Horoscope: ಈ ರಾಶಿಯ ಅವಿವಾಹಿತರಿಗಿಂದು ಸಮರ್ಪಕ ಜೋಡಿ ಸಾಧ್ಯತೆ


Team Udayavani, Feb 12, 2024, 7:33 AM IST

Horoscope: ಈ ರಾಶಿಯ ಅವಿವಾಹಿತರಿಗಿಂದು ಸಮರ್ಪಕ ಜೋಡಿ ಸಾಧ್ಯತೆ

ಮೇಷ: ಚಿಂತೆಗೆ ಪೂರ್ಣ ವಿರಾಮ ನೀಡಿ ಹೊಸ ಸಪ್ತಾಹವನ್ನು  ಆರಂಭಿಸಿ. ಉದ್ಯಮಿಗಳಿಗೆ  ಸಪ್ತಾಹಾರಂಭದ ವಹಿವಾಟಿನಲ್ಲಿ ಸಾಮಾನ್ಯ ಲಾಭ. ಸಟ್ಟಾ ವ್ಯವಹಾದಿಂದ ದೂರವಿರಿ. ಸಹೋದ್ಯೋಗಿಗಳೊಡನೆ ಕೆಲಸದಲ್ಲಿ ಆನಂದದ ವಿನಿಮಯ.

ವೃಷಭ: ಸಂಸಾರದ  ಹಿತಕ್ಕಾಗಿ ಕೈಗೊಂಡ ವಿವಿಧ ಯೋಜನೆಗಳ ಅವಲೋಕನ.   ಉದ್ಯೋಗಸ್ಥರಿಂದ ಹೆಮ್ಮೆ ಪಡುವಂತಹ ಸಾಧನೆ. ಕೆಲವು  ಬಗೆಯ ಉದ್ಯಮಗಳಿಗೆ  ಅಪರಿಮಿತ ವೃದ್ಧಿಯ ಕಾಲ. ವಸ್ತ್ರ,   ಸಿದ್ಧ ಉಡುಪು  ವ್ಯಾಪಾರಿಗಳಿಗೆ  ಹೇರಳ ಲಾಭ.

ಮಿಥುನ:  ಕ್ಷುಲ್ಲಕ ವಿಷಯಗಳಿಗೆ ಮಹತ್ವ ನೀಡಬೇಡಿ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಶಿಕ್ಷಿತ ಯುವಕರಿಗೆ  ಕೃಷಿಯಲ್ಲಿ ಆಸಕ್ತಿ. ಉದ್ಯಮಿಗಳಿಗೆ  ನೌಕರರ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ ಸಾಹಿತ್ಯ ಅಧ್ಯಯನ‌.

ಕರ್ಕಾಟಕ: ಕೇವಲ ಕರ್ತವ್ಯಪ್ರಜ್ಞೆಯಿಂದ  ಕೆಲಸ ಮಾಡುವ ಪ್ರವೃತ್ತಿ. ಉದ್ಯೋಗ ಸ್ಥಾನದಲ್ಲಿ  ಕಾರ್ಯ ನಿರ್ವಹಣೆಗೆ  ಶ್ಲಾಘನೆ. ಯಜಮಾನರು ಮತ್ತು ನೌಕರರ ನಡುವೆ ಸಾಮ ರಸ್ಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ.

ಸಿಂಹ: ಎಲ್ಲ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ  ದೂರಕ್ಕೆ ವರ್ಗಾವಣೆಯ ಆತಂಕ.  ಗೃಹೋತ್ಪನ್ನಗಳಿಗೆ ವಾಪಕ ಬೇಡಿಕೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

ಕನ್ಯಾ:  ವಹಿಸಿಕೊಟ್ಟ ಕೆಲಸಗಳನ್ನು ಅವಧಿಗೆ ಮೊದಲೇ ಮುಗಿಸಿದ ಸಮಾಧಾನ.ಅಚ್ಚಕಟ್ಟಾದ ಕಾರ್ಯಕ್ಕೆ ಮೇಲಿನವರಿಂದ ಪ್ರಶಂಸೆ. ಸಹಕಾರಿ ಕ್ಷೇತ್ರದ ವಿತ್ತ ಸಂಸ್ಥೆಗಳ ಜನಪ್ರಿಯತೆ ವೃದ್ಧಿ.  ಬಂಧುಗಳ ಮನೆಯಲ್ಲಿ  ದೇವತಾ ಕಾರ್ಯ.

ತುಲಾ: ಆಯುರ್ವೇದ ಚಿಕಿತ್ಸೆಯಿಂದ  ಆರೋಗ್ಯ ವೃದ್ಧಿ.ಉದ್ಯೋಗ ಸ್ಥಾನದಲ್ಲಿ  ವಿಭಾಗ ಬದಲಾವಣೆ.  ನ್ಯಾಯಾಲಯದಲ್ಲಿ ಆಸ್ತಿ ವ್ಯಾಜ್ಯ ತೀರ್ಮಾನ ವಿಳಂಬ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಆದಾಯ. ಅವಿವಾಹಿತರಿಗೆ ಸಮರ್ಪಕ ಜೋಡಿ ಸಾಧ್ಯತೆ.

ವೃಶ್ಚಿಕ:  ಆನಂದ ಭಾವ ದೊಂದಿಗೆ ಹೊಸ ಸಪ್ತಾಹ ಆರಂಭ. ಉದ್ಯೋಗ, ವ್ಯವಹಾರಗಳಲ್ಲಿ  ವಿಶೇಷ ಸಾಧನೆ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಿಂದ  ಹಣಕಾಸು ನಷ್ಟ. ಪ್ರಸಿದ್ಧ ಸಂಗೀತಗಾರರ ಗಾಯನ ಶ್ರವಣದ ಅವಕಾಶ.

ಧನು: ಅಪರೂಪದಲ್ಲಿ ಭೇಟಿಯಾದ ಬಂಧುವಿನಿಂದ ವಿಶೇಷ ವ್ಯವಹಾರಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿ ಲಭ್ಯ.    ಉದ್ಯೋಗ ಸ್ಥಾನದಲ್ಲಿ ವಿಶಿಷ್ಟ ಮಾದರಿಯಲ್ಲಿ  ಕಾರ್ಯನಿರ್ವಹಣೆ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ.

ಮಕರ:  ಕ್ಷಿಪ್ರಗತಿಯ ಕಾರ್ಯದಿಂದ  ಶೀಘ್ರ ಫಲ ಪ್ರಾಪ್ತಿ.  ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ.  ವೃತ್ತಿಪರರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಿದ ತೃಪ್ತಿ.  ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸಾಪ್ತಾಹಿಕ ವಿರಾಮದ ಬಳಿಕ ತುರುಸಿನ ಕಾರ್ಯಕ್ರಮಗಳು. ಉದ್ಯೋಗ ದಲ್ಲಿ ಹೆಚ್ಚುವರಿ ಜವಾಬ್ದಾರಿ. ಉದ್ಯಮದ ಉತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ. ಪೂರಕ ವ್ಯವಸ್ಥೆಗಳಿಗಾಗಿ  ಧನ ವ್ಯಯ. ಗೃಹೋತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ.

ಮೀನ: ವಿರಾಮದ ಬಳಿಕ ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ.ವಿಸ್ತೃತ ವ್ಯಾಪ್ತಿಯಲ್ಲಿ  ಕಾರ್ಯಾಚರಣೆ. ಸರಕಾರಿ ನೌಕರರ ಪೂರ್ಣ ಸಹಕಾರ.  ಧಾರ್ಮಿಕ ರಂಗದಲ್ಲಿ ಜವಾಬ್ದಾರಿ ಮುಂದುವರಿಕೆ.  ಹಿರಿಯರಿಗೆ ಆನಂದ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.