Daily Horoscope: ಭಗವಂತನ ಅನುಗ್ರಹದಿಂದ ಆಪತ್ತುಗಳು ದೂರ, ಆರೋಗ್ಯ ಉತ್ತಮ
Team Udayavani, Nov 27, 2023, 7:20 AM IST
ಮೇಷ: ಗಾಢವಾದ ಪ್ರಾರ್ಥನೆಯಿಂದ ಇಷ್ಟಾರ್ಥ ಸಿದ್ಧಿ. ಸಪ್ತಾಹದ ಮೊದಲ ದಿನವೇ ಉದ್ಯೋಗ ಸ್ಥಾನದಲ್ಲಿ ದೊಡ್ಡವರಿಂದ ಪ್ರಶಂಸೆ. ಉದ್ಯಮದ ನೌಕರ ರಲ್ಲಿ ಉತ್ಸಾಹ ತುಂಬುವ ಮಾತುಗಳು. ಕೃಷಿ ಕ್ಷೇತ್ರಕ್ಕೆ ಭೇಟಿಯಿಂದ ತೃಪ್ತಿ. ದೀರ್ಘಾವಧಿ ಉಳಿತಾಯದ ಫಲ ಕೈಗೆ.
ವೃಷಭ: ದೊಡ್ಡ ಜವಾಬ್ದಾರಿ ನಿರ್ವಹಣೆಯ ವಿಷಯದಲ್ಲಿ ಆತಂಕ ಬೇಡ. ಉದ್ಯೋಗದ ಜವಾಬ್ದಾರಿ ನಿರ್ವಹಣೆಯಲ್ಲಿ ಮುತುವರ್ಜಿ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಉಳಿಸಿಕೊಳ್ಳುವ ಪ್ರಯತ್ನ. ಸಫಲ. ಬಂಧುವರ್ಗದಲ್ಲಿ ಶುಭಕಾರ್ಯ. ಆಪ್ತಮಿತ್ರನ ಹಠಾತ್ ಭೇಟಿ.
ಮಿಥುನ: ಭಗವಂತನ ಅನುಗ್ರಹದಿಂದ ಆಪತ್ತುಗಳು ದೂರ. ಬೇಡಿಕೆ ಸ್ಥಾನದಲ್ಲಿ ಪ್ರತಿಭೆ, ಅನುಭವಗಳಿಗೆ ಮನ್ನಣೆ. ಉದ್ಯಮದ ನೌಕರರ ಮೇಲೆ ವಾತ್ಸಲ್ಯ ಪ್ರಕಟನೆ. ಷೇರು, ಬಾಂಡ್‌ಗಳಲ್ಲಿ ಹಣ ಹೂಡಲು ಆಸಕ್ತಿ. ಆರೋಗ್ಯ ಉತ್ತಮ.
ಕರ್ಕಾಟಕ: ಕ್ರಮಬದ್ಧವಾದ ಕಾರ್ಯವೈಖರಿ ಯಶಸ್ಸಿಗೆ ಪೂರಕ. ಉದ್ಯೋಗ ಸ್ಥಾನದಲ್ಲಿ ರೋಲ್ ಮಾಡೆಲ್ ಆಗುತ್ತಿದ್ದೀರಿ. ವಸ್ತ್ರ, ಆಭರಣ, ಪಾದ ರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಲೇವಾದೇವಿ ವ್ಯವಹಾರ ಬಿಡಲು ಸೂಕ್ತ ಸಮಯ.
ಸಿಂಹ: ದೀರ್ಘಾವಧಿ ಕಾರ್ಯ ಮುಗಿಸಿದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಗೌರವಕ್ಕೆ ಚ್ಯುತಿ ಇಲ್ಲ. ಆಪ್ತರಿಂದ ಅಪೇಕ್ಷಿತ ಮಟ್ಟದಲ್ಲಿ ಸಹಾಯ. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಮಾನಸಿಕ ಒತ್ತಡ ನಿವಾರಣೆಗೆ ಆಪ್ತ ಸಲಹೆ.
ಕನ್ಯಾ: ಹಿತಶತ್ರುಗಳ ಹೂಟವನ್ನು ವಿಫಲಗೊಳಿಸುವ ಪ್ರಯತ್ನ ಯಶಸ್ವಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಮೇಲಧಿಕಾರಿಗಳಿಗೆ ಹರ್ಷ. ಉದ್ಯಮದ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಕುಟುಂಬದ ಹಿರಿಯರ ಭೇಟಿ. ಕುಲದೇವಸ್ಥಾನ, ನಾಗಸನ್ನಿಧಿ ಸಂದರ್ಶನ.
ತುಲಾ: ಚಿತ್ತ ಸ್ಥೈರ್ಯದಿಂದ ಕಾರ್ಯದಲ್ಲಿ ಜಯ. ಕುಲಗುರುಗಳ ದರ್ಶನ. ಉದ್ಯೋಗಸ್ಥಾನದಲ್ಲಿ ಸಹೋ ದ್ಯೋಗಿಗಳಿಗೆ ಸಹಾಯ. ಸೋದರ ಮಾವನ ಮಗಳಿಗೆ ವಿವಾಹ ನಿಶ್ಚಯ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಪೋಷಕರಿಗೆ ಹರ್ಷ. ಮಹಿಳೆಯರ ಸ್ವಾವಲಂಬನೆ ಯೋಜನೆ ಯಶಸ್ಸಿನ ಪಥದಲ್ಲಿ.
ವೃಶ್ಚಿಕ: ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಸಮಾನ ಸಮಾ ಧಾನದ ದಿನ. ಉದ್ಯಮ ನೌಕರರಿಂದ ಗೌರವಾರ್ಪಣೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಸಟ್ಟಾ ವ್ಯವಹಾರ ಬೇಡ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ.
ಧನು: ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳು ಪುನರಾರಂಭ. ದೀರ್ಘಕಾಲ ತಪ್ಪಿಹೋಗಿದ್ದ ಗೆಳೆಯರ ಸಂಪರ್ಕ ಮತ್ತೆ ಆರಂಭ. ಉದ್ಯಮದ ನೌಕರ ವೃಂದಕ್ಕೆ ಹರ್ಷ. ಕೃಷಿ ಚಟುವಟಿಕೆಗಳ ವಿಸ್ತರಣೆ ಆರಂಭ. ಪ್ರಸಿದ್ಧ ನಿರ್ಮಾಣ ಉದ್ಯಮಿಯ ಭೇಟಿ.
ಮಕರ: ಅಸಂಸ್ಕತರ ಪ್ರವೇಶದಿಂದ ಕೆಲಸಕ್ಕೆ ತೊಂದರೆ. ಅಸ್ವಸ್ಥ ಸಹೋದ್ಯೋಗಿಗೋಸ್ಕರ ವೈದ್ಯರ ಭೇಟಿ. ಸ್ವಂತ ವೃತ್ತಿ ಆರಂಭಿಸಲು ಆಪ್ತರ ಮಾರ್ಗ ದರ್ಶನ. ಬಂಗಾರ ಖರೀದಿಗೆ ಧನವ್ಯಯ. ಆಪ್ತರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ.
ಕುಂಭ: ಹಲವು ಬಗೆಯ ಉದ್ಯೋಗ ಸ್ಥಾನದಲ್ಲಿ ಸೂಕ್ತ ಮಾರ್ಗದರ್ಶನದ ಜವಾಬ್ದಾರಿ. ಉದ್ಯಮ ಸ್ಥಾನದ ಅಭಿವೃದ್ಧಿ ಕಾರ್ಯಗಳ ನೇತೃತ್ವ. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ. ಸಂಗಾತಿ, ಮಕ್ಕಳಿಗೆ ಸಂಭ್ರಮ.
ಮೀನ: ಸಂಸಾರ, ಉದ್ಯೋಗ, ವ್ಯವಹಾರಗಳ ಯಶಸ್ವೀ ನಿರ್ವಹಣೆ ಮಾಡಿದ ತೃಪ್ತಿ. ಉದ್ಯೋಗ ಸ್ಥಾನದಲ್ಲಿ ವೃತ್ತಿಬಾಂಧವರ ಸಂಪೂರ್ಣ ಸಹಕಾರ. ಸರಕಾರಿ ಇಲಾಖೆಯ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಕೃಷಿಯೊಂದಿಗೆ ಸಣ್ಣ ಪ್ರಮಾಣದಲ್ಲಿ ಪಶುಪಾಲನೆ, ಜೇನು ವ್ಯವಸಾಯ ಆರಂ»
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.