Horoscope: ಈ ರಾಶಿಯವರಿಗಿಂದು ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಪ್ರಾಪ್ತಿಯಾಗಲಿದೆ


Team Udayavani, Oct 25, 2023, 7:15 AM IST

Horoscope: ಈ ರಾಶಿಯವರಿಗಿಂದು ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಪ್ರಾಪ್ತಿಯಾಗಲಿದೆ

ಮೇಷ: ಎಲ್ಲ ಕಾರ್ಯಗಳೂ ನೆನೆದಂತೆ ನಡೆದು ಸಂತೋಷದಲ್ಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಸಂತೃಪ್ತಿಯ ವಾತಾವರಣ. ಮೇಲಧಿಕಾರಿಗಳಿಂದ ಮೆಚ್ಚುಗೆಯ ನುಡಿಗಳು. ಸಹೋದ್ಯೋಗಿಗಳಿಗೆ ಹರ್ಷ. ಸ್ವಂತ ಉದ್ಯಮ ಅಭಿವೃದ್ಧಿಯ ಪಥದಲ್ಲಿ ನೌಕರವರ್ಗದ ಸಂಪೂರ್ಣ ಸಹಕಾರ.

ವೃಷಭ: ಹಂತಹಂತವಾದ ಏರುವಿಕೆಯ ಸಂತೃಪ್ತಿ ನಿಮ್ಮದು. ಉದ್ಯೋಗದಲ್ಲಿ ಪದೋನ್ನತಿ. ಸರಕಾರಿ ನೌಕರರಿಗೆ ಶುಭವಾರ್ತೆ. ಸ್ವಂತ ಉದ್ಯಮ ಪ್ರಗತಿ ಪಥದಲ್ಲಿ ದಾಪುಗಾಲಿನ ನಡಿಗೆ. ಉತ್ಪನ್ನಗಳ ಜನಪ್ರಿಯತೆ ಕ್ಷಿಪ್ರಗತಿಯಲ್ಲಿ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ.

ಮಿಥುನ: ಮನಸ್ಸಿನ ತಳಮಳವನ್ನು ಜಪ, ಧ್ಯಾನಗಳ ಮೂಲಕ ತೊಲಗಿಸಿರಿ. ಜ್ಞಾನ, ಪ್ರತಿಭೆಗಳಿಗೆ ಗೌರವ ಸಿಗುವ ಸಮಯ ಸನ್ನಿಹಿತ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ. ಹಿತಶತ್ರುಗಳ ಬಾಧೆ ನಿವಾರಣೆ. ಹಳೆಯ ಮಿತ್ರರ ಭೇಟಿಯಿಂದ ನೈತಿಕ ಧೈರ್ಯ ವೃದ್ಧಿ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆ.

ಕರ್ಕಾಟಕ:  ದೈವಾನುಗ್ರಹದಿಂದ ಕಾರ್ಯ ಸಂಪೂರ್ಣ. ಉದ್ಯೋಗ ಸ್ಥಾನದಲ್ಲಿ ಹರ್ಷ, ಸೌಹಾರ್ದದ ವಾತಾವರಣ. ಸ್ವಂತ ಉದ್ಯಮದ ದಾಪುಗಾಲಿನ ಬೆಳವಣಿಗೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಉತ್ಪನ್ನಗಳ ಗುಣಮಟ್ಟ ಸುಧಾರಣೆ ಕುರಿತು ಸಮಾಲೋಚನೆ.

ಸಿಂಹ: ಸಿಂಹದಂತೆ ಗಂಭೀರವಾಗಿ ಸಾಗುತ್ತಿರುವ ಜೀವನದ ನಡಿಗೆ. ಉದ್ಯೋಗದಲ್ಲಿ ಗೌರವದ ಸ್ಥಾನ ಪ್ರಾಪ್ತಿ. ಸ್ವಂತ ಉದ್ಯಮದ ಬೆಳವಣಿಗೆಯ ವೇಗ ವರ್ಧನೆ. ಸಿವಿಲ್‌ ಎಂಜಿನಿಯರ್‌ ಮತ್ತು ಕಟ್ಟಡ ಕಾರ್ಮಿಕರಿಗೆ  ಉದ್ವೇಗದ ಕ್ಷಣಗಳು. ಗೃಹಾಲಂಕಾರ  ಸಾಮಗ್ರಿಗಳ ಖರೀದಿಗೆ ಯೋಚನೆ.

ಕನ್ಯಾ: ಪರಿಸರದ ಸ್ವತ್ಛತೆಯನ್ನು ಕಾಯ್ದುಕೊಳ್ಳುವ ಆಸಕ್ತಿ. ಉದ್ಯೋಗದಲ್ಲಿ ಯಥಾಸ್ಥಿತಿ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ. ಕೃಷಿ ಕ್ಷೇತ್ರ ವಿಸ್ತರಣೆಗೆ ಸಮಾಲೋಚನೆ. ಕೇಟರಿಂಗ್‌ ವ್ಯವಹಾರ ನಡೆಸುವವರಿಗೆ ಲಾಭ. ಉಪಾಹಾರಗೃಹ ನಡೆಸುವವರಿಗೆ ಮಧ್ಯಮ ಲಾಭ.

ತುಲಾ: ದೈವಿಕ ಕಾರ್ಯದ ವಿಷಯದಲ್ಲಿ ಸಂಶಯ ಬೇಡ. ಉದ್ಯೋಗ ಸ್ಥಾನದಲ್ಲಿ ಗೊಂದಲದ ವಾತಾವರಣ. ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ವಿಳಂಬ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಕುಶಲಕರ್ಮಿಗಳ ಪಾಲಿಗೆ ಶುಭದಿನ. ಕಲೋಪಾಸಕರ ಪ್ರತಿಭೆಗೆ  ಗೌರವ ಪ್ರಾಪ್ತಿ.

ವೃಶ್ಚಿಕ: ಸಂಪೂರ್ಣ ನೆಮ್ಮದಿಯ ದಿನ. ಉದ್ಯೋಗಸ್ಥರಿಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಪೇಕ್ಷೆಯ ಊರಿಗೆ ವರ್ಗಾವಣೆ.ಕಿರಿಯ ದರ್ಜೆಯ ನೌಕರರಿಗೆ ಸಂತೋಷದ ಸಮಾಚಾರ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ.

ಧನು: ಹೊಂದಾಣಿಕೆಯ ಮನೋಭಾವದಿಂದ ಯಶ:ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿದ ಜನಪ್ರಿಯತೆ. ಕೃಷಿಕ್ಷೇತ್ರಕ್ಕೆ ಕಾಲಿಡುವ ಸಿದ್ಧತೆ. ಬಂಧುಗಳ ಉದ್ಯಮದಲ್ಲಿ ಕೈಜೋಡಿಸಲು ಆಹ್ವಾನ. ವೈದ್ಯರೊಂದಿಗೆ ಸಮಾಲೋಚನೆ. ಹಳೆಯ ಒಡನಾಡಿಯೊಡನೆ ಪುನರ್ಮಿಲನ.

ಮಕರ: ಸಕಾಲದಲ್ಲಿ ಕಾರ್ಯ ಮುಗಿದು ಸಾರ್ಥಕ್ಯದ ಮನೋಭಾವ. ಉದ್ಯೋಗ ಕ್ಷೇತ್ರದಲ್ಲಿ ಯಥಾಸ್ಥಿತಿ.  ಮನೆಯಲ್ಲಿ ಎಲ್ಲರ ಸಹಕಾರ. ಪೂರ್ವಜರ ಊರಿಗೆ ಭೇಟಿಯ ಸಾಧ್ಯತೆ. ತಾಯಿಯಿಂದ ಕಡೆಯ ಬಂಧುಗಳ  ಅನಿರೀಕ್ಷಿತ  ಭೇಟಿ.ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.

ಕುಂಭ: ಬಹಳ ದಿನಗಳಿಂದ ಉಳಿದುಕೊಂಡಿದ್ದ ಮುಖ್ಯ ಕಾರ್ಯವೊಂದನ್ನು ಮುಗಿಸಿದ ತೃಪ್ತಿ. ಆದಾಯದ ಮುಖ್ಯ ಪಾಲು  ಸೇವಾ ಕಾರ್ಯಗಳಿಗೆ ವ್ಯಯ. ದಕ್ಷಿಣ ದಿಕ್ಕಿನಿಂದ ವಿಶೇಷ ಸಮಾಚಾರ. ಸೇವಾ ಕಾರ್ಯಕ್ಕೆ ಸಂಸಾರದ ಎಲ್ಲರ ಸಹಕಾರ.

ಮೀನ: ಕೆಲಸ ಕಾರ್ಯಗಳ ಒತ್ತಡದಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ. ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರಿಂದ ಸಕಾರಾತ್ಮಕ ಸ್ಪಂದನ. ನೂತನ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ವಿಸ್ತರಣೆ ಯೋಜನೆ ಮುನ್ನಡೆ. ಕೃಷಿ ಭೂಮಿ ಖರೀದಿಗೆ ಒದಗಿದ ವಿಘ್ನ ನಿವಾರಣೆ. ಗುರುಸ್ಥಾನಕ್ಕೆ ಭೇಟಿ ಸಂಭವ.

ಟಾಪ್ ನ್ಯೂಸ್

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.