ಇಂದಿನ ಗ್ರಹಬಲ: ಈ ರಾಶಿಯವರಿಂದು ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತ!

Team Udayavani, Mar 28, 2021, 7:40 AM IST

ಇಂದಿನ ಗ್ರಹಬಲ: ಈ ರಾಶಿಯವರಿಂದು ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತ

28-03-2021

ಮೇಷ: ಗುರು ಹಾಗೂ ಶನಿಗ್ರಹದ ಪ್ರತಿಕೂಲತೆಯಿಂದ ನಿಮ್ಮ ಲೆಕ್ಕಾಚಾರದಂತೆ ಯಾವ ಕೆಲಸವು ನಡೆಯದು. ಅನಾವಶ್ಯಕ ತಪ್ಪು ಅಭಿಪ್ರಾಯಕ್ಕೆ ಕಾರಣವಾದೀತು. ದೂರ ಪ್ರಯಾಣ ಕಂಡುಬಂದೀತು.

ವೃಷಭ: ನಿಮ್ಮ ಕಾರ್ಯಶೀಲತೆ, ವಿಮೋಚನಾ ಬುದ್ಧಿಗೆ ಕ್ಲಿಷ್ಟಕರವಾದ ಕಾರ್ಯಗಳು ಸಫ‌ಲತೆಯನ್ನು ತರಲಿದೆ. ಬಂಧುಗಳು, ಆಪ್ತೇಷ್ಟರೂ ನಿಮ್ಮ ಬಗ್ಗೆ ಆಸಕ್ತಿ ವಹಿಸಿಯಾರು. ಖರ್ಚುವೆಚ್ಚ ಹೆಚ್ಚು.

ಮಿಥುನ: ಆಗಾಗ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಹಾಗೂ ಮುಂಗೋಪ, ಅಸಹನೆ ತೋರಿಬಂದೀತು. ಆದಷ್ಟು ತಾಳ್ಮೆ, ಸಮಾಧಾನ, ನಿಮ್ಮ ಅಭಿವೃದ್ಧಿಗೆ ಪೂರಕವಾಗಲಿದೆ. ಸಾಂಸಾರಿಕವಾಗಿ ತುಸು ನೆಮ್ಮದಿ.

ಕರ್ಕ: ಈ ದಿನಗಳು ಚೇತರಿಕೆ ಇದ್ದೀತು. ಹೊಸ ಮಿತ್ರರ ಸಹಕಾರ, ಸಹಾಯ ಉತ್ತಮ ಫ‌ಲ ಕೊಡಲಿದೆ. ವೃತ್ತಿರಂಗದಲ್ಲಿ ಮಿತ್ರ ಸಹಾಯಾದಿಗಳಿಂದ ಕಾರ್ಯಾನುಕೂಲವಾಗಲಿದೆ. ಬಂಧುಗಳ ಆಗಮನವಿದೆ. ಶುಭವಿದೆ.

ಸಿಂಹ: ಆರ್ಥಿಕವಾಗಿ ಹಿಡಿತ ಬಿಗಿಯಾಗಿರಲಿ. ದೇವತಾ ಕಾರ್ಯಗಳಿಗೆ ಅಡೆತಡೆಗಳಿದ್ದರೂ ಕಾರ್ಯಾನುಕೂಲವಾಗಲಿದೆ. ಬುದ್ಧಿಜೀವಿ ವರ್ಗ ಕಲೆ, ಸಾಹಿತ್ಯ ವೃತ್ತಿಯವರಿಗೆ ಆಗಾಗ ಹಿನ್ನಡೆ ತೋರಿಬಂದೀತು.

ಕನ್ಯಾ: ನಿಮ್ಮ ಸ್ಥಾನಮಾನ ಗೌರವಕ್ಕೆ ಯಾವ ಕುಂದುಬಾರದು. ಉತ್ತಮ ಗೃಹ ಸುಖವಿದ್ದು, ಸಾಂಸಾರಿಕವಾಗಿ ನೆಮ್ಮದಿ ತೋರಿಬಂದೀತು. ಹಾಗೇ ಪ್ರವಾಸಾದಿಗಳಿಂದ ಸಂತೃಪ್ತಿ ಇರುತ್ತದೆ. ಕಿರು ಸಂಚಾರವಿದೆ.

ತುಲಾ: ಅವಿರತ ದುಡಿಮೆಯಿಂದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ. ರಾಜಕೀಯ ವರ್ಗದವರಿಗೆ ಪರಿಸ್ಥಿತಿ ತಿಳಿಯಾಗಿ ಪರಸ್ಪರ ವಿಶ್ವಾಸ ವರ್ಧಿಸಲಿದೆ. ಕಾರ್ಯಕ್ಷೇತ್ರದಲ್ಲಿ ಆದಾಯ ವರ್ಧನೆಗೆ ಸಕಾಲವಿದು.

ವೃಶ್ಚಿಕ: ವ್ಯಾಪಾರ, ವ್ಯವಹಾರಗಳಲ್ಲಿ ಆದಾಯಕ್ಕೆ ಚ್ಯುತಿ ಇರದು. ಗೃಹ ಬದಲಾವಣೆ ಯಾ ಕಟ್ಟಡ ನಿರ್ಮಾಣ ಕಾರ್ಯದ ಚಿಂತನೆ ಕಂಡೀತು. ನೌಕರ ವೃಂದಕ್ಕೆ ಸಂತಸದ ಸುದ್ದಿ ಇದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ಇದೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಂಡುಬರುವುದು. ವಿಲಾಸೀ ಸಾಮಾಗ್ರಿಗಳ ಖರೀದಿಯಿಂದ ಖರ್ಚು ಬಂದೀತು. ಸ್ವಪ್ರಯತ್ನಬಲ ಹೆಚ್ಚಿಸುವುದು.

ಮಕರ: ನಿಮ್ಮ ಸ್ವ ಪ್ರಯತ್ನಬಲದಲ್ಲಿ ವಿಶ್ವಾಸವಿಟ್ಟು ಮುಂದುವರಿದಲ್ಲಿ ಯಶಸ್ಸು ಸಿಗಲಿದೆ. ಬಂಧು ದ್ವೇಷಾಧಿ ಗಳಿಂದ ಮನಸ್ಸಿನ ನೆಮ್ಮದಿಯು ಕೆಡಲಿದೆ. ಯಾರದೋ ತಪ್ಪಿಗೆ ಯಾರೋ ಹೊಣೆಯಾಗಲಿದ್ದಾರೆ.

ಕುಂಭ: ದೂರ ಸಂಚಾರದಿಂದ ವೃಥಾ ಶ್ರಮವಾಗಲಿದೆ. ಹಲವು ತರದ ಅಡೆತಡೆಗಳಿಂದ ನಿರಾಸೆಯನ್ನು ಅನುಭವಿಸಿದರೂ ಪ್ರಯತ್ನಕ್ಕೆ ಹೊಸ ಆಯಾಮ ಪಡೆಯಲಿದ್ದೀರಿ. ರಾಜಕೀಯದವರಿಗೆ ಅಸಮಾಧಾನವಾದೀತು.

ಮೀನ: ಆತ್ಮೀಯರೊಡನೆ ವೃಥಾ ವಿರಸವಿದೆ. ಮಹಣ್ತೀದ ವಿಚಾರದಲ್ಲಿ ದುಡುಕದೆ ಹಿರಿಯರ ಸಲಹೆ ಪಡೆದರೆ ನಿಶ್ಚಿತ ರೂಪದಲ್ಲಿ ಪ್ರಗತಿ ತಂದುಕೊಟ್ಟಿತು. ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು.

ಎನ್.ಎಸ್. ಭಟ್‌

ಟಾಪ್ ನ್ಯೂಸ್

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.