ಸೋಮವಾರದ ನಿಮ್ಮ ರಾಶಿಫಲ ಹೇಗಿದೆ ಗೊತ್ತಾ : ಇಲ್ಲಿದೆ ಓದಿ


Team Udayavani, May 10, 2021, 6:52 AM IST

gthrtht

ಮೇಷ : ಕೃಷಿ, ತರಕಾರಿ, ಧಾನ್ಯಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿ ಕಂಡುಬರುವುದು. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಬೇಕಾಗುತ್ತದೆ. ಮಹಿಳೆಯರು ಅನಾವಶ್ಯಕ ಚಿಂತೆಗೆ ಒಳಗಾದಾರು.

ವೃಷಭ: ಅಸೂಯೆ ಪಡುವ ಜನರಿಂದಾಗಿ ಅನಾವಶ್ಯಕವಾದ ಅಪವಾದ ಭೀತಿ ಕಂಡು ಬರುವುದು. ಆಗಾಗ ಗೃಹ ತಾಪತ್ರಯಗಳು ಹೆಚ್ಚಾಗಲಿದ್ದು ಆತಂಕ ತಂದೀತು. ಮನೆ ಸದಸ್ಯರಿಗೆ ಶೀತ, ಕಫ‌ ಬಾಧೆ ಬಂದೀತು.

ಮಿಥುನ: ಸರಕಾರೀ ಕೆಲಸ ಕಾರ್ಯಗಳು ಸುಗಮವಾಗಿ ನಡೆದು ಹೋಗಲಿದೆ. ಉದ್ಯೋಗದಲ್ಲಿ ಕಿರಿಕಿರಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಅಡೆತಡೆ, ಆತಂಕಗಳು ಎದುರಾಗಲಿದೆ. ದೈರ್ಯದಿಂದ ಎದುರಿಸಿ.

ಕರ್ಕ: ಕಾರ್ಯರಂಗದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ಯಾರಿಗಾದರೂ ಜಾಮೀನು, ಮದ್ಯಸ್ಥಿಕೆ, ಸಹಾಯ ಎಂದು ಮಾಡಲು ಹೋಗಿ ಕೈ ಸುಟ್ಟುಕೊಳ್ಳುವಿರಿ. ಜಾಗ್ರತೆಯಿಂದ ಮುನ್ನಡೆಯಿರಿ.

ಸಿಂಹ: ಹಂತಹಂತವಾಗಿ ಆತಂಕಗಳು ಹಗುರವಾಗಲಿದೆ. ಋಣಭಾದೆ ನಿವಾರಣೆಯಾಗಿ ಸಮಾಧಾನ ದೊರಕಲಿದೆ. ಕುಟುಂಬಿಕ ವಾದ ವಿವಾದಗಳು ನಿಮಗೆ ಸುತ್ತಿಕೊಳ್ಳದಂತೆ ಜಾಗ್ರತೆ ವಹಿಸಿರಿ. ಆಭರಣಗಳ ಖರೀದಿ ನಡೆದೀತು.

ಕನ್ಯಾ: ಆಗಾಗ ಪಿತ್ತ ಉಷ್ಣ ಪ್ರಕೋಪದಿಂದ ಶರೀರ ಭಾದೆ ಕಾಣಿಸಿಕೊಳ್ಳಬಹುದು. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆಯು ಕೂಡಿ ಬಂದು ಸಮಾಧಾನವಾಗಲಿದೆ. ಅಸೂಯೆ ಪರರ ಜನರ ಸಹವಾಸದಿಂದ ದೂರವಿದ್ದರೆ ಉತ್ತಮ.

ತುಲಾ: ಆಗಾಗ ಗೃಹೋಪಕರಣಕ್ಕಾಗಿ ಖರ್ಚು ಕಂಡು ಬಂದು ಆತಂಕ ತಂದೀತು. ಹಿತಮಿತವಾಗಿ ಖರ್ಚು ಮಾಡುವುದು. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ಆತಂಕ ಮುಗಿದೀತು. ಹರುಷದಿಂದಿರಿ.

ವೃಶ್ಚಿಕ: ನಿಮ್ಮ ಕಾರ್ಯರಂಗದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳ ದುಡುಕು ವರ್ತನೆ ಕಂಡು ಬಂದು ಕಾರ್ಯಹಾನಿಯಾದೀತು. ಆರ್ಥಿಕವಾಗಿ ಲಾಟರಿ, ಶೇರುಗಳಲ್ಲಿ ಹಣ ಹಾಕುವುದು ಕಳೆದುಕೊಳ್ಳುವಂತಾದೀತು.

ಧನು: ಮನೆಯಲ್ಲಿ ಶುಭಮಂಗಲ ಕಾರ್ಯದ ಸಾಧ್ಯತೆ ಕಂಡುಬರುವುದು. ಅವಿವಾಹಿತರಿಗೆ ನೂತನ ಬಂಧುತ್ವದ ಬೆಸುಗೆ ಮೆಚ್ಚುಗೆ ಹಾಗೂ ನೆಮ್ಮದಿ ತಂದುಕೊಟ್ಟಿàತು. ಆದಾಯದ ಮೂಲಗಳು ಗೋಚರಿಸೀತು.

ಮಕರ: ನೂತನ ಉದ್ಯೋಗದವರಿಗೆ ಮುಂಭಡ್ತಿಯ ಸಾದ್ಯತೆ ಇರುತ್ತದೆ. ಗುರುಹಿರಿಯರ ಆಶೀರ್ವಾದ ಸೂಕ್ತ ಸಲಹೆಗಳು ಪುಣ್ಯ ಸಂಪಾದನೆಯ ಮಾರ್ಗವಾದೀತು. ರಾಜಕೀಯದವರಿಗೆ ಶತ್ರುಭೀತಿ ಕಂಡೀತು.

ಕುಂಭ: ಸಾರ್ವಜನಿಕ ಕಾರ್ಯದಲ್ಲಿ ಜಾಗ್ರತೆ ವಹಿಸಿ ಮುನ್ನಡೆವ ಅಗತ್ಯವಿದೆ. ಪ್ರತಿಷ್ಠಿತರ ಸ್ಥಾನಮಾನಗಳಿಗೆ ಕಳಂಕ ಬರಬಹುದು. ಕೃಷಿ ಹೈನುಗಾರಿಕೆಯವರಿಗೆ ಸ್ವಲ್ಪ ಸೋಲು ಕಂಡುಬಂದು ಬೇಸರವಾದೀತು.

ಮೀನ: ಸಾಂಸಾರಿಕವಾಗಿ ಸದಸ್ಯರ ಆರೋಗ್ಯದತ್ತ ಗಮನಹರಿಸುತ್ತಲೇ ಇರಬೇಕಾದೀತು. ಅವಿವಾಹಿತರಿಗೆ ಅನಿರೀಕ್ಷಿತ ರೂಪದಲ್ಲಿ ವಿವಾಹ ಭಾಗ್ಯ ಒದಗಿ ಬರುವುದು. ಸಂಚಾರದಲ್ಲಿ ಅತೀ ಜಾಗ್ರತೆ ವಹಿಸುವ ಅಗತ್ಯವಿದೆ.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.