Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ


Team Udayavani, Nov 23, 2024, 7:19 AM IST

1-horoscope

ಮೇಷ: ದಿನವಿಡೀ ಬಗೆಬಗೆಯ ಚಟುವಟಿಕೆಗಳು. ಉದ್ಯೋಗಸ್ಥರ ಬೆನ್ನಟ್ಟಿ ಬರುವ ಹೊಸ ಜವಾಬ್ದಾರಿಗಳು. ಹಿರಿಯರಿಗೆ ಸಮಾಜದಲ್ಲಿ ಗೌರವ ವೃದ್ಧಿ. ಕಿರಿಯ ಸಹಕಾರಿಗಳಿಗೆ ಮಾರ್ಗದರ್ಶನ. ಗೃಹಿಣಿಯರಿಗೆ ಸಂತಸ.

ವೃಷಭ: ಪ್ರತ್ಯುಪಕಾರ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವೃದ್ಧಿ. ದೂರದಿಂದ ಶುಭ ಸಮಾಚಾರ. ಹಿರಿಯರಿಗೆ ಅಲ್ಪಕಾಲದ ಅನಾರೋಗ್ಯದಿಂದ ಬಿಡುಗಡೆ. ಕರಕುಶಲ ವಸ್ತು ತಯಾರಿಯಲ್ಲಿ ಆಸಕ್ತರಿಗೆ ಸದವಕಾಶ.

ಮಿಥುನ: ಚಿಂತೆಗಳನ್ನು ಹತ್ತಿರಕ್ಕೆ ಕರೆಯಬೇಡಿ. ರೋಗಗ್ರಸ್ತರ ಚಿಕಿತ್ಸೆಗೆ ಸಹಾಯ ಮಾಡುವ ಅವಕಾಶ. ದೇವರ ದರ್ಶನಕ್ಕಾಗಿ ಸಣ್ಣ ಪ್ರಯಾಣ ಸಂಭವ. ಉದ್ಯೋಗ ಅರಸುವವರಿಗೆ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನಿಶ್ಚಿಂತೆ.

ಕರ್ಕಾಟಕ: ಪೈಪೋಟಿಯ ನಡುವೆ ಮುನ್ನಡೆ. ಆತಂಕ ಸೃಷ್ಟಿಸಿ ಹಿಗ್ಗುವವರಿಗೆ ಹಿನ್ನಡೆ. ಆಸ್ತಿ ವ್ಯವಹಾರ ಮಾತುಕತೆಗೆ ಚಾಲನೆ. ಗೃಹೋದ್ಯಮಿಗಳಿಗೆ ಸಂತೋಷದ ದಿನ. ಗೃಹಿಣಿಯರ. ಆರೋಗ್ಯದ ಕಡೆಗೆ ಗಮನವಿರಲಿ.

ಸಿಂಹ: ಆತಂಕಗಳನ್ನು ನಿರ್ಲಕ್ಷಿಸಿ ಮುನ್ನಡೆ ದಾಗ ಯಶಸ್ಸು ಶತಃಸಿದ್ಧ. ಇನ್ನೊಂದು ಹೊಸ ಉದ್ಯಮ ಸದ್ಯಕ್ಕೆ ಬೇಡ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ಪೂರ್ವ ದಿಕ್ಕಿನಿಂದ ಶುಭವಾರ್ತೆ. ಅಧಿಕಾರಿಗಳಿಂದ ಸಕಾಲಿಕ ಸ್ಪಂದನ.

ಕನ್ಯಾ: ಯುವಕರಿಗೆ ಅಂಗಸಾಧನೆ, ಕ್ರೀಡೆಗಳಲ್ಲಿ ಗೆಲ್ಲುವ ಅವಕಾಶಗಳು. ಸೌಂದರ್ಯ ಸಾಧನಗಳ ವಿತರಕರಿಗೆ ಉತ್ತಮ ಲಾಭ.ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ. ಉದ್ಯೋಗ, ವ್ಯವಹಾರ ಬದಲಾವಣೆಗೆ ಚಿಂತನೆ. ಮಕ್ಕಳಿಂದ ಸಂತಸ.

ತುಲಾ: ತಾನಾಗಿ ಒದಗಿ ಬಂದ ಅವಕಾಶದಿಂದ ಸಂತೃಪ್ತಿ. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ನಿವೃತ್ತಿಯ ಹಂತದಲ್ಲಿರುವವರಿಗೆ ಶುಭಸಮಾಚಾರ. ರಾಜಕಾರಣಿಯೊಡನೆ ಭೇಟಿ ಸಂಭವ. ಪ್ರಕೃತಿ ಸೌಂದರ್ಯದ ದೇವತಾ ಸಾನ್ನಿಧ್ಯಕ್ಕೆ ಭೇಟಿ.

ವೃಶ್ಚಿಕ: ನಾಮಸ್ಮರಣೆ, ಸಂಗೀತಶ್ರವಣದಲ್ಲಿ ಆಸಕ್ತಿ. ಸಾಹಿತ್ಯ ಸಾಧಕರಿಗೆ ಸಾರ್ಥಕ ಭಾವ. ಉದ್ಯೋಗ, ವ್ಯವಹಾರಸ್ಥರಿಗೆ ಯಶಸ್ಸು. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ. ಮಕ್ಕಳ ಅಧ್ಯಯನಕ್ಕೆ ಉತ್ತೇಜನ ಅವಶ್ಯ.

ಧನು: ಮುಖಸ್ತುತಿ ಮಾಡುವವರಿಂದ ದೂರವಿರಿ. ಏಕಾಗ್ರತೆಯಿಂದ ಸುಲಭವಾಗಿ ಯಶಸ್ಸು. ಯೋಜಿತ ಕಾರ್ಯ ಮುಂದೂಡಿಕೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ. ಆರೋಗ್ಯ ತೃಪ್ತಿಕರ.

ಮಕರ: ಮಹತ್ವಾಕಾಂಕ್ಷಿಗಳಿಗೆ ಕೊಂಚ ನೆಮ್ಮದಿಯ ದಿನ. ಕಾರ್ಯಸಾಧನೆಗೆ ಒದಗಿರುವ ವಿಘ್ನಗಳು ದೂರ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ. ಮಾತಿನಲ್ಲಿ ಜಾಣ್ಮೆ, ತಾಳ್ಮೆ ಎರಡೂ ಇರಲಿ. ವ್ಯವಹಾರ ಬದಲಾವಣೆ ಬೇಡ.

ಕುಂಭ: ಆರೋಗ್ಯದ ಕಡೆಗೆ ಗಮನ ಇರಲಿ. ಅನಿರೀಕ್ಷಿತ ಧನಲಾಭ ಯೋಗ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಲಾಭ. ಹಿರಿಯರ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಲಾಭ. ಹಳೆಯ ಮಿತ್ರರ ಸಮಾಗಮ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ.

ಮೀನ: ಉತ್ತಮ ಅವಕಾಶಗಳು ಒದಗಿ ಬಂದು ಹರ್ಷ. ಮಧ್ಯವರ್ತಿ ವ್ಯವಹಾರಸ್ಥರಿಗೆ ನೆಮ್ಮದಿ. ನಿರೀಕ್ಷಿತ ಧನ ಕೈಸೇರುವ ಶುಭ ಸೂಚನೆ. ತಾಯಿ ಅಥವಾ ಮಾತೃಸಮಾನರ ನೆಮ್ಮದಿ ಹೆಚ್ಚಿಸಲು ಪ್ರಯತ್ನಿಸಿ. ಬಂಧುವರ್ಗದಿಂದ ಶುಭಸಮಾಚಾರ. ಮಕ್ಕಳಿಗೆ ಪರೀಕ್ಷೆಯ ಭಯ ಕಾಡೀತು.

ಟಾಪ್ ನ್ಯೂಸ್

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-bng-1

Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!

ಸಂಧಿವಾತ ಸಮಸ್ಯೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ ಶರಣಪ್ರಕಾಶ್ ಪಾಟೀಲ್

IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.