Daily Horoscope:ಎಂತಹ ಕಠಿನ ಪರೀಕ್ಷೆಗಳು ಎದುರಾದರೂ ಜಯಿಸುವಿರಿ,ಉದ್ಯೋಗ ಸ್ಥಾನದಲ್ಲಿ ಹರ್ಷ
Team Udayavani, Feb 8, 2024, 7:10 AM IST
ಮೇಷ: ನಮ್ಮ ಬಯಕೆ, ದೈವ ಸಂಕಲ್ಪ ಎರಡೂ ಒಂದೇ ಆದರೆ ಎಲ್ಲವೂ ಸುಲಭವಾಗುತ್ತದೆ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಪರಿಸ್ಥಿತಿ. ಉದ್ಯಮ, ವ್ಯವಹಾರ, ಎರಡರಲ್ಲೂ ಉತ್ತಮ ಲಾಭ. ಅಪರೂಪವಾಗಿ ಸಿಗುವ ಬಂಧುಗಳ ಆಗಮನ.
ವೃಷಭ: ಬಹುಮಟ್ಟಿಗೆ ಎಲ್ಲ ಬಯಕೆಗಳು ನಿಜವಾಗುವ ದಿನ ದೀರ್ಘಕಾಲದಿಂದ ತೀರ್ಮಾನವಾಗದೆ ಉಳಿದಿದ್ದ ಪ್ರಶ್ನೆಯೊಂದಕ್ಕೆ ಪರಿಹಾರ. ಉದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಉದ್ಯೋಗಾ ಸಕ್ತರಿಗೆ ಸುಲಭವಾಗಿ ಅವಕಾಶಗಳು ಗೋಚರ.
ಮಿಥುನ: ಎಂತಹ ಕಠಿನ ಪರೀಕ್ಷೆಗಳು ಎದುರಾದರೂ ಜಯಿಸುವಿರಿ. ಉದ್ಯೋಗ ಸ್ಥಾನದಲ್ಲಿ ಹೊಸಬರಿಗೆ ಹರ್ಷ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ. ಹೊಸ ನಿವೇಶನ ಖರೀದಿಗೆ ಮಾತುಕತೆ. ದೇವತಾರ್ಚನೆ, ಸತ್ಸಂಗದಲ್ಲಿ ಆಸಕ್ತಿ.
ಕರ್ಕಾಟಕ: ವಿವಾದದಲ್ಲಿ ಕೆಡವಲು ಹಿತ ಶತ್ರುಗಳ ಪಿರೂರಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಕ್ಕೆ ಗೌರವ. ಉದ್ಯಮಕ್ಕೆ ಬಂದ ಕಾನೂನು ಸಮಸ್ಯೆ ನಿವಾರಣೆ. ನೌಕರರ ಯೋಗಕ್ಷೇಮ ಯೋಜನೆ ಜಾರಿ.
ಸಿಂಹ: ಎಲ್ಲ ಕ್ಷೇತ್ರಗಳ ಪ್ರಗತಿಯ ಅವಲೋಕನ. ಉದ್ಯೋಗ ಸ್ಥಾನದಲ್ಲಿ ನಿರಾತಂಕವಾಗಿ ನಡೆಯು ತ್ತಿರುವ ಕಾರ್ಯಗಳು. ಉದ್ಯಮದ ಉತ್ಪನ್ನಗಳಿಗೆ ಒಳಗೆ, ಹೊರಗೆ ಬೇಡಿಕೆ ಹೆಚ್ಚಳ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.
ಕನ್ಯಾ: ಸರಕಾರಿ ಉದ್ಯೋಗಿಗಳಿಗೆ ವರ್ಗಾ ವಣೆಯ ಆತಂಕ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಸಣ್ಣ ಉದ್ಯಮಗಳನ್ನು ಬೆಳೆಸಲು ಸರಕಾರದ ಉತ್ತೇಜನ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ.
ತುಲಾ: ಸಾಧನೆಗೆ ತಕ್ಕ ಪ್ರತಿಫಲ ಲಭಿಸುವ ಸಮಯ ಸನ್ನಿಹಿತ. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿಗೆ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಉದ್ಯಮಿಗಳಿಗೆ ಅದೃಷ್ಟದ ದಿನ. ಹತ್ತಿರದ ಶಿವಕ್ಷೇತ್ರಕ್ಕೆ ಬಂಧುಗಳ ಜತೆಯಲ್ಲಿ ಸಂದರ್ಶನ.
ವೃಶ್ಚಿಕ: ವ್ಯವಹಾರ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡ ಸಂಭವ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಯೊಂದಿಗೆ ಕ್ಷಿಪ್ರ ಪ್ರಗತಿ ನಿರೀಕ್ಷೆ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ವ್ಯವಹಾರ ನಿಮಿತ್ತ ದಕ್ಷಿಣಕ್ಕೆ ಪ್ರಯಾಣ.
ಧನು: ಹೋರಾಟಕ್ಕೆ ಹಿಂಜರಿಯದೆ ಮುನ್ನಡೆಯುವಿರಿ. ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಮನೆಯವರ ಸಣ್ಣ ಗೃಹೋ ದ್ಯಮದಲ್ಲಿ ಪ್ರಗತಿ. ಊರಿನ ದೇವಾಲಯಕ್ಕೆ ಸಂದರ್ಶನ. ನಿಕಟ ಬಂಧುವರ್ಗದಲ್ಲಿ ವಿವಾಹ ನಿಶ್ಚಯ.
ಮಕರ: ಲವಲವಿಕೆಯೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದ ಹೊಸ ಜವಾಬ್ದಾರಿಯಲ್ಲಿ ಹರ್ಷ. ಉದ್ಯಮಕ್ಕೆ ಸೇರ್ಪಡೆಯಾದ ಹೊಸ ನೌಕರರಿಗೆ ಆನಂದ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.
ಕುಂಭ: ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನದ ಜವಾಬ್ದಾರಿ ಮುಂದು ವರಿಕೆ. ಉದ್ಯಮದ ಉತ್ಪನ್ನಗಳ ವಿತರಣೆಗೆ ಹೊಸ ವ್ಯವಸ್ಥೆ. ಮುದ್ರಣ ಸಾಮಗ್ರಿಗಳು, ಶೋಕಿ ಸಾಮಗ್ರಿಗಳ ವಿತರಕರಿಗೆ ಪೂರೈಕೆ ಕಷ್ಟವಾಗುವಷ್ಟು ಬೇಡಿಕೆ.
ಮೀನ: ದಿನ ಕಳೆದಂತೆ ಹೆಚ್ಚಾಗುವ ಕೆಲಸದ ಹೊರೆ; ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಕಾರ್ಯಾ ಲಯಗಳಲ್ಲಿ ಸಹಾಯದ ವಾತಾವರಣ. ಜನಸೇವಾ ಕಾರ್ಯಗಳು ಮುಂದುವರಿಕೆ. ಹೊಸ ವ್ಯವಹಾರಕ್ಕೆ ಗಣ್ಯರೊಬ್ಬರ ಪ್ರಸ್ತಾವ. ಮನೆಮಂ ದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.