Daily Horoscope: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ

Team Udayavani, Sep 24, 2023, 7:26 AM IST

1-Sundy

ಮೇಷ: ಏಕಾಗ್ರಚಿತ್ತದ ಪರಿಶ್ರಮದಿಂದ ಫ‌ಲಪ್ರಾಪ್ತಿ. ಮನೆಯಲ್ಲಿ ಎಲ್ಲರೂ ಆರೋಗ್ಯ ವಾಗಿರುವುದರಿಂದ ಉಲ್ಲಾಸದ ವಾತಾವರಣ. ಹತ್ತಿರದ ದೇವತಾ ಸನ್ನಿಧಿಗೆ ಭೇಟಿ. ಹಿರಿಯರಿಗೆ ನೆಮ್ಮದಿಯ ಅನುಭವ. ಅತಿಥಿ ಸತ್ಕಾರ ಯೋಗವೂ ಇರುವ ದಿನ.

ವೃಷಭ: ಸಂಭ್ರಮಾಚರಣೆಯ ವಾತಾವರಣ. ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ನೂತನ ವಾಹನ ಖರೀದಿಯ ಬಗ್ಗೆ ಚಿಂತನೆ. ಅಪರೂಪದ ಬಂಧುಗಳ ಆಗಮನ. ವಿಹಾರ ಸ್ಥಾನವೊಂದನ್ನು ಸಂದರ್ಶಿ ಸುವ ಸಾಧ್ಯತೆ.ಸಂಗೀತ ಶ್ರವಣ, ಸತ್ಸಂಗದಲ್ಲಿ ಆಸಕ್ತಿ.

ಮಿಥುನ: ಭಾವನೆಗಳ ತಾಕಲಾಟವನ್ನು ನಿಯಂತ್ರಿಸಲು ಯತ್ನಿಸುವ ಪ್ರಯತ್ನದಲ್ಲಿ ಸಾಫ‌ಲ್ಯ. ಸಾಂಸಾರಿಕ ಜೀವನ ತೃಪ್ತಿಕರ. ಉದ್ಯೋಗಸ್ಥರಿಗೆ ವಿರಾಮದ ಮನಸ್ಥಿತಿಯ ಪರಿಣಾಮವಾಗಿ ಜಾಡ್ಯ. ಸ್ವಯಂ ಉದ್ಯಮಿಗಳಿಗೆ ಕಾರ್ಯರಂಗದಿಂದ ಅವಸರದ ಆಹ್ವಾನ.

ಕರ್ಕಾಟಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಮನೆಯಲ್ಲಿ ದೇವತಾ ಕಾರ್ಯದ ಸಡಗರ. ಉದ್ಯೋಗಸ್ಥರಿಗೆ ಮರುದಿನದ ಪೂರ್ವ ನಿರ್ಧಾರಿತ ಕಾರ್ಯದ ಬಗ್ಗೆ ಆತಂಕ. ಕೆಲವು ಬಗೆಯ ವಸ್ತುಗಳ ಮಾರಾಟಗಾರರಿಗೆ ಬಿಡುವಿಲ್ಲದಷ್ಟು ಬೇಡಿಕೆ ಪೂರೈಸುವ ತವಕ.

ಸಿಂಹ: ವಾರದ ಕೆಲಸಗಳೆಲ್ಲವನ್ನೂ ಮುಗಿಸಿದ ಸಮಾಧಾನದ ನಡುವೆ ಹೊಸ ಕಾರ್ಯ ಯೋಜನೆಯ ಚಿಂತನೆ. ಆಸ್ತಿ ಖರೀದಿ- ವಿಕ್ರಯ ಮಾತುಕತೆಗಳಲ್ಲಿ ಪ್ರಗತಿ. ವೃತ್ತಿಪರರಿಗೆ ವಿರಾಮ ಅಲಭ್ಯ. ಸಂಗೀತಾದಿ ಕಲೋಪಾಸಕರಿಗೆ ದೇವತಾ ಸನ್ನಿಧಿಯಲ್ಲಿ ಸೇವೆಗೆ ಅವಕಾಶ ಪ್ರಾಪ್ತಿ.

ಕನ್ಯಾ: ದೇವತಾರ್ಚನೆಯಲ್ಲಿ ಮನಸ್ಸು ಲೀನ. ಮನೆಯಲ್ಲಿ ಅನುಕೂಲಕರ ವಾತಾವರಣ. ನೆರೆಯ ವರಿಂದ ಸೌಹಾರ್ದದ ವರ್ತನೆ. ಹಿರಿಯರ ಆರೋಗ್ಯ ಸಮಾಧಾನಕರ. ಎಲೆಕ್ಟ್ರಾನಿಕ್‌ ಸಾಮಗ್ರಿ ದುರಸ್ತಿಯವರಿಗೆ ಕೆಲಸದ ಕರೆ. ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಲಾಭ.

ತುಲಾ: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ವಿವಾಹ ಮಾತುಕತೆ ಸುಗಮ. ಉತ್ತರದ ಕಡೆಯಿಂದ ಬಂಧುಗಳ ಆಗಮನ. ಸಾಹಿತ್ಯ ರಚನೆಯಲ್ಲಿ ಆಸಕ್ತರಿಗೆ ಕೈತುಂಬಾ ಕೆಲಸ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ.

ವೃಶ್ಚಿಕ: ಮನೆಯಲ್ಲಿ ನೆಮ್ಮದಿಯ ವಾತಾವರಣ. ದಿನವಿಡೀ ಹಲವು ಬಗೆಯ ಕಾರ್ಯಕ್ರಮಗಳು. ನೆಂಟರ ಆಗಮನದಿಂದ ಹರ್ಷ. ಮನೆ ನವೀಕರಣಕ್ಕೆ ಸಿದ್ಧತೆ. ದಕ್ಷಿಣ ದಿಕ್ಕಿನಲ್ಲಿರುವ ಆಪ್ತರಿಂದ ಅನಿರೀಕ್ಷಿತ ಸಹಾಯ. ಗೃಹೋಪಕರಣಗಳ ಖರೀದಿ.

ಧನು: ಛಲ ಮತ್ತು ಹೊಂದಾಣಿಕೆ ಇವೆರಡನ್ನೂ ರೂಢಿಸಿಕೊಂಡಿರುವ ನಿಮಗೆ ಯಶಸ್ಸು ಸುಲಭ. ದೇವತಾ ಕಾರ್ಯದ ನಡುವೆ ಉದ್ಯೋಗ ಸಂಬಂಧಿ ಕಾರ್ಯಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ನೆಮ್ಮದಿ.

ಮಕರ: ವಿರಾಮದ ನೆಮ್ಮದಿಯನ್ನು ಅನುಭವಿಸುತ್ತಿರುವಾಗಲೇ ಕರ್ತವ್ಯದ ಕರೆ. ಸ್ವಂತ ಉದ್ಯಮಗಳನ್ನು ನಡೆಸುವವರಿಗೆ ನಿಲ್ಲದ ಪೈಪೋಟಿ. ಲೆಕ್ಕಪರಿಶೋಧನೆ, ಕಟ್ಟಡ ನಿರ್ಮಾಣ ಮೊದಲಾದ ವೃತ್ತಿಪರರಿಗೆ ಅವಧಿಗೆ ಸರಿಯಾಗಿ ಕೆಲಸಗಳನ್ನು ಮುಗಿಸುವ ಒತ್ತಡ.

ಕುಂಭ: ಹಿರಿಯರ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ. ಉಳಿದಂತೆ ಎಲ್ಲರೂ ಕ್ಷೇಮ. ಸಮಾಜದ ಆವಶ್ಯಕತೆಗೆ ತಕ್ಕಂತೆ ಸ್ಪಂದನ. ಉದ್ಯೋಗಸ್ಥರಿಗೆ ವಿರಾಮವನ್ನು ಅನುಭವಿಸಲು ವ್ಯವಧಾನವಿಲ್ಲದಷ್ಟು ಕಾರ್ಯಭಾರ. ದಾಂಪತ್ಯ ಸುಖ ಉತ್ತಮ.

ಮೀನ: ಗ್ರಹಗಳ ಸ್ಥಾನಬಲದ ಕಾರಣದಿಂದ ಮಾನವನ ಬದುಕಿನ ಮೇಲಾಗುವ ಪರಿಣಾಮಗಳು ಪ್ರಾರ್ಥನೆಯ ಬಲದಿಂದ ಅನುಕೂಲ ಕರವಾಗುವ ಕಾರಣ ನಿಶ್ಚಿಂತರಾಗಿರಿ. ಉದ್ಯೋಗಸ್ಥರಿಗೆ ಪ್ರತಿಕೂಲವಾಗಿದ್ದವರು ಬದಲಾಗುವ ಸೂಚನೆ. ಸ್ವಂತ ವ್ಯವಹಾರ ನಡೆಸುವವರಿಗೆ ದೈವಾನುಗ್ರಹ ಉತ್ತಮ. ಧಾರ್ಮಿಕ ಕ್ಷೇತ್ರದ ಮುಂಚೂಣಿಯಲ್ಲಿ ಸೇವೆ ಸಲ್ಲಿಸಲು ಅವಕಾಶ.

ಟಾಪ್ ನ್ಯೂಸ್

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.