Daily Horoscope: ಬಹಳ ದಿನಗಳ ಪ್ರಾರ್ಥನೆ ಫ‌ಲಿಸಿದ ಸಮಾಧಾನ, ಪ್ರತಿಭೆಗೆ ಮರ್ಯಾದೆ ಸಿಗಲಾರದು


Team Udayavani, Oct 26, 2023, 7:13 AM IST

1-thursday

ಮೇಷ: ಮಿಶ್ರ ಫ‌ಲಗಳನ್ನು ಕಾಣುವಿರಿ. ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ತೃಪ್ತಿ.ಪ್ರತಿಭೆಗೆ ಮರ್ಯಾದೆ ಸಿಗಲಾರದು.ಸ್ವಂತ ಉದ್ಯಮ ತೃಪ್ತಿಕರ. ಉತ್ಪಾದನೆಯ ಪ್ರಮಾಣ ಶ್ರಮಕ್ಕೆ ಹೋಲಿಸಿದಾಗ ಸಾಲದು. ನೂತನ ಗೃಹ ಖರೀದಿಗೆ ಮಾತುಕತೆ.

ವೃಷಭ: ಒಂದೇ ಕ್ಷೇತ್ರದಲ್ಲಿ ಕೇಂದ್ರೀಕರಿಸಿ ಮುಂದುವರಿದರೆ ಯಶಸ್ವಿಯಾಗುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಆದಾಯ. ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ವಾತಾವರಣ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಮಿಥುನ: ಅನವಶ್ಯ ಆತಂಕ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಪ್ರತಿಸ್ಪರ್ಧಿಗಳಿಂದ ವಾಮಮಾರ್ಗದಲ್ಲಿ ಚಲನೆ. ಸ್ವಂತ ಉದ್ಯಮದಲ್ಲಿ ಪೈಪೋಟಿಯಿದ್ದರೂ ಉತ್ಪನ್ನಗಳ ಗುಣಮಟ್ಟವು ವಿಜಯದ ಸಾಧನವಾಗುವುದು. ಸತ್ಸಂಗದಲ್ಲಿ ಆಸಕ್ತಿ.

ಕರ್ಕಾಟಕ: ಬಹಳ ದಿನಗಳ ಪ್ರಾರ್ಥನೆ ಫ‌ಲಿಸಿದ ಸಮಾಧಾನ. ಆತ್ಮೀಯ ಬಂಧುಗಳ ಆಗಮನ.ಉದ್ಯೋಗ ಸ್ಥಾನದಲ್ಲಿ ಹರ್ಷದ ವಾತಾವರಣ. ಸಹೋದ್ಯೋಗಿಗಳ ನಡುವೆ ಸೌಹಾರ್ದ. ಸ್ವಂತ ಉದ್ಯಮದಲ್ಲಿದ್ದ ನೌಕರರ ಸಮಸ್ಯೆ ಪರಿಹಾರ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮದ ಕಾರ್ಯಕ್ಷೇತ್ರ ವಿಸ್ತರಣೆ.ಹೊಸ ನೌಕರರ ಸೇರ್ಪಡೆ. ಕಾರ್ಯಸ್ಥಾನದಲ್ಲಿ ಸೌಹಾರ್ದದ ವಾತಾವರಣ. ಉತ್ಪನ್ನಗಳ ಪ್ರಮಾಣ, ಗುಣಮಟ್ಟ ಶೀಘ್ರ ವೃದ್ಧಿ.

ಕನ್ಯಾ: ಸಂಚಿತ ಸತ್ಕರ್ಮಗಳ ಫ‌ಲ ಅನುಭವಕ್ಕೆ ಲಭ್ಯ. ಪೂರ್ಣ ದೈವಾನುಗ್ರಹದ ಆನಂದ. ಉದ್ಯೋಗದಲ್ಲಿ ಪದೋನ್ನತಿ.ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಆನಂದಾನುಭವ. ಉದ್ಯಮಿಗಳಿಗೆ ಯಶಸ್ಸಿನ ಮೇಲೆ ಯಶಸ್ಸು.

ತುಲಾ: ದೀರ್ಘ‌ ಪ್ರಯಾಣದ ಆಯಾಸ. ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಕೊಡುವ ಆತಂಕ. ಸಣ್ಣ ಅನಾರೋಗ್ಯವಾದರೂ ಶೀಘ್ರ ಚೇತರಿಕೆ. ಉದ್ಯಮಿಗಳಿಗೆ ನೌಕರರ ಸಮಸ್ಯೆ.ಕಟ್ಟಡ ನಿರ್ಮಾಣ ಗುತ್ತಿಗೆದಾರೆರಿಗೆ ಸಾಮಗ್ರಿಗಳು ಸಕಾಲದಲ್ಲಿ ಸಿಗದೆ ತೊಂದರೆ.

ವೃಶ್ಚಿಕ: ಹಿರಿಯರ ಆರೋಗ್ಯ ಅಭೂತಪೂರ್ವ ಸುಧಾರಣೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಉದ್ಯೋಗ ಕ್ಷೇತ್ರದಲ್ಲಿ ನಿರಾತಂಕ ಪರಿಸ್ಥಿತಿ. ಮೇಲಧಿಕಾರಿಗಳ, ಸಹೋದ್ಯೋಗಿಗಳ ಪ್ರೋತ್ಸಾಹ.ಕೃಷಿಕರಿಗೆ ಅನುಕೂಲದ ವಾತಾವರಣ.

ಧನು: ಸಂಕಷ್ಟಗಳಿಂದ ನಿಧಾನವಾಗಿ ಬಿಡುಗಡೆ. ಮನೆಯಲ್ಲಿ ದೇವತಾರಾಧನೆ ಮಾಡುವ ಆಸಕ್ತಿ. ಹಳೆಯ ಸಹೋದ್ಯೋಗಿಯ ಭೇಟಿಯಿಂದ ಪ್ರಮುಖ ಸಮಸ್ಯೆಯೊಂದರ ನಿವಾರಣೋಪಾಯ ಲಭ್ಯ. ಉದ್ಯಮಿಗಳಿಗೆ ಮಧ್ಯಮ ಮಟ್ಟದ ಲಾಭ.

ಮಕರ: ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ದೈವ ಸಹಾಯ. ಆಪ್ತರಿಂದ ಸಕಾಲಿಕ ನೆರವು. ಉದ್ಯೋಗ ಸ್ಥಾನದಲ್ಲಿ ಅನುಕೂಲಕರ ವಾತಾವರಣ. ಅಭಿವೃದ್ಧಿ ಯೋಜನೆಗಳಿಗೆ ಹಿರಿಯರ ಬೆಂಬಲ. ಮಕ್ಕಳ ಭವಿಷ್ಯ ರೂಪಿಸಲು ಚಿಂತನೆ.

ಕುಂಭ: ತರಾತುರಿಯ ದಿನಚರಿ. ಉದ್ಯೋಗದಲ್ಲಿ ನಿಗದಿತ ಪ್ರಮಾಣದ ಕೆಲಸ ಮುಗಿಸುವ ಆತಂಕ.ಅಧ್ಯಾಪಕರಿಗೆ ಅಧಿಕ ಶ್ರಮದ ಜವಾಬ್ದಾರಿಗಳು. ಸ್ವಂತ ಉದ್ಯಮದಲ್ಲಿ ನೌಕರರ ಕೊರತೆ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಪೂರೈಸಲು ಸಮಸ್ಯೆ.

ಮೀನ: ಶನಿಮಹಾತ್ಮನ ಕೃಪೆಯಿಂದ ದೊಡ್ಡ ನಷ್ಟ ಬರಲಾರದು. ಉದ್ಯೋಗ ಸ್ಥಾನದಲ್ಲಿ ನಿರಾತಂಕದ ಪರಿಸ್ಥಿತಿ. ಸರಕಾರಿ ನೌಕರರಿಗೆ ಅನುಕೂಲ. ಸೇವಾರೂಪದ ಉದ್ಯೋಗಗಳನ್ನು ಮಾಡುವವರಿಗೆ ಕಾರ್ಯಗಳು ನಿರ್ವಿಘ್ನವಾಗಿ ನಡೆದು ಸಮಾಧಾನ ಸಮಾಜದಲ್ಲಿ ಗೌರವ ವೃದ್ಧಿ. ಹತ್ತಿರದ ದೇವ ಮಂದಿರ ದರ್ಶನ.

ಟಾಪ್ ನ್ಯೂಸ್

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

1-tej

RJD; ಶಿವಲಿಂಗ ತಬ್ಬಿದ‌ ತೇಜ್‌ಪ್ರತಾಪ್‌: ವೀಡಿಯೋ ವೈರಲ್‌

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

Horoscope: ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

1-24-sunday

Daily Horoscope: ಉತ್ತರದ ಕಡೆಗೆ ಸಣ್ಣ ಪ್ರಯಾಣ ಸಂಭವ‌, ಭವಿಷ್ಯದ ಯೋಜನೆಗಳ ಕುರಿತು ಚಿಂತನೆ

Horoscope

Daily Horoscope; ಹೇಗಿದೆ ನೋಡಿ ನಿಮ್ಮ ಇಂದಿನ ರಾಶಿಫಲ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Naveen Patnaik

BJD; ಚುನಾವಣೆ ಸೋಲು:ಒಡಿಶಾ ಘಟಕ ಪುನಾರಚನೆ

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

supreem

Supreme Court; ದಿವ್ಯಾಂಗರ ಅವಹೇಳನ ತಡೆಗೆ ಮಾರ್ಗಸೂಚಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.