Daily Horoscope: ಆರೋಗ್ಯ ವೃದ್ಧಿ, ವಾಕ್‌ಚಾತುರ್ಯದಿಂದ ಧನಾಗಮನ
Team Udayavani, Jul 25, 2023, 7:18 AM IST
ಮೇಷ: ಆರೋಗ್ಯದಲ್ಲಿ ಅಭಿವೃದ್ಧಿ. ಧನಸಂಪತ್ತು ವಿಚಾರದಲ್ಲಿ ಪ್ರಗತಿ. ಆಧ್ಯಾತ್ಮಿಕರಿಗೆ, ಅಧ್ಯಯನಶೀಲರಿಗೆ, ಮಕ್ಕಳಿಗೆ, ಪತಿ, ಪತ್ನಿಯರಿಗೆ ಪರಸ್ಪರ ಲಾಭ. ಉದ್ಯೋಗಸ್ಥರಿಗೆ ಅಭಿವೃದ್ಧಿ. ದೇವತಾ ಕಾರ್ಯಗಳಿಗೆ ಧನವಿನಿಯೋಗ. ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿ.
ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರ. ಅಚಾತುರ್ಯದಿಂದ ಧನಾಗಮನಕ್ಕೆ ಅಡ್ಡಿ. ಬಂಧ ಸುಖ, ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ಏರಿಳಿತ. ದೀರ್ಘ ಪ್ರಯಾಣ. ದೇವತಾನುಗ್ರಹ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರಗತಿ.
ಮಿಥುನ: ಆರೋಗ್ಯ ವೃದ್ಧಿ. ರಾಜಕೀಯದಲ್ಲಿ ಆಸಕ್ತಿ. ವಾಕ್‌ಚಾತುರ್ಯದಿಂದ ಧನಾಗಮನ. ಸಂಶೋಧಕರಿಗೆ ದೂರ ಪ್ರಯಾಣ. ಪರೋಪಕಾರ ಮಾಡುವಾಗ ಎಚ್ಚರವಿರಲಿ. ಹಿರಿಯರಿಗೆ ಪ್ರಯಾಣ ಯೋಗ. ವಾಹನ ಯೋಗ. ದೇವತಾ ಕಾರ್ಯದಿಂದ ಶುಭ.
ಕರ್ಕ: ಪಿತ್ತ ಪ್ರಕೋಪ. ಮಾನಸಿಕ ಒತ್ತಡ. ವಾಕ್‌ಚಾತುರ್ಯದಿಂದ ಧನಾಗಮನ. ಮಕ್ಕಳ ವಿಚಾರವಾಗಿ ಹೆಚ್ಚು ಜವಾಬ್ದಾರಿ. ದಾಂಪತ್ಯದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ, ಜ್ಞಾನ ವೃದ್ಧಿ.
ಸಿಂಹ: ಆರೋಗ್ಯ ವೃದ್ಧಿ . ವಿದೇಶಿ ಮೂಲದಿಂದ ಧನಾಗಮನ. ಭಾಗ್ಯಾಭಿವೃದ್ಧಿ. ಮಕ್ಕಳಿಂದ ಸಂತೋಷ. ಹಿರಿಯರ ಆರೋಗ್ಯ ಸುಧಾರಣೆ. ವಾಹನ ಭೂಮಿ ಕ್ರಯವಿಕ್ರಯಕ್ಕೆ ಸಕಾಲ. ದೇವತಾರ್ಚನೆಯಿಂದ ಆನಂದ. ಸ್ತ್ರೀಯರಿಂದ ಸಹಕಾರ.
ಕನ್ಯಾ: ಆರೋಗ್ಯ ಸುಧಾರಣೆ. ಸ್ವಂತ ಪರಿಶ್ರಮದಿಂದ ಧನಾರ್ಜನೆ. ಬಂಧು ವರ್ಗದವರ ಒಡನಾಟದಿಂದ ಸೌಖ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗದಲ್ಲಿ ಅಭಿವೃದ್ಧಿ. ವಿದೇಶ ಯಾತ್ರೆಯ ಸೂಚನೆ. ಸ್ತ್ರೀಯರಿಂದ ಸಹಾಯ.
ತುಲಾ: ಉತ್ತಮ ಧನಾಗಮನ. ಆರೋಗ್ಯದಲ್ಲಿ ಸುಧಾರಣೆ. ಬಂಧು ಮಿತ್ರರಿಗೆ ಸಹಾಯ ಯೋಗ. ಪ್ರಯಾಣ ಭಾಗ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವದಿಂದ ಲಾಭ. ದಾನ ಧರ್ಮಾದಿಗಳಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಸುಖ.
ವೃಶ್ಚಿಕ: ಸಕಾರಾತ್ಮಕ ಚಿಂತನೆಯಿಂದ ಧನಾಭಿ ವೃದ್ಧಿ. ಆರೋಗ್ಯ ಉತ್ತಮ ಸಹೋದರಿಂದ ಸಹಾಯ. ಸಂಸಾರದಲ್ಲಿ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಅಭಿವದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕ್ಷೇಮ. ಹಿರಿಯರಿಗೆ ಉತ್ತಮ ಆರೋಗ್ಯ.
ಧನು: ಆರೋಗ್ಯ ಸ್ಥಿರ. ಅಧಿಕ ಧನಾಗಮನವಿದ್ದರೂ ನೆಮ್ಮದಿ ಇಲ್ಲ. ಸಹೋದರ ವರ್ಗದವರಿಗೆ ವಿದ್ಯೆ ಸ್ಥಾನಮಾನ ಪ್ರಗತಿ. ಮಕ್ಕಳ ವಿಚಾರದಲ್ಲಿ ಗೊಂದಲ. ತಾಳ್ಮೆ , ನಿಷ್ಠೆ ಇರಲಿ. ಸಣ್ಣ ಯಾತ್ರೆ ಸಂಭವ. ವಿದ್ಯಾರ್ಥಿಗಳಿಗೆ ಪ್ರಗತಿ.
ಮಕರ: ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಸಂಪಾದನೆ ವೃದ್ಧಿ. ಸಹೋದರ ವರ್ಗದವರಿಗೆ ಸಹಾಯ. ಸಣ್ಣ ಪ್ರಯಾಣ ಯೋಗ. ಸಮಾಧಾನದಿಂದ ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ಅನುರಾಗ. ದೂರ ಪ್ರಯಾಣದಲ್ಲಿ ಅಡಚಣೆ.
ಕುಂಭ: ಆರೋಗ್ಯ ಉತ್ತಮ. ಮೇಲಧಿಕಾರಿಗಳ ಸಹಾಯದಿಂದ ಉತ್ತಮ ಧನಾರ್ಜನೆ. ಸಹೋದರ ವರ್ಗದವರಿಗೆ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ಉದ್ಯೋಗಸ್ಥರಿಗೆ, ವ್ಯಾಪಾರಸ್ಥರಿಗೆ ಅನಿರೀಕ್ಷಿತ ಅಭಿವೃದ್ಧಿ. ಗುರು ಹಿರಿಯರ ಆರೋಗ್ಯ ಉತ್ತಮ.
ಮೀನ: ಏಕಾಗ್ರತೆಯಿಂದ ಕಾರ್ಯನಿರ್ವಹಿಸಿರಿ. ಉತ್ತಮ ಆರೋಗ್ಯ ಗೌರವಾನ್ವಿತ ಧನಾರ್ಜನೆ. ಸಹೋದರ ವರ್ಗದವರಿಗೆ ಸ್ಥಾನ ಸುಖ. ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ವಿಶ್ವಾಸವಿರಲಿ. ಕ್ರಯ- ವಿಕ್ರಯದಿಂದ ಲಾಭ. ಹಿರಿಯರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.