Daily Horoscope: ಭವಿಷ್ಯದ ಭದ್ರತೆಯ ಕುರಿತು ದೀರ್ಘ‌ಕಾಲೀನ ಯೋಜನೆ

Team Udayavani, Nov 5, 2023, 7:36 AM IST

1-horoscope

ಮೇಷ: ವಿರಾಮದ ದಿನವಾದರೂ ಉದ್ಯೋಗ, ವ್ಯವಹಾರಗಳ ಚಿಂತೆ. ನಾಳೆಯ ಕೆಲಸಕ್ಕೆ ಇಂದಿನಿಂದಲೇ ತಯಾರಿ. ಮನೆಗೆ ನೆಂಟರ ಆಗಮನ, ಅದರೊಂದಿಗೆ ಹಳೆಯ ಗೆಳೆಯರ ಭೇಟಿ. ಮಕ್ಕಳ ಭವಿಷ್ಯದ ಕುರಿತು ವಿಚಾರ ವಿನಿಮಯ. ಗೃಹಿಣಿ, ಮಕ್ಕಳಿಗೆ ಸಂತೋಷ.

ವೃಷಭ: ಕೈಗೊಂಡಿರುವ ಉದ್ಯೋಗ, ಉದ್ಯಮ ಗಳ ಚಿಂತೆ. ಸಹೋದ್ಯೋಗಿಗಳೊಂದಿಗೆ ಭೇಟಿ. ವ್ಯವಹಾರದಲ್ಲಿ ಹೊಸ ಪಾಲುದಾರರನ್ನು ಸೇರಿಸಿಕೊಳ್ಳುವ ಕುರಿತು ವಿಚಾರ ವಿನಿಮಯ. ಕೃಷಿ ಕ್ಷೇತ್ರಕ್ಕೆ ಮನೆಯವರೊಂದಿಗೆ ಭೇಟಿ. ಗ್ರಾಮೋದ್ಯೋಗದ ಉತ್ಪನ್ನಗಳಿಗೆ ಹೇರಳ ಗ್ರಾಹಕರು.

ಮಿಥುನ: ದೈವವಿಶ್ವಾಸಿಗಳಾದ ನಿಮ್ಮನ್ನು ನಿರಾಶೆ ಎಂದೂ ಕಾಡದು. ಅಪರೂಪದ ಬಂಧುಗಳ ಆಗಮನ. ಭವಿಷ್ಯದ ಭದ್ರತೆಯ ಕುರಿತು ದೀರ್ಘ‌ಕಾಲೀನ ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಸರಕಾರಿ ನೌಕರರಿಗೆ ಆರಾಮದ ದಿನ.

ಕರ್ಕಾಟಕ: ಕಳೆದ ಆರು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಲೇ ನಾಳೆಯ ಕೆಲಸಗಳ ಸಿದ್ಧತೆ. ಬಂಧುವರ್ಗದಿಂದ ಶುಭಸಮಾಚಾರ. ಹಳೆಯ ಗೆಳೆಯರ ಆಗಮನದಿಂದ ಮನೆಯಲ್ಲಿ ಹರ್ಷದ ವಾತಾವರಣ. ವಿಶೇಷ ಔತಣದೊಂದಿಗೆ ಮನಸ್ಸಿಗೂ ಹರ್ಷ.

ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ವಿ ಯಾದ ಸಂತೃಪ್ತಿಯೊಂದಿಗೆ ದಿನಾರಂಭ.ಬಂಧುಗಳ ಮನೆಗೆ ಭೇಟಿ. ವ್ಯವಹಾರದ ಕ್ಷೇತ್ರ ವಿಸ್ತರಿಸುವ ಕುರಿತು ಹಿರಿಯ ಉದ್ಯೋಗಿಗಳೊಂದಿಗೆ ಸಮಾಲೋಚನೆ. ದೇವತಾ ಕ್ಷೇತ್ರಕ್ಕೆ ಹಾಗೂ ಪ್ರಾಕೃತಿಕ ತಾಣಕ್ಕೆ ಸಂದರ್ಶನ.

ಕನ್ಯಾ: ಭಗವಂತನಲ್ಲಿ ಶ್ರದ್ಧಾಭಕ್ತಿಗಳು ಅಚಲವಾಗಿರಲಿ. ಶುಭಚಿಂತನೆಯೊಂದಿಗೆ ದಿನಾರಂಭವಾಗಲಿ. ಬಂಧುಗಳಿಂದ ಯೋಗಕ್ಷೇಮ ವಿಚಾರಣೆ. ಆಪ್ತವರ್ಗದವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಗುರುಗಳ ಅಥವಾ ಗುರುಸ್ಥಾನದಲ್ಲಿರುವ ವ್ಯಕ್ತಿಯ ಭೇಟಿಯಿಂದ ಶಕ್ತಿಯ ಮರಳಿಕೆ.

ತುಲಾ: ಎಲ್ಲ ಗೊಂದಲಗಳನ್ನೂ ಬದಿಗೊತ್ತಿ ಕುಟುಂಬ ದೊಂದಿಗೆ ಹಾಯಾಗಿರುವ ಪ್ರಯತ್ನ. ಸತತ ಉತ್ಸಾಹಿ ವ್ಯಕ್ತಿಯ ಆಗಮನದಿಂದ ಮನೆಮಂದಿಗೆಲ್ಲ ಹರ್ಷ. ವಧೂ- ವರ ಅನ್ವೇಷಣೆಯಲ್ಲಿ ಪ್ರಗತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ವಸ್ತುಗಳ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ಲಾಭ.

ವೃಶ್ಚಿಕ: ಕಳೆದ ಆರುದಿನಗಳ ಸಿಹಿ- ಕಹಿಗಳನ್ನು ಲೆಕ್ಕ ಹಾಕಿದಾಗ ಸಿಹಿಯೇ ಅಧಿಕವೆಂದು ಸಮಾಧಾನ. ಕುಟುಂಬದ ಹಿರಿಯರನ್ನು ಗೌರವಿಸುವ ಅವಕಾಶ ಪ್ರಾಪ್ತಿ. ದೂರದಲ್ಲಿರುವ ಮನೆಮಗ ಅಥವಾ ಮಗಳಿಂದ ಸಂತೋಷ ವಾರ್ತೆ. ಆರೋಗ್ಯ ಸ್ಥಿರ.

ಧನು: ವಿರಾಮದ ದಿನವಾದರೂ ದಿನದ ಮುಕ್ಕಾಲು ಭಾಗ ನಾಳೆಯ ವ್ಯವಹಾರಕ್ಕೆ ಸಿದ್ಧತೆ. ಉಳಿದ ಸಮಯದಲ್ಲಿ ಅಧ್ಯಾತ್ಮ ಚಿಂತನೆ, ಧ್ಯಾನ, ಸತ್ಸಂಗ, ಸೇವಾ ಚಟುವಟಿಕೆಗಳು. ಸಾಮಾಜಿಕ ನಾಯಕರ ಒಡನಾಟದಲ್ಲಿ ಹೊಸ ಸೇವಾ ಕ್ಷೇತ್ರಕ್ಕೆ ಭೇಟಿ.

ಮಕರ: ಕೆಲವು ತಿಂಗಳುಗಳಿಂದ ಕಾಡುತ್ತಿದ್ದ ಸಮಸ್ಯೆ ಸುಲಭವಾಗಿ ಪರಿಹಾರಗೊಂಡು ಮನಸ್ಸು ನಿರಾಳ. ಮಾತೃಸ್ಥಾನದಲ್ಲಿರುವ ಮಹಿಳೆಯಿಂದ ಅಯಾಚಿತವಾಗಿ ಸಕಾಲಿಕ ಸಹಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಕುಂಭ: ಅತಿಯಾದ ಚಟುವಟಿಕೆಗಳಿಂದ ಆಯಾಸಗೊಂಡಿರುವ ದೇಹಕ್ಕೆ ವಿಶ್ರಾಂತಿ ನೀಡ ಲು ನಿರ್ಧರಿಸುತ್ತಿದ್ದಂತೆಯೇ ಪರೋಪಕಾರಕ್ಕೆ ಆಹ್ವಾನ. ನಾಳೆಯ ಉದ್ಯೋಗ, ವ್ಯವಹಾರ ಸಂಬಂಧಿ ಕಾರ್ಯಗಳಿಗೆ ಸಿದ್ಧತೆ. ಮನೆಯ ಬಂಧುಗಳ ಆಗಮನದಿಂದ ಸಂಭ್ರಮ.

ಮೀನ: ಆನಂದ, ಸಮಾಧಾನಗಳಲ್ಲಿ ದಿನಾರಂಭ. ಮನೆಮಂದಿಯ ಜತೆಯಲ್ಲಿ ಗುರುಸ್ಥಾನ, ದೇವಾಲಯಗಳಿಗೆ ಭೇಟಿ. ವ್ಯವಹಾರ ಸಂಬಂಧಿ ಪರಿಚಿತರ ಅಕಸ್ಮಾತ್‌ ಭೇಟಿಯಲ್ಲಿ ಮುಂದಿನ ಕಾರ್ಯದ ಕುರಿತು ವಿಚಾರ ವಿನಿಮಯ. ಕೃಷಿಭೂಮಿ ಖರೀದಿ ಸಂಬಂಧ ಮಹತ್ವದ ಮಾಹಿತಿ ಲಭಿಸಿ ಕಾರ್ಯ ಮುಂದುವರಿಸಲು ನಿರ್ಧಾರ. ಸಂಗಾತಿ ಮತ್ತು ಮಕ್ಕಳ ಬೆಂಬಲ.

ಟಾಪ್ ನ್ಯೂಸ್

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

13-uv-fusion

Terrace Garden: ಮನೆಗೊಂದು ತಾರಸಿ ತೋಟ

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…

Shimoga; ಬಂದ್‌ ಆಗದ ತಳಭಾಗದ ಗೇಟ್‌: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು

Shimoga; ಬಂದ್‌ ಆಗದ ತಳಭಾಗದ ಗೇಟ್‌: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು

ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

Raichur; ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

Dina Bhavishya

Daily Horoscope; ಹಿತಶತ್ರುಗಳ ಕಾಟ, ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

13-uv-fusion

Terrace Garden: ಮನೆಗೊಂದು ತಾರಸಿ ತೋಟ

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.