Horoscope Today: ಈ ರಾಶಿಯವರಿಗಿಂದು ಯೋಗ್ಯ ಕಾರ್ಯಗಳಿಗೆ ಸಹಾಯ  ಮಾಡುವ ಅವಕಾಶ ಒದಗಿ ಬರಲಿದೆ


Team Udayavani, Oct 11, 2023, 7:33 AM IST

tdy-1

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯ ಪರಿಸ್ಥಿತಿ .ಹೊಸ ಪ್ರತಿಭೆಗಳ ಅನಾವರಣ. ಸ್ವಂತ ವ್ಯವಹಾರದ ಉದ್ಯಮಗಳಲ್ಲಿ ಚಾಂಚಲ್ಯ. ಉತ್ಪನ್ನಗಳ  ಗುಣಮಟ್ಟ ಸುಧಾರಣೆಗೆ ಆದ್ಯತೆ. ಪಿತೃ ಕಾರ್ಯದಿಂದ ಸಂಸಾರದಲ್ಲಿ ಶಾಂತಿ. ಸಮೀಪದ ದೇವಾಲಯ ದರ್ಶನ.

ವೃಷಭ: ಒಂದೇ ಬಾರಿಗೆ ಮುನ್ನುಗ್ಗದೆ ಹಂತಹಂತವಾಗಿ ಕಾರ್ಯ ಸಾಧಿಸಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ. ಹಳೆಯ ಉದ್ಯಮಗಳನ್ನು ನವೀಕರಿಸಿ ಉತ್ಪನ್ನಗಳಲ್ಲಿ ವೈವಿಧ್ಯಕ್ಕೆ ಉತ್ತೇಜನ.

ಮಿಥುನ: ಪರಿಸರದಲ್ಲಿ ಕಿರಿಕಿರಿ.   ಉದ್ಯೋಗದಲ್ಲಿ     ಮಂದಗತಿಯ ಮುನ್ನಡೆ.  ಉದ್ಯೋಗ ಅರಸುತ್ತಿರು ವವರಿಗೆ ಅಲ್ಲಲ್ಲಿ ಅವಕಾಶಗಳು ಗೋಚರ. ಆಪ್ತರೊಬ್ಬರಿಂದ ಸಕಾಲಿಕ ಮಾರ್ಗದರ್ಶನ. ಸರಕಾರಿ ಯೋಜನೆಗಳ ಪ್ರಯೋಜನ ಪ್ರಾಪ್ತಿಗೆ  ಸ್ಥಾಪಿತ ಹಿತಾಸಕ್ತಿಗಳಿಂದ ಅಡ್ಡಿಯ ಆತಂಕ.

ಕರ್ಕಾಟಕ: ಹಲವು ಬಗೆಯ ಆತಂಕಗಳು ದೂರ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಆಪ್ತ ರಿಂದ ಅಪೇಕ್ಷಿತ ನೆರವು ಸಕಾಲದಲ್ಲಿ ಕೈಸೇರಿ ನೆಮ್ಮದಿ. ದೇವತಾ ಕಾರ್ಯದಲ್ಲಿ  ಆಸಕ್ತಿ ಗುರಗಳ ಅಥವಾ ಗುರುಸಮಾನ ವ್ಯಕ್ತಿಯ ಭೇಟಿಯಿಂದ ಸಮಾಧಾನ.

ಸಿಂಹ: ಮಿಶ್ರಫ‌ಲಗಳಿಂದ ಕೂಡಿದ ದಿನ. ಉದ್ಯೋಗದಲ್ಲಿ ಮಂದಗತಿಯಲ್ಲಿ ಪ್ರಗತಿ. ಸಹೋದ್ಯೋಗಿಗಳ. ಸಹಕಾರ ಉತ್ತಮ. ವಿದೇಶದಲ್ಲಿರುವ ಬಂಧುವಿನೊಡನೆ ಸಂಭಾಷಣೆ. ವ್ಯವಹಾರ ವಿಸ್ತರಣೆಗೆ ವಿತ್ತಸಂಸ್ಥೆಯ ನೆರವು ಲಭ್ಯ. ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಸಿದ್ಧತೆ.

ಕನ್ಯಾ: ಆರೋಗ್ಯ ಸುಧಾರಣೆ.ಕಾರ್ಯರಂಗಕ್ಕಿಳಿಯಲು ಹೊಸ ಉತ್ಸಾಹ. ಉದ್ಯೋಗ ಕ್ಷೇತ್ರದ ಹೊಸ  ವಿಭಾಗದಲ್ಲಿ ಹೆಚ್ಚಿದ ಜವಾಬ್ದಾರಿ.ಕುಶಲಕರ್ಮಿಗಳ ಪ್ರತಿಭೆಗೆ ಗೌರವ ಪ್ರಾಪ್ತಿ. ಔಷಧ ಕ್ಷೇತ್ರದ ಪದವೀಧರರಿಗೆ ಉದ್ಯೋಗಾವಕಾಶ.

ತುಲಾ: ಸಂಸಾರದ ಸಮಸ್ಯೆಯೊಂದಕ್ಕೆ ಸುಲಭ ಪರಿಹಾರ. ಆಪ್ತ ಸಲಹೆ ಯಾಚಿಸಿದವರಿಗೆ ಮಾರ್ಗದರ್ಶನ. ಬಂಧುವರ್ಗದಲ್ಲಿ ಪ್ರೀತಿ ವರ್ಧನೆ. ಅಧ್ಯಾತ್ಮ ಚಿಂತನೆ, ಸದ್ರ್ಗಂಥ ಅಧ್ಯಯನದಲ್ಲಿ ಆಸಕ್ತಿ.ಉದ್ಯೋಗಸ್ಥರ ಪ್ರತಿಭೆಗೆ ಮನ್ನಣೆ.

ವೃಶ್ಚಿಕ: ನಿರೀಕ್ಷಿತ ಬಂಧುಗಳ ಆಗಮನ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಉದ್ಯೋಗದಲ್ಲಿ ಮುನ್ನಡೆ. ಹೊಲಿಗೆ, ಕಸೂತಿ ಕಲೆಗಳಲ್ಲಿ ಆಸಕ್ತರ ಪ್ರತಿಭೆಗೆ ಗೌರವ. ವೈದ್ಯರ ಭೇಟಿಯಿಂದ ಸಂಶಯ ನಿವಾರಣೆ. ಲೇವಾದೇವಿ ವ್ಯವಹಾರ ಸ್ಥರಿಗೆ ಮಧ್ಯಮ ಪ್ರಮಾಣದಲ್ಲಿ ಲಾಭ.

ಧನು: ತಾಳ್ಮೆ, ಜಾಣ್ಮೆಗಳಿಂದ ಕಾರ್ಯ ನಿರ್ವಹಿಸಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಮೇಲಧಿಕಾರಿಗಳು ಒಪ್ಪಿಸಿದ  ಜವಾಬ್ದಾರಿಗಳ ಯಶಸ್ವೀ ನಿರ್ವಹಣೆ. ಹಳೆಯ ಗೆಳೆಯರೊಂದಿಗೆ ಮತ್ತೆ ಸಂಪರ್ಕ ದಿಂದ ಉದ್ಯೋಗ ಸಂಬಂಧದಲ್ಲಿ ಹೊಸ ಮಾಹಿತಿ.

ಮಕರ: ನಿರಂತರ ಚಟು ವಟಿಕೆಗಳ ದಿನ. ಹಿರಿಯ ಸಹೋ ದ್ಯೋಗಿಯ ಮಾರ್ಗದರ್ಶನ ಬಂಧು ವರ್ಗದಿಂದ ಅಥವಾ ಹಿತೈಷಿ ಗಳಿಂದ ಸಕಾಲದಲ್ಲಿ ಸಹಾಯ.  ಉದ್ಯೋಗ ಅರಸುತ್ತಿರುವವರಿಗೆ  ಅವಕಾಶಗಳು ಗೋಚರ. ದೇವತಾನುಗ್ರಹದಿಂದ ಹಳೆಯ ಸಮಸ್ಯೆ ದೂರ.

ಕುಂಭ: ಉದ್ಯೋಗದಲ್ಲಿ ಗಣನೀಯ ಮುನ್ನಡೆ. ಯೋಗ್ಯ ಕಾರ್ಯಗಳಿಗೆ ಸಹಾಯ  ಮಾಡುವ ಅವಕಾಶ. ಪ್ರಾಚೀನ ಶಾಸ್ತ್ರಗಳ ಅಧ್ಯಯನದಲ್ಲಿ ಆಸಕ್ತಿ.ಗೃಹಾಲಂಕಾರ ಸಾಮಗ್ರಿಗಳ ವಿತರಕರಿಗೆ ಲಾಭ. ನೂತನ ವಾಹನ ಖರೀದಿಗೆ ಚಿಂತನೆ.

ಮೀನ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಮಹತ್ಕಾರ್ಯವೊಂದರಲ್ಲಿ ಕೈಜೋಡಿಸಲು ಆಹ್ವಾನ. ಸೋದರ- ಸೋದರಿ ವರ್ಗದಲ್ಲಿ ಶುಭಕಾರ್ಯದ ಸಿದ್ಧತೆ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನೆ.

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.