Horoscope: ಈ ರಾಶಿಯ ಗೃಹಿಣಿಯರಿಗೆ ಶುಭ ವಾರ್ತೆ ಸಿಗಲಿದೆ

Team Udayavani, Feb 5, 2024, 7:38 AM IST

1

ಮೇಷ: ಭಗವದನುಗ್ರಹದಿಂದ ಎಲ್ಲವೂ ಶುಭ. ಉದ್ಯೋಗ, ವ್ಯವಹಾರದಲ್ಲಿ  ಅಭಿವೃದ್ಧಿ. ಉದ್ಯಮಿಗಳಿಗೆ ಲಕ್ಷ್ಮೀ ಕಟಾಕ್ಷದ  ದಿನ. ಕೃಷಿಕರಿಗೆ, ಹೈನು ವ್ಯವಸಾಯ ಗಾರರಿಗೆ ಶುಭವಾರ್ತೆ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ.

ವೃಷಭ: ಅಂತರ್ವಾಣಿಯ ಆದೇಶವನ್ನು ಪಾಲಿಸಿ ಸಂದ ರ್ಭಕ್ಕೆ ಸರಿಯಾಗಿ  ನಡೆದು ಕೊಳ್ಳುವುದರಿಂದ  ಕಾರ್ಯಸಾಧನೆ. ಉದ್ಯೋಗ, ಉದ್ಯಮದಲ್ಲಿ ಹೊಸ ಅವಕಾಶಗಳ  ಶೋಧನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಮಿಥುನ: ಲಭ್ಯವಿರುವ ಅವಕಾಶಗಳ ಆಯ್ಕೆಯ ವಿಷಯದಲ್ಲಿ  ಗೊಂದಲ. ಮೇಲಧಿಕಾರಿಗಳ ಉತ್ತೇಜನ, ಸಹೋದ್ಯೋಗಿ ಮಿತ್ರರ ಸಹಕಾರ. ಸ್ವಂತ ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ಸಹಾಯ. ಗೃಹೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕರ್ಕಾಟಕ: ಉದ್ಯೋಗ, ವ್ಯವಹಾರದಲ್ಲಿ ಉತ್ಸಾಹದ ವಾತಾವರಣ. ಅನಿರೀಕ್ಷಿತ ಧನ ಲಾಭ.  ಹೊಸ ಗ್ರಂಥಾಲಯ ಬೆಳೆಸಲು ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ  ಸಾಮಾನ್ಯ ಲಾಭ. ಅಲ್ಪಕಾಲಿಕ ಹೂಡಿಕೆಗಳಿಂದ ದೂರವಿರಿ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಕಾರ್ಯದಕ್ಷತೆಗೆ ಪ್ರಾಶಸ್ತ್ಯದ ಸ್ಥಾನ ಲಭ್ಯ, ಪಾಲುದಾರಿಕೆ ವ್ಯವ ಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೋರ್ಟ್‌ ವ್ಯವಹಾರಕ್ಕಾಗಿ ಅಲೆ ದಾಟ. ವ್ಯವಹಾರದ  ನಿಮಿತ್ತ ಉತ್ತರ ದಿಕ್ಕಿಗೆ ಪ್ರಯಾಣ. ಗೃಹಿಣಿಯರಿಗೆ ಶುಭ ವಾರ್ತೆ.

ಕನ್ಯಾ: ಮನಸ್ಸಿನ ವಿಕಾಸ  ಹಾಗೂ  ಬಲವರ್ಧನೆಗೆ  ಸರ್ವ ಪ್ರಯ ತ್ನ ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.  ಖಾದಿ, ರೇಶೆ¾ ವಸ್ತ್ರೋದ್ಯಮದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ.ದೇವತಾರಾಧನೆಯಿಂದ ಸೌಭಾಗ್ಯ ಪ್ರಾಪ್ತಿ. ಧಾರ್ಮಿಕ, ಸಾಹಿತ್ಯ ಅಧ್ಯಯನ.

ತುಲಾ: ಸ್ಥಿರಚಿತ್ತದ ಅಧ್ಯಯನ,ಏಕಾಗ್ರತೆಯಿಂದ ಕಾರ್ಯ ಸಾಧನೆ ಉದ್ಯೋಗದಲ್ಲಿ  ಪ್ರಗತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹಿಣಿಯರಿಗೆ ಹೆಚ್ಚು ಸಾಂಸಾರಿಕ ಜವಾಬ್ದಾರಿ. ಕೃಷಿ ಉತ್ಪಾದನೆ ವ್ಯಾಪಾರಿಗಳಿಗೆ ಉತ್ತಮ ವಾತಾವರಣ.

ವೃಶ್ಚಿಕ: ಹಿತಶತ್ರುಗಳನ್ನು ಮತ್ತು ನಯವಂಚಕರನ್ನು ನಂಬಬೇಡಿ. ಉದ್ಯೋಗ ಸ್ಥರಿಗೆ ಹಿತಾನುಭವ. ಉದ್ಯಮಿಗಳಿಗೆ ಸರಕಾರದ ಕಡೆಯಿಂದ ಪ್ರೋತ್ಸಾಹ. ಪಶ್ಚಿಮ  ದಿಕ್ಕಿನಿಂದ ಶುಭ ವಾರ್ತೆ. ಮನೆಯಲ್ಲಿ ಸಮಾಧಾನದ ವಾತಾವರಣ.

ಧನು: ಕಾರ್ಯ ವಿಳಂಬವಾದರೂ. ನಿರೀಕ್ಷಿತ ಲಾಭ ಸಮಯಕ್ಕೆ ಸರಿಯಾಗಿ ಕೈಸೇರಿ ಸಂತೃಪ್ತಿ. ಸ್ವಂತ ಉದ್ಯಮದ ನೌಕ ರರಿಗೆ ಪ್ರೋತ್ಸಾಹಕ ಧನದಿಂದ ಹರ್ಷ. ಸಮಾಜ ಸೇವಕರಿಗೆ ಸಮ್ಮಾನ. ಹಿರಿಯರ, ಸಂಗಾತಿಯ ಅಪೇಕ್ಷೆ ಅರಿತು ಈಡೇರಿಸಿ.

ಮಕರ: ಜಾಣತನದ ಮಾತು ಗಾರಿಕೆಯಿಂದ ಕಾರ್ಯಸಿದ್ಧಿ. ಉದ್ಯಮಕ್ಕೆ ಕ್ಷಿಪ್ರ ಯಶಸ್ಸು ಲಭಿಸುವ ಭರವಸೆ. ವಾಹನ ಬಿಡಿಭಾಗ ವ್ಯಾಪಾರ ವೃದ್ಧಿ. ದೂರದ ಬಂಧುಗಳ ಅನಿರೀಕ್ಷಿತ ಭೇಟಿ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.

ಕುಂಭ: ಗಳಿಸಿದ ಸಂಪತ್ತಿನ ಜೋಪಾನಕ್ಕೆ  ಮುನ್ನೆಚ್ಚರಿಕೆ ಕ್ರಮ. ಹಿತಶತ್ರುಗಳ ಮೇಲೆ ಕಣ್ಣಿಡಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ಸಮಾಧಾನ.  ಸಾಮಾಜಿಕ ರಂಗದಲ್ಲಿ ಅಯಾಚಿತವಾಗಿ ಸೇವೆಗೆ ಸದವಕಾಶಗಳು ಲಭ್ಯ.

ಮೀನ: ವಿತ್ತಾಪಹಾರಕರ ಬಗ್ಗೆ ಎಚ್ಚರವಿರಲಿ. ತಾಯಿಯ ಆರೋಗ್ಯ ಗಮನಿಸಿ.ಉದ್ಯೋಗ  ಕ್ಷೇತ್ರದಲ್ಲಿ ವೃತ್ತಿ ಬಾಂಧವರ ಸಹಕಾರ. ಸರಕಾರಿ ಇಲಾಖೆಗಳವರ ಸಕಾಲಿಕ ಸ್ಪಂದನ. ಕೃಷಿಕರಿಗೆ ಸಂತೋಷದ ವಾರ್ತೆ.

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.