Horoscope: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ, ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯ


Team Udayavani, Jan 6, 2024, 7:14 AM IST

1-24-saturday

ಮೇಷ: ಉದ್ಯೋಗಸ್ಥರಲ್ಲಿ ಕೆಲವರಿಗೆ ಅವಧಿಗೆ ಮೊದಲೇ ಕೆಲಸ ಮುಗಿದ ಸಮಾಧಾನವಿದ್ದರೆ ಇನ್ನು ಕೆಲವರಿಗೆ ಚಡಪಡಿಕೆ. ಉದ್ಯಮಗಳ ಪ್ರಗತಿಗೆ ಹಾನಿಯಿಲ್ಲ. ಮಹಿಳೆಯರ ಉದ್ಯಮ ಅಭಿವೃದ್ಧಿ. ಉದ್ಯೋಗಾನ್ವೇಷಣೆಯಲ್ಲಿ ಪ್ರಗತಿ. ಆರೋಗ್ಯ ಉತ್ತಮ.

ವೃಷಭ: ಸರ್ವತೋಮುಖ ಅಭಿವೃದ್ಧಿಯ ಲಕ್ಷಣಗಳನ್ನು ಕಾಣುವಿರಿ. ಉದ್ಯೋಗಸ್ಥರು ಕರ್ತವ್ಯ ಪಾಲನೆಯಲ್ಲಿ ಯಶಸ್ವಿ. ಉದ್ಯಮಗಳ ಅಭಿವೃದ್ಧಿ ಅಬಾಧಿತ. ಮಕ್ಕಳ ಅಧ್ಯಯನಾಸಕ್ತಿ ಪ್ರಚೋದನೆಗೆ ಶ್ರಮ. ಎಲ್ಲರಿಗೂ ಉತ್ತಮ ಆರೋಗ್ಯ.

ಮಿಥುನ: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯ ಸಾಮರ್ಥ್ಯಕ್ಕೆ ಗೌರವ. ಮನೆಯಲ್ಲಿ ಸಂತಸದ ವಾತಾವರಣ. ಕೃಷಿ ಕ್ಷೇತ್ರದಲ್ಲಿ ಮುಂದುವರಿದ ಬೆಳವಣಿಗೆ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.

ಕರ್ಕಾಟಕ: ಕಾರ್ಯಸಾಮರ್ಥ್ಯಕ್ಕೆ ಸರಿಯಾದ ಪರಿಸರಕ್ಕೆ ಪ್ರವೇಶ. ಉದ್ಯೋಗ ಸ್ಥಾನದಲ್ಲಿ ಕ್ರಿಯಗೆ ಉತ್ತೇಜಿಸುವ ವಾತಾವರಣ. ಆಭರಣ ವ್ಯಾಪಾರಿ ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯ. ಬಂಧುಗಳ ಮನೆಗೆ ಭೇಟಿ.

ಸಿಂಹ: ಎಲ್ಲ ವಿಭಾಗಗಳಲ್ಲೂ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯ ಗಳು ಅವಧಿಗೆ ಮೊದಲೇ ಮುಕ್ತಾಯ. ಸರಕಾರಿ ನೌಕ ರರಿಗೆ ಹಿತಾನುಭವ. ಉದ್ಯಮಿ ಮಹಿಳೆಯರಿಗೆ ಪ್ರಗತಿಯಿಂದ ಸಮಾಧಾನ. ಆರೋಗ್ಯ ವೃದ್ಧಿ.

ಕನ್ಯಾ: ಯಾವುದೇ ವಿಘ್ನ ಬಾರದೆ ಎಲ್ಲ ಯೋಜನೆಗಳನ್ನೂ ಸಕಾಲದಲ್ಲಿ ಅನುಷ್ಠಾನಕ್ಕೆ ತಂದ ತೃಪ್ತಿ. ಉದ್ಯೋಗ, ಉದ್ಯಮಗಳಲ್ಲಿ ಕಾರ್ಯನಿಷ್ಠೆಗೆ ಪ್ರತಿಫ‌ಲ. ಹೊಸ ಪರಿಚಿತರಿಂದ ಸಹಾಯ. ಸಂಪೂರ್ಣ ಗೊಂಡ ಮನೆಯ ವಾಸ್ತು ಸುಧಾರಣೆ.

ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ನಿಕಟ ಬಂಧುಗಳಿಂದ ಸಕಾಲದಲ್ಲಿ ಸಹಾಯ. ನಿಯೋಜಿತ ದೂರ ಪ್ರಯಾಣ ಮುಂದೂಡಿಕೆ. ಉದ್ಯೋಗಸ್ಥರಿಗೆ ಖಾತೆ ಬದಲಾವಣೆ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿಗಾಗಿ ಅನ್ವೇಷಣೆ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಕಾರ್ಯ ಕ್ಷಮತೆಗೆ ವಿಶೇಷ ಮನ್ನಣೆ. ಲೇವಾದೇವಿ ವ್ಯವಹಾರದಿಂದ ಪ್ರತಿಕೂಲ ಪರಿಣಾಮ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಚಿಂತನೆ. ಸಂಗೀತ, ಸಂಕೀರ್ತನೆ ಶ್ರವಣಕ್ಕೆ ಸಮಯ ಹೊಂದಾಣಿಕೆ.

ಧನು: ವಿವಿಧ ಮೂಲಗಳಿಂದ ವರಮಾನದಲ್ಲಿ ಏರಿಕೆ. ಪಾಲುದಾರಿಕೆ ಉದ್ಯಮ ಆರಂಭಕ್ಕೆ ದಿನ ನಿಗದಿ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ. ವಸ್ತ್ರ ಶೋಕಿ ಪದಾರ್ಥ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಬಂಧುಗಳ ಮನೆಯ ಶುಭಕಾರ್ಯ ನಿಮಿತ್ತ ಪ್ರಯಾಣ.

ಮಕರ: ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ಸಮಾಧಾನ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ವಿದ್ಯುತ್‌ ಸಾಧನಗಳ ಖರೀದಿಗೆ ಧನವ್ಯಯ.

ಕುಂಭ: ಸಹೋದ್ಯೋಗಿ ವೃಂದದ ಉತ್ತೇಜನದಿಂದ ಇನ್ನಷ್ಟು ಕಾರ್ಯಗಳಿಗೆ ಸಜ್ಜು. ಉದ್ಯಮದ ಉತ್ಪನ್ನಗಳಿಗೆ ಹಾಗೂ ಮುದ್ರಣ ಸಾಮಗ್ರಿಗಳಿಗೆ ವ್ಯಾಪಕ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭದ ಕಾಲ. ಮಹಿಳೆಯರ ಉದ್ಯಮಗಳ ಜನಪ್ರಿಯತೆ ವೃದ್ಧಿ.

ಮೀನ: ನಿಯೋಜಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ಹೊಸ ಸೇವೆಗಳನ್ನು ಆರಂಭಿಸಲು ಆಸಕ್ತಿ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳ ಮುಂದುವರಿಕೆ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.