ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಸಂದರ್ಶನವು ಲಾಭ ನೀಡಲಿದೆ
Team Udayavani, Dec 22, 2020, 8:12 AM IST
22-12-2020
ಮೇಷ: ಕೃಷಿ, ಸ್ಥಿರ ಸೊತ್ತು, ಭೂಮಿ ಖರೀದಿಗಾಗಿ ಧನವಿನಿಯೋಗವಾಗಲಿದೆ. ನೀವು ಮಾಡಿದ ಕೆಲಸಕ್ಕೆ ಹಿರಿಯರ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಸಾಮಾಜಿಕವಾಗಿ ಗೌರವ, ಘನತೆ ಇದೆ.
ವೃಷಭ: ಕಚೇರಿಯ ಕೆಲಸದಲ್ಲಿ ಸಣ್ಣದೊಂದು ತಪ್ಪು, ಮನಸ್ತಾಪ, ಸ್ಥಾನಭ್ರಂಶಕ್ಕೂ ಎಡೆ ಮಾಡೀತು. ಗೆಳೆಯರು, ಆತ್ಮೀಯರು, ಹಿತಬಂಧುಗಳು ನಿಮ್ಮಿಂದ ಸಹಾಯ ಯಾಚಿಸುವರು. ದಾಂಪತ್ಯದಲ್ಲಿ ಸುಖವಿದೆ.
ಮಿಥುನ: ದೇವತಾ ಪೂಜಾಕಾರ್ಯಗಳಿಂದ, ಧರ್ಮಕಾರ್ಯಗಳಿಂದ ಪುಣ್ಯ ಸಂಪಾದನೆಯಾದೀತು. ಪ್ರವಾಸ ಯಾ ಯಾತ್ರಾನುಭವವೂ ವಿದ್ಯಾಭ್ಯಾಸಗಳಿಗೆ ಪಠ್ಯೇತರ ಚಟುವಟಿಕೆಗಳಿಂದ ಸಂತೋಷವಾಗಲಿದೆ.
ಕರ್ಕ: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸವಾಗಲಿದೆ. ಮಾತೆಗೆ ಅನಾರೋಗ್ಯವಾದೀತು. ಖರ್ಚುವೆಚ್ಚ ಹೆಚ್ಚಾಗಲಿದೆ. ಸಮೀಪದ ಬಂಧುಗಳ ಆಗಮನದಿಂದ ಸಂತಸ. ದೇವತಾರಾಧನೆಯಿಂದ ಇಷ್ಟ ಸಿದ್ಧಿ.
ಸಿಂಹ: ಆರೋಗ್ಯವೇ ಭಾಗ್ಯವೆನ್ನುವವರು ನಿಮಗೀಗ ಆರೋಗ್ಯದಲ್ಲಿ ಏರುಪೇರು ಕಂಡು ಬರುವುದು. ಆದಾಯವು ಸ್ವಲ್ಪ ಏಳಿಗೆ ಪಥದಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಳಿಗೆ ಇರುತ್ತದೆ.
ಕನ್ಯಾ: ಮಾನಸಿಕ ವ್ಯಥೆಗೆ ಕಾರಣವಾಗುವ ಕಲಹವು ನಿಮ್ಮ ಮಧ್ಯೆ ಏರ್ಪಟ್ಟೀತು. ಆರೋಗ್ಯವು ಸಾಧಾರಣವಾಗಿರುತ್ತದೆ. ಆದಾಯದ ತಡೆ ಉಂಟಾಗಿ ನೆಮ್ಮದಿ ಕೆಡಿಸುವನು. ಪಿತ್ತ ಪ್ರಕೋಪವು ಕಂಡು ಬಂದೀತು.
ತುಲಾ: ಆತ್ಮೀಯರ ಆಗಮನ ಹರುಷ ತಂದೀತು. ಪ್ರವಾಸ, ಯಾತ್ರಾದಿಗಳಿಂದ ಸಂತೃಪ್ತಿ ಇದೆ. ಸರ್ಕಾರಿ ಉದ್ಯೋಗಸ್ಥರಿಗೆ ಸ್ಥಾನಪ್ರಾಪ್ತಿ ಇದ್ದರೂ ಕಿರಿಕಿರಿ ಜೊತೆಗೆ ವಿರೋಧಿಗಳಿಂದ ಅಸೂಯೆ ವ್ಯಕ್ತವಾದೀತು.
ವೃಶ್ಚಿಕ: ಅಜೀರ್ಣದ ಉಪದ್ರವದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಹಿರಿಯರ ಆದಾಯ ಇತರರ ಪಾಲಾದೀತು. ವಿಲಾಸೀ ಸಾಮಾಗ್ರಿಗಳ ವ್ಯಾಪಾರದಲ್ಲಿ ಹಾನಿ ಕಡಿಮೆ. ಲಾಭ ಹೆಚ್ಚಾಗಲಿದೆ.
ಧನು: ಎಂದೋ ಆಗಬೇಕಾಗಿದ್ದ ಕೆಲಸವು ಸಲೀಸಾಗಿ ಆಗಲಿದೆ. ಗೃಹ ನಿರ್ಮಾಣದಂತಹ ಮಹತ್ಕಾರ್ಯ ಆರಂಭವಾಗಲಿದೆ. ನಿರುದ್ಯೋಗಿಗಳಿಗೆ ಸಂದರ್ಶನವು ಲಾಭ ನೀಡಲಿದೆ. ಸಣ್ಣ ಪ್ರವಾಸವು ಕೂಡಿಬರಲಿದೆ.
ಮಕರ: ವಿದ್ಯಾರ್ಜನೆಯಲ್ಲಿ ಯಶಸ್ವಿನಿಂದಾಗಿ ವಿದ್ಯಾರ್ಥಿಗಳಿಗೆ ತೃಪ್ತಿ ದೊರಕಲಿದೆ. ಪಿತ್ತೋಷ್ಣದಿಂದ ಆರೋಗ್ಯ ಕೊಂಚ ಹದೆಗೆಟ್ಟಿತು. ಪ್ರಯಾಣದಲ್ಲಿ ವಂಚನೆ, ಕಳ್ಳಕಾಕರ ಭೀತಿ ಇದೆ. ಜಾಗ್ರತೆ ಮಾಡಿರಿ.
ಕುಂಭ: ಹಣ್ಣು ಹಂಪಲು, ಸಿಹಿತಿಂಡಿ, ಪಾನೀಯ ಪದಾರ್ಥ ವ್ಯಾಪಾರಿಗಳಿಗೆ ಸ್ವಲ್ಪ ಲಾಭಾಂಶ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರವಿರುತ್ತದೆ. ಸುಖ, ನೆಮ್ಮದಿ, ಭಾಗ್ಯಾಭಿವೃದ್ಧಿ ಇದೆ.
ಮೀನ: ತೈಲ, ಘ್ರತ, ಸ್ನಿಗ್ದದಾರ್ಥಗಳ ವ್ಯಾಪಾರಿಗಳಿಗೆ ಲಾಭಾಂಶ ಹೆಚ್ಚಾದೀತು. ರಕ್ಷಣಾ ಇಲಾಖೆಯ ನೌಕರರಿಗೆ ಅಭಿವೃದ್ಧಿ ಇದೆ. ವಾದ ವಿವಾದ ನ್ಯಾಯಾಲಯ ದರ್ಶನಕ್ಕೆ ಅವಕಾಶ ಕೊಟ್ಟೀತು.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.