Horoscope: ಹಲವು ವಿಭಾಗಗಳಿಂದ ಕಾರ್ಯದ ಒತ್ತಡ, ಉದ್ಯೋಗಸ್ಥರಿಗೆ ಪದೋನ್ನತಿಯ ಸಾಧ್ಯತೆ


Team Udayavani, Dec 5, 2023, 7:23 AM IST

1-Tuesday

ಮೇಷ: ಫ‌ಲಾಪೇಕ್ಷೆಯಿಲ್ಲದ ಕರ್ಮಗಳ ಸತ್ಫಲಗಳು ಕೈಸೇರುತ್ತಿವೆ. ಪ್ರಾರಂಭದಲ್ಲಿ ಮಧ್ಯಮ ಫ‌ಲಗಳು, ಮುಂದೆ ಉತ್ತಮ ಫ‌ಲಗಳು. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮದ ಪ್ರಗತಿ ಉತ್ತಮ. ಎಲ್ಲರ ಆರೋಗ್ಯ ಉತ್ತಮ, ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ.

ವೃಷಭ: ಸ್ಥಿತ್ಯಂತರಗೊಳ್ಳುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಸದ್ಯ ಗೌರವಕ್ಕೆ ಕೊರತೆಯಾಗದು.ಸರ ಕಾರಿ ನೌಕರರಿಗೆ ವರ್ತಮಾನದಲ್ಲಿ ಕೊರತೆಯಾಗದು. ವಸ್ತ್ರ, ಯಂತ್ರೋಪಕರಣ ಹಾಗೂ ಗೃಹಸಾಮಗ್ರಿ ಉದ್ಯಮಿಗಳಿಗೆ ವಿಶೇಷ ಆದಾಯ. ಪಿತ್ರಾರ್ಜಿತ ಕೃಷಿಭೂಮಿ ಅಭಿವೃದ್ಧಿ, ಕಳೆದುಹೋಗಿರುವ ವಸ್ತು ಮತ್ತೆ ಸಿಗುವ ಸಂಭವ.

ಮಿಥುನ: ದೈಹಿಕ ಸ್ಥಿತಿ ಮಧ್ಯಮ, ಆದರೆ ಕರ್ತವ್ಯಪಾಲನೆಗೆ ತೊಂದರೆಯಿಲ್ಲ. ಹಲವು ವಿಭಾಗಗಳಿಂದ ಕಾರ್ಯದ ಒತ್ತಡ. ಪಾಲುದಾರಿಕೆಯ ಉದ್ಯಮ ಸುಧಾರಣೆ. ಉದ್ಯೋಗಸ್ಥರಿಗೆ ಪದೋನ್ನತಿಯ ಸಾಧ್ಯತೆ. ಅಧ್ಯಾತ್ಮ ಚಿಂತನೆ, ದೇವಾಲಯಕ್ಕೆ ಭೇಟಿ.

ಕರ್ಕಾಟಕ: ಹವಾಮಾನದ ಏರುಪೇರಿನಿಂದ ಕೊಂಚ ಅಸ್ವಾಸ್ಥ್ಯದ ಸಾಧ್ಯತೆ. ಉದ್ಯೋಗದಲ್ಲಿ ಲಭಿಸಿದ ಉನ್ನತ ಸ್ಥಾನದಲ್ಲಿ ಯಶಸ್ವಿ. ಸ್ವಂತ ಉದ್ಯಮದಲ್ಲಿ ಸಹಜವಾದ ಪೈಪೋಟಿಗಳ ಯಶಸ್ವೀ ನಿವಾರಣೆ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು.

ಸಿಂಹ: ಉದ್ಯೋಗ ಸ್ಥಾನದಲ್ಲಿ ಗುರುಸ್ಥಾನ ನಿರ್ವಹಣೆ ಉದ್ಯಮದ ನೌಕರರ ಸಮಸ್ಯೆ ಪರಿಹಾರ. ಅಭಿವೃದ್ಧಿ ಕ್ರಮಗಳಿಗೆ ಸರಕಾರಿ ಇಲಾಖೆಗಳ ಅನುಕೂಲಕರ ಸ್ಪಂದನ. ಲೋಹ ಉದ್ಯಮಗಳಿಗೆ ಅಭಿವೃದ್ಧಿಯ ಕಾಲ. ಅವಿವಾಹಿತರಿಗೆ ವಿವಾಹ ಯೋಗ.

ಕನ್ಯಾ: ಕಾರ್ಯದಲ್ಲಿ ಅಧಿಕ ಉತ್ಸಾಹ.ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲು ಒತ್ತಾಯ. ಕಾರ್ಯಕ್ಷೇತ್ರಕ್ಕೆ ಗಣ್ಯರ ಭೇಟಿ. ಸ್ವಂತ ಉದ್ಯಮ ಬೆಳವಣಿಗೆಗೆ ಆಪ್ತರ ಅನಿರೀಕ್ಷಿತ ನೆರವು. ಹಳೆಯ ಒಡನಾಡಿಗಳ ಭೇಟಿ. ತೋಟಗಾರಿಕೆಯತ್ತ ಒಲವು.

ತುಲಾ: ನಿಶ್ಚಿಂತೆಯಿಂದ ದಿನಚರಿ ಆರಂಭ. ಉದ್ಯೋಗ ಸ್ಥಾನದಲ್ಲಿ ಸಹೋದ್ಯೋಗಿಗಳಿಂದ ಗೌರವ. ಅಧ್ಯಾಪಕರಿಂದ ಮಕ್ಕಳ ಪ್ರತಿಭೆ ವೃದ್ಧಿಗೆ ವಿಶೇಷ ಪ್ರಯತ್ನ. ಕುಶಲಕರ್ಮಿಗಳ ಕೃತಿಗಳಿಗೆ ಅಧಿಕ ಬೇಡಿಕೆ. ಮನೆಯಲ್ಲಿ ದೇವತಾಕಾರ್ಯದಿಂದ ಸಕಾರಾತ್ಮಕ ಸ್ಪಂದನ.

ವೃಶ್ಚಿಕ: ಹಲವು ಬಗೆಯ ಶುಭಫ‌ಲಗಳ ಅನುಭವ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಅಧಿಕಾರಿಗಳಿಗೆ ಜನಸೇವೆಯಿಂದ ಮನ್ನಣೆ. ಧಾರ್ಮಿಕ ಸೇವಾ ಸಂಸ್ಥೆಗಳಿಂದ ಗೌರವ. ವಸ್ತ್ರ, ಆಭರಣ ಖರೀದಿ ಸಂಭವ. ಬಂಧುವರ್ಗದಲ್ಲಿ ಶುಭಕಾರ್ಯದ ಸಿದ್ಧತೆ.

ಧನು: ಮನಃಪೂರ್ವಕ ದುಡಿಮೆಯಿಂದ ಕುಗ್ಗದ ಕಾರ್ಯೋತ್ಸಾಹ. ಉದ್ಯೋಗ ಸ್ಥಾನದಲ್ಲಿ ಹುದ್ದೆಗೆ ಮೀರಿದ ಗೌರವ. ಅನಿರೀಕ್ಷಿತ ನೆರವುಗಳಿಂದ ಉದ್ಯಮ ಅಭಿವೃದ್ಧಿ. ವಸ್ತ್ರ, ಪಾದರಕ್ಷೆÒ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಸಮಾಜ ಸೇವಾ ಕಾರ್ಯಗಳತ್ತ ಆಕರ್ಷಣೆ.

ಮಕರ: ನಿರಾತಂಕ ಸ್ಥಿತಿಯಲ್ಲಿ ಕಾರ್ಯಾರಂಭ. ದೂರ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯ ಮುಗಿಸುವ ತರಾತುರಿ. ಸಿವಿಲ್‌ ಎಂಜಿನಿಯರ್‌ಗೆ ಸರಕಾರಿ ನೌಕರಿಯ ಸಾಧ್ಯತೆ. ಸರಕಾರಿ ಉದ್ಯೋಗಸ್ಥರಿಗೆ ದೂರದ ಊರಿಗೆ ವರ್ಗಾವಣೆ. ಅಪರೂಪದ ಅತಿಥಿಗಳ ಆಗಮನ.

ಕುಂಭ: ಉದ್ಯೋಗ ಸ್ಥಾನದಲ್ಲಿ ಬೆನ್ನಟ್ಟಿ ಬರುವ ಹೆಚ್ಚುವರಿ ಜವಾಬ್ದಾರಿಗಳು. ಸ್ವಂತ ಉದ್ಯಮ ಸ್ಥಿರವಾಗಿ ಅಭಿವೃದ್ಧಿ. ವೈವಿಧ್ಯೀಕರಣದ ಮೊದಲ ಹಂತಕ್ಕೆ ಸಿದ್ಧತೆ. ಕಟ್ಟಡ ನಿರ್ಮಾಣ ಕಾರ್ಯಗಳ ವೇಗ ವರ್ಧನೆ. ಸಿವಿಲ್‌ ಎಂಜಿನಿಯರಿಂಗ್‌ ವೃತ್ತಿಯವರಿಗೆ ಉನ್ನತ ಹುದ್ದೆ ಸಂಭವ.

ಮೀನ: ಸಪ್ತಾಹದ ಮಧ್ಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವವರ ಸಂಪರ್ಕ.ಉದ್ಯೋಗದಲ್ಲಿ ಹೊಸ ಬಗೆಯ ಜವಾಬ್ದಾರಿಗಳು. ಸಕಾಲಿಕ ಸೇವೆಯಿಂದ ಸಾರ್ವಜನಿಕರ ವಿಶ್ವಾಸ ವೃದ್ಧಿ. ನೂತನ ಆಸ್ತಿ ಖರೀದಿ ಪ್ರಯತ್ನ ಮುನ್ನಡ ವಿಷ್ಣು ಕ್ಷೇತ್ರ ಭೇಟಿ ಸಂಭವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ , ಪರಂಪರಾಗತ ವೃತ್ತಿಯತ್ತ ಆಕರ್ಷಣೆ.

ಟಾಪ್ ನ್ಯೂಸ್

pune

Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ

ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ

ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ವ್ಯಕ್ತಿ ಬದುಕಿದ, ಹಾವು ಸತ್ತಿತು

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ

Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ

14-yoga

YOGA: ನನ್ನನ್ನು ಮರೆಯಬೇಡಿ… ನಾನು ನಿಮಗೆ ಆರೋಗ್ಯ ನೀಡುವೆ….


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

Dina Bhavishya

Daily Horoscope; ಹಿತಶತ್ರುಗಳ ಕಾಟ, ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

MUST WATCH

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

ಹೊಸ ಸೇರ್ಪಡೆ

pune

Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ

ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ

ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ವ್ಯಕ್ತಿ ಬದುಕಿದ, ಹಾವು ಸತ್ತಿತು

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಉಡುಪಿ: ಹೆಬ್ರಿ-ಮಲ್ಪೆ ಹೆದ್ದಾರಿ ಯೋಜನೆಭೂ ಸ್ವಾಧೀನ ಪ್ರಕ್ರಿಯೆ ವಿಳಂಬ

ಉಡುಪಿ: ಹೆಬ್ರಿ-ಮಲ್ಪೆ ಹೆದ್ದಾರಿ ಯೋಜನೆಭೂ ಸ್ವಾಧೀನ ಪ್ರಕ್ರಿಯೆ ವಿಳಂಬ

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.