ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಆತುರತೆಯಿಂದ ಕೆಲಸಕಾರ್ಯಗಳಲ್ಲಿ ಆತಂಕ ತಂದೀತು!


Team Udayavani, Jan 28, 2021, 8:05 AM IST

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಆತುರತೆಯಿಂದ ಕೆಲಸಕಾರ್ಯಗಳಲ್ಲಿ ಆತಂಕ ತಂದೀತು!

25-01-2021

ಮೇಷ: ಮಾತು ಮಾತಿಗೆ ಸಿಡುಕುವ ನಿಮ್ಮ ಪತ್ನಿಯ ಬಗೆಗೆ ಹೆಚ್ಚು ಚಿಂತಿಸದೆ ಸಮಾಧಾನದಿಂದಿರಿ. ಹುಟ್ಟುಗುಣ. ಹತ್ತು ಹಲವು ಚಿಂತೆಗಳು ಮನಸ್ಸನ್ನು ಕಾಡಿಯಾವು. ಶುಭಮಂಗಲ ಕಾರ್ಯದ ಬಗ್ಗೆ ಯೋಚಿಸಿರಿ.

ವೃಷಭ: ಆತುರತೆಯಿಂದ ಕೆಲಸಕಾರ್ಯಗಳಲ್ಲಿ ಆತಂಕ ತಂದೀತು. ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಗೋಚರಿಸೀತು. ಕಠಿಣ ಪರಿಶ್ರಮದ ಅಗತ್ಯವಿದೆ. ನಯವಂಚಕರಿಂದ ದೂರವಿರಿ. ಗೃಹಸುಖ ಸಮಾಧಾನಕರವಿದೆ.

ಮಿಥುನ: ಕೌಟುಂಬಿಕವಾಗಿ ನಿಮ್ಮೆಣಿಕೆಯಂತೆ ಕೆಲಸಗಳು ಸುಗಮವಾಗಿ ನಡೆಯಲಿದೆ. ವಿಶೇಷವಾಗಿ ಧನಾಗಮನವಿದ್ದು ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ಆರೋಗ್ಯದಲ್ಲಿ ಮಾತ್ರ ಕೊಂಚ ಏರುಪೇರು ಕಂಡುಬರುವುದು.

ಕರ್ಕ: ಗೃಹಿಣಿಗೆ ಸುಪ್ರಸನ್ನತೆ ಹಾಗೂ ಸಂತಸದ ಕಾಲವಿದು. ಕಾರ್ಯರಂಗದಲ್ಲಿ ಪ್ರತಿಷ್ಠಿತರೊಂದಿಗೆ ಬೆರೆಯುವ ಸುಸಂದರ್ಭ ಒದಗಿಬರಲಿದೆ. ಹಣದ ಅಡಚಣೆ ಕಂಡುಬಂದರೂ ಆಕಸ್ಮಿಕ ಧನಪ್ರಾಪ್ತಿ ಇರುತ್ತದೆ.

ಸಿಂಹ: ಮಂಗಲ ಕಾರ್ಯಗಳಿಗೆ ವಿಳಂಬ ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಕಂಡುಬರುವುದು. ಸ್ವಜನ ಪಕ್ಷಪಾತದಿಂದ ಮಾನಸಿಕ ಕಿರಿಕಿರಿಯು ತೋರಿಬಂದೀತು. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡುಬರುವುದು.

ಕನ್ಯಾ: ಕ್ಲೇಶಾಯಾಸ ಆಗಾಗ ತೋರಿಬಂದರೂ ಅಧಿಕ ಖರ್ಚುವೆಚ್ಚಗಳು ಕಾಣಿಸಿಕೊಂಡರೂ ಉತ್ತಮ ಧನಾಗಮನದಿಂದ ಕಾರ್ಯಸಿದ್ಧಿ ಇರುತ್ತದೆ. ಜವಾಬ್ದಾರಿಯುತ ಕಾರ್ಯಾಭಾರದಿಂದ ಶ್ರಮ ಹೆಚ್ಚಾಗಲಿದೆ. ಖರ್ಚು ಕಡಿಮೆ ಮಾಡಿರಿ.

ತುಲಾ: ಆಪ್ತರ ಕಾಲೋಚಿತ ಸಲಹೆಯಿಂದ ವಿಪತ್ತು ದೂರವಾದೀತು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಹಿನ್ನಡೆ ತಂದೀತು. ವಿದ್ಯಾರ್ಥಿಗಳಿಗೆ ಯಶೋ ಅಭಿವೃದ್ಧಿ ಇರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.

ವೃಶ್ಚಿಕ: ಶುಭಾಶುಭ ಫ‌ಲಗಳು ಅಷ್ಟಕಷ್ಟೇ. ಗೃಹದಲ್ಲೂ ಕಾರ್ಯಕ್ಷೇತ್ರದಲ್ಲೂ ನಿಮ್ಮ ಪ್ರಾಮಾಣಿಕತೆಯಿಂದಾಗಿ ಕೊಂಚ ಯಶಸ್ಸು ಕಾಣಿಸೀತು. ಆಪ್ತರ ಕಾಲೋಚಿತ ಸಹಕಾರದಿಂದ ಎಣಿಕೆಯಂತೆ ಕಾರ್ಯಸಾಧನೆಯಾದೀತು.

ಧನು: ದಾಯಾದಿಗಳ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮಂಗಲಕಾರ್ಯಗಳ ಮಾತುಕತೆಗಳು ಫ‌ಲಪ್ರಾಪ್ತಿಯಾದೀತು. ಶ್ರಮಕ್ಕೆ ತಕ್ಕಂತೆ ಪ್ರತಿಫ‌ಲ ದೊರಕಿ ಸಂಸತವಿದೆ. ಲಾಭಾಂಶ ಹೆಚ್ಚಾಗಿ ಕಂಡುಬರಲಿದೆ.

ಮಕರ: ಖರ್ಚುವೆಚ್ಚಗಳಲ್ಲಿ ಆದಷ್ಟು ಹಿಡಿತ ತೋರಿರಿ. ಋಣಬಾಧೆ ಹಂತಹಂತವಾಗಿ ನಿವಾರಣೆಯಾದೀತು. ಉದ್ಯೋಗಿಗಳಿಗೆ ನಿರೀಕ್ಷಿತ ಮುಂಭಡ್ತಿ ಸಂತಸ ತಂದರೂ ಕಿರಿಕಿರಿ ತಪ್ಪಲಾರದು. ತಾಳ್ಮೆ, ಸಹನೆ ಅಗತ್ಯವಿದೆ.

ಕುಂಭ: ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ಅದನ್ನು ಸಹಿಸಿ ಮುನ್ನಡೆದರೆ ಉತ್ತಮ. ಯಾವುದೇ ವಾದ ವಿವಾದಗಳಿಗೆ ಸಿಲುಕದಿರಿ. ಹಿರಿಯರ ಆರೋಗ್ಯಕ್ಕಾಗಿ ಅಲೆದಾಟವು ತೋರಿಬರುವುದು.

ಮೀನ: ಪರರಿಗೆ ಉಪಕಾರ ಮಾಡಲು ಹೋಗಿ ಅಪಾಯಕ್ಕೆ ಸಿಲುಕುವಿರಿ. ಜಾಗ್ರತೆ ಇರಲಿ. ನೂತನ ಧನಾಗಮನ ಅವಕಾಶಗಳು ವಿಪುಲವಾಗಿದೆ. ಸರಕಾರಿ ಇಲಾಖೆಗಳಲ್ಲಿ ಕಾರ್ಯ ಪ್ರವೃತ್ತಿ ವಿಸ್ತಾರಗೊಳ್ಳಲಿದೆ. ಸಹನೆ ಅಗತ್ಯ.

ಎನ್.ಎಸ್.ಭಟ್

ಟಾಪ್ ನ್ಯೂಸ್

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

6

Gurupura: 300 ಕೆ.ಜಿ. ಗೋಮಾಂಸ ಸಾಗಾಟ; ಇಬ್ಬರ ಸೆರೆ

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.