ಶುಭ.
ಸಿಂಹ: ಹಿತಶತ್ರುಗಳ ಪರಾಭವ. ನಿರೀಕ್ಷಿತ ಯಶಸ್ಸು, ಧನ ಲಭ್ಯ. ಕೃಷಿ, ಹೈನುಗಾರಿಕೆ ವೃತ್ತಿಯವರಿಗೆ ಲಾಭ. ಮಕ್ಕಳ ವಿವಾಹ ಚಿಂತನೆಯಲ್ಲಿ ಪ್ರಗತಿ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯಿಂದ ಸಮಾಧಾನ.
ಕನ್ಯಾ: ಭಗವಂತನ ಕೃಪೆಯಿಂದಾಗಿ ಕಷ್ಟಗಳಿಂದ ಪಾರು. ಪರೋಪಕಾರ ಮಾಡುವ ಸುಸಂದರ್ಭ ಪ್ರಾಪ್ತಿ. ಬಂಧುಗಳ ಭೇಟಿಯಿಂದ ಆನಂದ. ವೈದ್ಯರ ಸಲಹೆಯಿಂದ ನೆಮ್ಮದಿ. ವಿದ್ಯಾರ್ಥಿಗಳ ಏಕಾಗ್ರತೆ ವೃದ್ಧಿ.
ತುಲಾ: ಸಕಾಲಿಕ ಕಾರ್ಯದಿಂದ ಯಶಸ್ಸು. ಅನಿರೀಕ್ಷಿತ ಧನಲಾಭ. ಹಿರಿಯ ಬಂಧುಗಳಿಂದ ಪ್ರೋತ್ಸಾಹ. ಮನೆಯಲ್ಲಿ ಹೊಂದಾಣಿಕೆಯ ವಾತಾವರಣ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ.
ವೃಶ್ಚಿಕ: ಆರೋಗ್ಯ ಸ್ಥಿರ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ನಿರೀಕ್ಷಿತ ಸಹಾಯ ಲಭ್ಯ. ಬಂಧುವರ್ಗದಿಂದ ಶುಭ ಸಮಾಚಾರ. ಹಿರಿಯರ, ಮಕ್ಕಳ ಕ್ಷೇಮ ಚಿಂತನೆ. ಗೃಹಿಣಿಯರಿಗೆ ನೆಮ್ಮದಿ.
ಧನು: ಬಂಧುವರ್ಗದವರ ಭೇಟಿ. ದೇವತಾರ್ಚನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸಾಧ್ಯತೆ. ಅಪರಿಚಿತರಿಂದ ಸಹಾಯ. ಮಕ್ಕಳಿಂದ ತಾಯಿಗೆ ಆನಂದ.
ಮಕರ: ಕಾರ್ಯದ ಒತ್ತಡದಿಂದ ದೇಹಾ ಯಾಸ. ಉದ್ಯೋಗ, ವ್ಯವಹಾರ ದಲ್ಲಿ ಮುನ್ನಡೆ. ಅಲ್ಪಕಾಲದ ಹೂಡಿಕೆ ಬೇಡ. ಬಂಧು ವರ್ಗ ದಲ್ಲಿ ವಿವಾಹ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಕಲಾವಿದರಿಗೆ, ವೃತ್ತಿಪರರಿಗೆ ಶುಭದಿನ. ಆಪ್ತರ ಸಲಹೆಯಿಂದ ಕಾರ್ಯದಲ್ಲಿ ಯಶಸ್ಸು. ದಿನದ ಕೊನೆಯಲ್ಲಿ ಶುಭವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ಶುಭಯೋಗ. ಮನೆಯಲ್ಲಿ ಹರ್ಷದ ವಾತಾವರಣ.
ಮೀನ: ಉದ್ಯೋಗ ಬದಲಾಯಿಸುವ ಬಗ್ಗೆ ಚಿಂತನೆ. ಆಸ್ತಿ ಖರೀದಿ ಮಾತುಕತೆಯಲ್ಲಿ ಮುನ್ನಡೆ. ಭೂ ವ್ಯವಹಾರಾಸಕ್ತರಿಗೆ ಶುಭ ಸಮಾಚಾರ. ಸಂಗಾತಿಯ ಸಲಹೆಯಿಂದ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.