Daily Horoscope: ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ


Team Udayavani, Nov 17, 2023, 7:26 AM IST

1-horoscope

ಮೇಷ: ಸಕಾರಾತ್ಮಕ ಚಿಂತನೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಮರೆಯದಿರಿ. ಉದ್ಯೋಗದಲ್ಲಿ ಸ್ಥಾನ ಭದ್ರ. ಆಪ್ತ ವರ್ಗದಲ್ಲಿ ಶುಭ ಕಾರ್ಯ. ಜ್ಯೋತಿಷಿಯ ಭೇಟಿ. ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಅವಕಾಶ ಗೋಚರ.

ವೃಷಭ: ಹಲವು ದಿನಗಳ ಬಯಕೆ ಈಡೇರಿದ ನೆಮ್ಮದಿ. ಉದ್ಯೋಗ ಸ್ಥಾನದಲ್ಲಿ ವಿಶೇಷ ಗೌರವ. ಗಣ್ಯರ ಭೇಟಿ. ಲೇವಾದೇವಿ ವ್ಯವಹಾರದಲ್ಲಿ ಲಾಭ. ಉದ್ಯಮದ ಅಭಿವೃದ್ಧಿಯ ಕುರಿತು ಪಾಲುದಾರರು ಮತ್ತು ಹಿರಿಯ ನೌಕರರೊಂದಿಗೆ ಸಮಾಲೋಚನೆ.

ಮಿಥುನ: ಎಲ್ಲವೂ ಭಗವಂತನ ಸಂಕಲ್ಪವೆಂಬ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ದಿನಚರಿಯ ಆರಂಭ. ಉದ್ಯೋಗದಲ್ಲಿ ಪ್ರತಿಭೆ ಮತ್ತು ಅನುಭವಕ್ಕೆ ಗೌರವ. ಪರ್ಯಾಯ ಪದ್ಧತಿಯ ಸ್ವಯಂ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ.

ಕರ್ಕಾಟಕ: ಆಶಾಭಾವನೆಯನ್ನು ನಿರಂತರ ಕಾಯ್ದುಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ಅಭಿವೃದ್ಧಿಯ ಸ್ಪಷ್ಟ ಸೂಚನೆಗಳು. ಸ್ವಂತ ಉದ್ಯಮ ಸ್ಥಿರವಾಗಿ ಅಭಿವೃದ್ಧಿ. ನೌಕರ ವೃಂದಕ್ಕೆ ಸಂತೃಪ್ತಿಯ ಮನಸ್ಥಿತಿ. ದಕ್ಷಿಣ ದಿಕ್ಕಿನಲ್ಲಿ ಪ್ರಯಾಣ. ಸಾಹಿತ್ಯಾಸಕ್ತರಿಗೆ ಅನುಕೂಲದ ದಿನ.

ಸಿಂಹ: ವಿಕ್ರಮಾರ್ಜಿತ ಸತ್ವಸ್ಯ ಸ್ಯಯಮೇವ ಮೃಗೇಂದ್ರತಾ ಎಂಬಂತೆ ಸ್ವಂತ ಪರಾಕ್ರಮದಿಂದ ಮೇಲೆ ಬಂದಿರುವ ನೀವು ಸೋಲುವ ಪ್ರಶ್ನೆಯಿಲ್ಲ. ಉದ್ಯೋಗದಲ್ಲಿ ಅಗ್ರಸ್ಥಾನ. ಉದ್ಯಮಕ್ಕೆ ಎದುರಾದ ಎಲ್ಲ ಸಮಸ್ಯೆ ನಿವಾರಣೆ. ದೇವತಾನುಗ್ರಹ ಸಂಪೂರ್ಣ ಪ್ರಾಪ್ತಿ.

ಕನ್ಯಾ: ಎಡೆಬಿಡದ ಸಾಧನೆಯಿಂದ ಯಶಸ್ಸು ಸಾಧ್ಯ. ಉದ್ಯೋಗದಲ್ಲಿ ಎದುರಾದ ಪರೀಕ್ಷೆಗಳಲ್ಲಿ ಜಯ. ಸಣ್ಣ ಪ್ರಮಾಣದ ಸ್ವಂತ ಉದ್ಯಮ ಸ್ಥಾಪನೆಗೆ ಪ್ರಯತ್ನ. ಲೇವಾದೇವಿ, ಸಟ್ಟಾ ವ್ಯವಹಾರದಿಂದ ದೂರವಿರಿ.ಆಧ್ಯಾತ್ಮಿಕ ಗ್ರಂಥ ಪಾರಾಯಣ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ.

ತುಲಾ: ಹೆಚ್ಚಿನ ನಿರೀಕ್ಷೆ ಇಲ್ಲದವರ ಜೀವನ ಸುಗಮ. ಭಗವಂತನ ಮೇಲೆ ಅಚಲ ವಿಶ್ವಾಸದಿಂದ ಕಠಿನ ಕಾರ್ಯಗಳ ನಿರ್ವಹಣೆ ಸುಲಭ. ತಂದೆಯ ಕಡೆಯ ಬಂಧುಗಳ ಭೇಟಿ. ವಸ್ತ್ರ, ಆಭರಣ, ಖಾದಿ ಉತ್ಪನ್ನಗಳ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ವೃಶ್ಚಿಕ: ಶುಭಫ‌ಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಪತ್ರಕರ್ತರಿಗೆ ಗಣ್ಯರ ಸಂದರ್ಶನದ ಅವಕಾಶ. ಅಭಿನಯ ವೃತ್ತಿಯವರಿಗೆ ಹೊಸ ಅವಕಾಶಗಳು ಲಭ್ಯ. ಕಟ್ಟಡ ನಿರ್ಮಾಪಕರಿಗೆ ಕೀರ್ತಿ ಹೊಂದುವ ಸಂದರ್ಭ.

ಧನು: ಮಾತೃಹೃದಯದ ನಿಮಗೆ ಎಲ್ಲರ ಕಾಳಜಿ ಸಹಜ. ಉದ್ಯೋಗದಲ್ಲಿ ಮುನ್ನಡೆ. ತಾರುಣ್ಯ ದಲ್ಲಿರುವವರಿಗೆ ಹೊಸ ಉದ್ಯೋಗ ಪ್ರಾಪ್ತಿ. ಸೋದರಿಯ ಮನೆಯಲ್ಲಿ ವಿವಾಹ ಮಾತುಕತೆ. ಸದ್ಗƒಂಥ ಪಾರಾಯಣದಲ್ಲಿ ಆಸಕ್ತಿ. ಗುರುಸ್ಥಾನದಲ್ಲಿರುವ ವ್ಯಕ್ತಿಯ ಭೇಟಿ.

ಮಕರ: ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಿ ಕೊಂಡಷ್ಟೂ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯವನ್ನು ನಿರ್ದಿಷ್ಟ ಸಮಯದಲ್ಲಿ ಮುಗಿಸಲು ಒತ್ತಡ. ಸಹೋದ್ಯೋಗಿಗಳಿಂದ ಸಹಕಾರ. ವಸ್ತ್ರ, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ.

ಕುಂಭ: ದೀರ್ಘ‌ಕಾಲದ ಶ್ರಮದ ಫ‌ಲವನ್ನು ಹಂಚಿ ಉಣ್ಣುವ ಮನಸ್ಸು. ಉದ್ಯೋಗದಲ್ಲಿ ಅಭೂತಪೂರ್ವ ಯಶಸ್ಸು. ಉದ್ಯಮದ ಉತ್ಪನ್ನಗಳಿಗೆ ದಾಖಲೆಯ ಪ್ರಮಾಣದಲ್ಲಿ ಬೇಡಿಕೆ. ದೇವತಾರ್ಚನೆ, ಸಂತರ್ಪಣೆಗೆ ಧನ ವಿನಿಯೋಗ.

ಮೀನ: ಹಿನ್ನಡೆಗಳು ತಾತ್ಕಾಲಿಕ, ಮುನ್ನಡೆ ಸ್ಥಿರ ಎಂಬುದು ನೆನಪಿನಲ್ಲಿರಲಿ. ಉದ್ಯೋಗ, ವ್ಯವಹಾರಗಳಲ್ಲಿ ಹಂತಹಂತವಾಗಿ ಪ್ರಗತಿ. ಸಂಂಬಂಧಪಟ್ಟ ಇಲಾಖೆಗಳಲ್ಲಿ ಉತ್ತಮ ಸ್ಪಂದನದಿಂದ ಕಾರ್ಯ ಸುಗಮ ಹಾಗೂ ಲಾಭ, ಕೀರ್ತಿ ಎರಡೂ ಪ್ರಾಪ್ತಿ. ಕುಟುಂಬದ ಆಸ್ತಿ ನಿರ್ವಹಣೆಯ ಜವಾಬ್ದಾರಿ. ಹಿರಿಯರ ಕನಸಿನ ಯೋಜನೆ ಸಾಕಾರಗೊಳಿಸಲು ಸಂಕಲ್ಪ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

1-horoscope

Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

Dina Bhavishya

Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್‌ ಧನಾಗಮ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.