ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ


Team Udayavani, Dec 28, 2020, 7:48 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ

28-12-2020

ಮೇಷ: ಅತೀ ಮಹತ್ವದ ಕೆಲಸಕಾರ್ಯಗಳಿಗಾಗಿ ಧನ ವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ನಿಮ್ಮ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫ‌ಲವಾಗಲಿದೆ. ವ್ಯಯಾಧಿಕ್ಯವಿದ್ದು ಚಿಂತಿತರಾಗುವಿರಿ.

ವೃಷಭ: ನಿಮ್ಮ ಮನಸ್ಥಿತಿ ಸರಿ ಇರದೆ ಚಡಪಡಿಕೆ ಇರುತ್ತದೆ. ಆರೋಗ್ಯಭಾಗ್ಯವು ಸ್ವಲ್ಪ ಸರಿಯಾದರೂ ತಲೆ ಬಿಸಿ ಕಮ್ಮಿ ಇರದು. ಪಿತ್ತಾಧಿಕ್ಯದಿಂದ ಶರೀರದಲ್ಲಿ ಏರುಪೇರು ಕಂಡು ಬರುವುದು.

ಮಿಥುನ: ಮಂಗಲ ಕಾರ್ಯ ಹಾಗೂ ಧಾರ್ಮಿಕ ಕಾರ್ಯವು ಜರಗುವುದು. ಆದಾಯದ ವೃದ್ಧಿ ಇರುತ್ತದೆ. ಮನೆಯಲ್ಲಿ ಪತ್ನಿಯೊಂದಿಗೆ ವೈಮನಸ್ಸು ತಲೆದೋರಬಹುದು. ಶಿಕ್ಷಣ ರಂಗದವರಿಗೆ ಅಭಿವೃದ್ಧಿ ಇದೆ.

ಕರ್ಕ: ವೃತ್ತಿಪರರಿಗೆ ವರ್ಗಾವಣೆಯ ಕುರಹು ಕಂಡು ಬಂದೀತು. ಸ್ವಲ್ಪ ಮಟ್ಟಿಗೆ ವಿತ್ತ ಚಿಂತನೆಯು ಕಾಡಬಹುದು. ಪುಣ್ಯ ಕಾರ್ಯ ಸಹಭಾಗಿಯಾಗುವ ಸಮಯವು ನಿಮಗೆ ಬಂದೀತು. ಶುಭವಾರ್ತೆ ಇದೆ.

ಸಿಂಹ: ಮಾತು ಕಡಿಮೆ ಇರಲಿ. ಕೃಷಿ, ನೀರು ಉದ್ದಿಮೆ ಆಹಾರಪದಾರ್ಥಗಳ ವೃತ್ತಿಯವರಿಗೆ ಕಿರಿಕಿರಿ ಇರುತ್ತದೆ. ಧನಹಾನಿ ಸಂಭವ ಇರುತ್ತದೆ. ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ.

ಕನ್ಯಾ: ವಿಲಾಸಿ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬಂದೀತು. ನಿಮಗೆ ಬರುವ ಹಣವು ವಿಳಂಬ ತಂದೀತು. ಜ್ವರ, ಶೀತ ಭಾದೆಯು ಕಾಡಲಿದೆ. ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚು ಕಂಡೀತು.

ತುಲಾ: ನೀವು ಕೈಗೊಂಡ ಕಾರ್ಯವು ಶೀಘ್ರವಾಗಿ ಫ‌ಲ ಕೊಟ್ಟೀತು. ಹಿರಿಯರಿಗೆ ಶುಶ್ರೂಷೆ ಯಾ ಒಡವೆ ವಸ್ತುಗಳ ಖರೀದಿ ಬಂದೀತು. ವಾಹನ ಖರೀದಿ ಯಾ ಬದಲಿಸುವ ಸಂಭವವಿರುತ್ತದೆ.

ವೃಶ್ಚಿಕ: ಕೆಳ ವರ್ಗದವರ ಪೀಡೆಯಿಂದ ಬೇಸರ ಕಂಡು ಬಂದೀತು. ಸ್ತ್ರೀಸೌಖ್ಯ, ಕೀರ್ತಿವೃದ್ಧಿ, ನ್ಯಾಯಾಲಯದಲ್ಲಿ ವಾಗ್ವಾದ ಇದ್ದೀತು. ಸಂತತಿ ವಿಷಯದಲ್ಲಿ ಅನಾರೋಗ್ಯವು ಕಂಡು ಬಂದೀತು. ಜಾಗ್ರತೆ ಮಾಡಿರಿ.

ಧನು: ಎಲ್ಲಾ ವಿಷಯಗಳಲ್ಲೂ ಉತ್ಸಾಹಿತರಾಗಿದ್ದ ನಿಮಗೆ ಸಾಮಾಜಿಕ ಸ್ಥಾನಮಾನಗಳು ಲಭಿಸಲಿದೆ. ಕ್ರೀಡಾಪಟುಗಳಿಗೆ ಇದು ಯಶಸ್ಸಿನ ಕಾಲವಾದೀತು. ಇತರರ ಚುಚ್ಚು ಮಾತಿಗೆ ಕಿವಿಗೊಡದಿರಿ.

ಮಕರ: ಆರೋಗ್ಯದ ಬಗ್ಗೆ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಶತ್ರು ಭಯವು ಕಂಡು ಬರಲಿದೆ. ನೀವು ಕೈಗೊಂಡ ಕಾರ್ಯವು ನಿರಾತಂಕವಾಗಿ ಮುನ್ನಡೆ ಕಂಡೀತು. ಶುಭವಿದೆ.

ಕುಂಭ:ನಿಮಗೆ ಸ್ಥಾನ ಪ್ರಾಪ್ತಿಯ ಸೂಚನೆ ತೋರಿದರೂ ಕೊನೆಗೆ ನಿರಾಶೆ ಕಾಡೀತು. ಪಿತೃ ವಾಕ್ಯಪರಿಪಾಲನೆಗಾಗಿ ಧನವ್ಯಯ ಕಂಡು ಬಂದೀತು. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ತಾಳ್ಮೆ ಇರಲಿ.

ಮೀನ: ಸ್ಥಾನಮಾನ, ಗೌರವಾದಾರಗಳು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಾರ್ಯ ನಿಮಿತ್ತ ದೂರ ಪಯಣ ಕಂಡು ಬಂದೀತು. ಆಹಾರ ವಿಚಾರದಲ್ಲಿ ಸಂಯಮ ಮೀರಿದಲ್ಲಿ ಹೊಟ್ಟೆಗೆ ಅನಾರೋಗ್ಯ ಖಂಡಿತ.

ಎನ್.ಎಸ್.ಭಟ್

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.