ಈ ರಾಶಿಯವರು ಇಂದು ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿ: ಹೇಗಿದೆ ಇಂದಿನ ದಿನಭವಿಷ್ಯ !

Team Udayavani, Jan 23, 2021, 7:31 AM IST

dina-bhavisya

ಮೇಷ: ಅತೀ ಮಹತ್ವದ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫ‌ಲವಾಗಲಿವೆ. ಸ್ಥಾನ ಪಲ್ಲಟದ ಭಯ ಇದ್ದೇ ಇರುತ್ತದೆ.

ವೃಷಭ: ಮರ್ಯಾದೆಗಾಗಿ ಚಡಪಡಿಸುವ ಸ್ಥಿತಿ ನಿಮ್ಮದು. ವರ್ಷದ ಮುಕ್ಕಾಲು ಪಾಲು ಹರ್ಷವಿದ್ದರೂ ಅಯಕ್ಕಿಂತ ವ್ಯಯವು ಅಧಿಕವಾಗಿದ್ದು ಚಿಂತಿತರಾಗುವಿರಿ. ಪಿತ್ತಾಧಿಕ್ಯದಿಂದ ಉದರದಲ್ಲಿ ತೊಂದರೆ ಕಾಣಿಸಲಿದೆ.

ಮಿಥುನ: ಧಾರ್ಮಿಕ ಕಾರ್ಯಗಳಿಗಿದು ಸಕಾಲವಾಗಿದೆ. ಆದಾಯವು ಉತ್ತಮವಿದ್ದು ಸಮಾಧಾನವಾಗಲಿದೆ. ವರ್ಗಾವಣೆಯ ಕುರುಹು ವೃತ್ತಿಪರರಿಗೆ ಕಾಣಿಸಲಿದೆ. ಶಿಕ್ಷಣದಲ್ಲಿ ಮಕ್ಕಳ ಅಭಿವೃದ್ಧಿ ಕುಂಠಿತವಾಗಿ ಚಿಂತೆ ಇದೆ.

ಕರ್ಕ: ನಿಮಗೆ ಆರ್ಥಿಕವಾಗಿ ಚಿಂತೆಯಾದೀತು. ಅಧಿಕಾರಿ ವರ್ಗದಲ್ಲಿರುವವರಿಂದ ನಿಮಗೆ ಕಿರಿಕಿರಿ ಕಂಡುಬರುವುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಮುನ್ನಡೆದರೆ ನಿಮಗೆ ಜಯವಿದೆ.

ಸಿಂಹ: ಧನಾಗಮನದಲ್ಲಿ ವಿಳಂಬ ಕಂಡು ಬಂದೀತು. ನೀವು ಕೈಗೊಂಡ ಕಾರ್ಯವು ಅರ್ಧಕ್ಕೇ ನಿಂತು ತಲೆನೋವಾಗಲಿದೆ. ಧರ್ಮಕಾರ್ಯದಲ್ಲಿ ಆಸಕ್ತಿಯು ಕಂಡುಬರಲಿದೆ. ನಿಮ್ಮ ಔದಾರ್ಯ ಜನಮೆಚ್ಚುಗೆ ಗಳಿಸೀತು.

ಕನ್ಯಾ: ಅಹಿತಕರ, ಅತೃಪ್ತ ಮನೋಭಾವದಿಂದಾಗಿ ಕೊಂಚ ತಲೆಬಿಸಿಯಾದೀತು. ಪಿತ್ತ, ಉಷ್ಣದೋಷವು ಕಂಡು ಬರುವುದು. ಪ್ರಯಾಣಾದಿಗಳಿಂದ ಖರ್ಚು ಕಂಡುಬಂದು ತಲೆಬಿಸಿಯೇರಲಿದೆ. ಸಮಾಧಾನ ತಂದುಕೊಳ್ಳಿರಿ.

ತುಲಾ: ಕೆಳವರ್ಗದ ಜನರ ಪೀಡೆಯಿಂದ ಬೇಸರ ಕಂಡುಬಂದೀತು. ಸ್ತ್ರೀ ಸೌಖ್ಯ, ಕೀರ್ತಿ ವೃದ್ಧಿ ಇದ್ದು ಸಮಾಧಾನ. ಕ್ರೀಡಾಪಟುಗಳಿಗೆ ಉತ್ತಮ ಹೆಸರು ಗಳಿಸುವ ಸಮಯ. ಹಿರಿಯರ ಮನಸ್ತಾಪಕ್ಕೆ ಗುರಿಯಾಗದಿರಿ.

ವೃಶ್ಚಿಕ: ಶತ್ರು ನಿವಾರಣೆಯಾದರೂ ಭಯ ತೊಲಗದು. ಕೈಹಿಡಿದ ಯಾವ ಯೋಜನೆಯೂ ನಿರಾತಂಕವಾಗಿ ಮುಂದೆ ಸಾಗದು. ಮನೆಯಲ್ಲಿ ಪತ್ನಿಯ ಅನಾರೋಗ್ಯವು ತಲೆಬಿಸಿ ತಂದೀತು. ಹಲವು ದುಗುಡಗಳು ನಿಮ್ಮನ್ನು ಕಾಡಲಿವೆ.

ಧನು: ಸ್ಥಾನ ಪ್ರಾಪ್ತಿಯ ಸೂಚನೆ ಇದೆ. ರಾಜಕೀಯವಾಗಿ ಉನ್ನತಿಗೆ ಏರುವಿರಿ. ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿರಿ. ಆದರೂ ಆತ್ಮಶಕ್ತಿಯ ಬಲದಿಂದ ಹೋರಾಟ ನಡೆಸಿರಿ. ಸ್ಥಾನ ಪ್ರಾಪ್ತಿಯ ಸೂಚನೆ ಇದ್ದೀತು.

ಮಕರ: ಗೃಹದಲ್ಲಿ ಕಲಹ ಕಂಡುಬಂದೀತು. ಆರ್ಥಿಕವಾಗಿ ಒತ್ತಡವೂ ಕಂಡುಬಂದೀತು. ಆತ್ಮೀಯರಿಂದ ಅಭಿಮಾನ ಭಂಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅತೀ ಜಾಗ್ರತೆ ಮಾಡಿದರೆ ಉತ್ತಮವಿದೆ.

ಕುಂಭ: ವ್ಯವಹಾರದಲ್ಲಿ ಬಂಧುಗಳಿಂದ ಮನಸ್ತಾಪ ಕಂಡುಬಂದು ತೊಂದರೆ ಅನುಭವಿಸುವಿರಿ. ಶ್ರೇಯೋಭಿವೃದ್ಧಿ ಇದ್ದರೂ ಚಿಂತೆ ತಪ್ಪದು. ಮಂಗಲ ಕಾರ್ಯ ಹಾಗೂ ದೇವತಾಕಾರ್ಯ ನಡೆಯಲಿದೆ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭದ ಶುಭ ಸೂಚನೆ ಕಂಡುಬರಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಕಂಡುಬಂದೀತು. ಅವಮಾನ, ಅಪವಾದಗಳಿಗೆ ತಲೆ ಕೆಡಿಸದಿರಿ. ಹೊಂದಿಕೊಳ್ಳಿರಿ.

ಟಾಪ್ ನ್ಯೂಸ್

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.