Daily Horoscope: ಉದ್ಯೋಗ ಅರಸುವವರಿಗೆ ಶುಭವಾರ್ತೆ, ಆರೋಗ್ಯದ ಕಡೆಗೆ ಗಮನವಿರಲಿ

Team Udayavani, Jan 26, 2025, 7:24 AM IST

1-horoscope

ಮೇಷ: ವಿರಾಮದ ದಿನ ವಿಭಿನ್ನ ಚಟುವಟಿಕೆ ಗಳು. ಉದ್ಯೋಗಸ್ಥರ ಬೆನ್ನಟ್ಟಿ ಬರುವ ಹೊಸ ಜವಾಬ್ದಾರಿಗಳು. ಹಿರಿಯರಿಗೆ ಸಮಾಜದಲ್ಲಿ ಗೌರವ ವೃದ್ಧಿ.ಕಿರಿಯ ಸಹಕಾರಿಗಳಿಗೆ ಮಾರ್ಗದರ್ಶನ. ಗೃಹಿಣಿಯರಿಗೆ ಸಂತಸ, ನೆಮ್ಮದಿಯ ವಾತಾವರಣ.

ವೃಷಭ: ಪ್ರತ್ಯುಪಕಾರ ಮಾಡಲು ಒದಗಿ ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವೃದ್ಧಿ. ದೂರದಿಂದ ಶುಭ ಸಮಾಚಾರ. ಮಾನಸಿಕ ಬಲದಿಂದ ಆರೋಗ್ಯ ಪ್ರಾಪ್ತಿ. ಕರಕುಶಲ ವಸ್ತು ತಯಾರಕರಿಗೆ ಸದವಕಾಶ.

ಮಿಥುನ: ಚಿಂತೆಗಳನ್ನು ಹತ್ತಿರಕ್ಕೆ ಕರೆಯಬೇಡಿ. ರೋಗಗ್ರಸ್ತರ ಚಿಕಿತ್ಸೆಗೆ ಸಹಾಯ ಮಾಡುವ ಅವಕಾಶ. ದೇವರ ದರ್ಶನಕ್ಕಾಗಿ ಸಣ್ಣ ಪ್ರಯಾಣ ಸಂಭವ. ಉದ್ಯೋಗ ಅರಸುವವರಿಗೆ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನಿಶ್ಚಿಂತೆ.

ಕಟಕ: ಸ್ಪರ್ಧೆಯಿಂದ ಮುನ್ನಡೆಗೆ ಅಡ್ಡಿಯಾಗದು. ಆತಂಕ ಸೃಷ್ಟಿಸಿ ಹಿಗ್ಗುವವರಿಗೆ ಹಿನ್ನಡೆ. ಆಸ್ತಿ ವ್ಯವಹಾರ ಮಾತುಕತೆ ಕೊನೆಯ ಹಂತಕ್ಕೆ. ಗೃಹೋದ್ಯಮಿಗಳಿಗೆ ಸಂತೋಷದ ದಿನ. ಹಿರಿಯರ, ಗೃಹಿಣಿಯರ. ಆರೋಗ್ಯದ ಕಡೆಗೆ ಗಮನವಿರಲಿ.

ಸಿಂಹ: ಆತಂಕಗಳನ್ನು ನಿರ್ಲಕ್ಷಿಸಿ ಮುನ್ನಡೆ ದಾಗ ಯಶಸ್ಸು ಶತಃಸಿದ್ಧ. ಇನ್ನೊಂದು ಹೊಸ ಉದ್ಯಮ ಸದ್ಯಕ್ಕೆ ಬೇಡ.ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದ ಸಕಾಲಿಕ ಸ್ಪಂದನ. ಬಂಧು ವರ್ಗದಲ್ಲಿ ವಿವಾಹದ ಸಿದ್ಧತೆ. ಉತ್ತರ ದಿಕ್ಕಿನಿಂದ ಶುಭವಾರ್ತೆ.

ಕನ್ಯಾ: ಯುವಕರಿಗೆ ಅಂಗಸಾಧನೆ,ಕ್ರೀಡೆಗಳಲ್ಲಿ ಆಸಕ್ತಿ. ಸೌಂದರ್ಯಸಾಧನಗಳ ವಿತರಕರಿಗೆ ಉತ್ತಮ ಲಾಭ. ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ. ಉದ್ಯೋಗ, ವ್ಯವಹಾರ ಬದಲಾವಣೆಗೆ ಚಿಂತನೆ. ಮಕ್ಕಳಿಂದ ಮನೆಯವರಿಗೆ ಸಂತಸ.

ತುಲಾ: ತಾನಾಗಿ ಒದಗಿ ಬಂದ ಅವಕಾಶ ದಿಂದ ಸಂತೃಪ್ತಿ. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ನಿವೃತ್ತಿಯ ಹಂತದಲ್ಲಿರುವವರಿಗೆ ಶುಭ ಸಮಾಚಾರ. ರಾಜಕಾರಣಿಯೊಡನೆ ವ್ಯರ್ಥ ಭೇಟಿ. ಪ್ರಕೃತಿ ಸೌಂದರ್ಯದ ದೇವತಾ ಸಾನ್ನಿಧ್ಯಕ್ಕೆ ಭೇಟಿ.

ವೃಶ್ಚಿಕ: ಸಂಗೀತ ಶ್ರವಣದಲ್ಲಿ ಕಾಲಯಾಪನೆ.ಸಾಹಿತ್ಯ ಸಾಧಕರಿಗೆ ಗೌರವಾರ್ಪಣೆ.ಉದ್ಯೋಗ, ವ್ಯವಹಾರಸ್ಥರಿಗೆ ಯಶಸ್ಸು. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ. ಮಕ್ಕಳ ಅಧ್ಯಯನಕ್ಕೆ ಉತ್ತೇಜನ ಅವಶ್ಯ.

ಧನು: ಮುಖಸ್ತುತಿ ಮಾಡುವವರಿಂದ ದೂರವಿರಿ. ಏಕಾಗ್ರತೆಯಿಂದ ಸುಲಭವಾಗಿ ಯಶಸ್ಸು. ಯೋಜಿತ ಕಾರ್ಯ ಮುಂದೂಡಿಕೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ತೃಪ್ತಿಕರ.

ಮಕರ: ಮಹತ್ವಾಕಾಂಕ್ಷಿಗಳಿಗೆ ಕೊಂಚ ನೆಮ್ಮದಿಯ ದಿನ. ಕಾರ್ಯಸಾಧನೆಗೆ ಒದಗಿರುವ ವಿಘ್ನಗಳು ದೂರ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ. ಮಾತಿನಲ್ಲಿ ಜಾಣ್ಮೆ, ತಾಳ್ಮೆ ಎರಡೂ ಇರಲಿ. ವ್ಯವಹಾರ ಬದಲಾವಣೆಗೆ ಅವಸರ ಬೇಡ.

ಕುಂಭ: ಎಲ್ಲರ ಆರೋಗ್ಯ ಉತ್ತಮ. ಅನಿರೀಕ್ಷಿತ ಧನಲಾಭ ಯೋಗ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಲಾಭ. ಹಿರಿಯರ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಲಾಭ. ಹಿರಿಯರು ಮತ್ತು ಗೃಹಿಣಿಯರಿಗೆ ಮನಸ್ಸಂತೋಷ.

ಮೀನ: ಉತ್ತಮ ಅವಕಾಶಗಳು ಒದಗಿ ಬಂದು ಹರ್ಷ. ಮಧ್ಯವರ್ತಿ ವ್ಯವಹಾರಸ್ಥರಿಗೆ ನೆಮ್ಮದಿ. ನಿರೀಕ್ಷಿತ ಧನ ಕೈಸೇರುವ ಶುಭ ಸೂಚನೆ.ತಾಯಿ ಅಥವಾ ಮಾತೃಸಮಾನರ ನೆಮ್ಮದಿ ಹೆಚ್ಚಿಸಲು ಪ್ರಯತ್ನಿಸಿ. ಬಂಧುವರ್ಗದಿಂದ ಶುಭಸಮಾಚಾರ.

ಟಾಪ್ ನ್ಯೂಸ್

Vinaya-kulakarni

ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ

1-sidda

Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ

Dubai Garden Glow: ಅದ್ಭುತ ಮ್ಯಾಜಿಕ್‌ ಪಾರ್ಕ್‌ “ಗ್ಲೋ ಗಾರ್ಡನ್‌ ದುಬಾೖ’

Dubai Garden Glow: ಅದ್ಭುತ ಮ್ಯಾಜಿಕ್‌ ಪಾರ್ಕ್‌ “ಗ್ಲೋ ಗಾರ್ಡನ್‌ ದುಬಾೖ’

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

1-rail

Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್   

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Vinaya-kulakarni

ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ

1-sidda

Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ

10(1

Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ

Dubai Garden Glow: ಅದ್ಭುತ ಮ್ಯಾಜಿಕ್‌ ಪಾರ್ಕ್‌ “ಗ್ಲೋ ಗಾರ್ಡನ್‌ ದುಬಾೖ’

Dubai Garden Glow: ಅದ್ಭುತ ಮ್ಯಾಜಿಕ್‌ ಪಾರ್ಕ್‌ “ಗ್ಲೋ ಗಾರ್ಡನ್‌ ದುಬಾೖ’

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.